Browsing Tag

Kannada news online

Mullayanagiri : ಮಂಜಿನ ಓಟ ಹಚ್ಚ ಹಸಿರ ವನರಾಶಿ : ಇದು ಭೂಲೋಕದ ಸ್ವರ್ಗ ಮುಳ್ಳಯ್ಯನಗಿರಿ

ಚೆಲುವನ್ನೇ ಮೈಗೆತ್ತಿಕೊಂಡಿರೋ ಗಿರಿಶಿಖರಗಳು, ಹಚ್ಚ ಹಸಿರಿನಿಂದ ನಳನಳಿಸುತ್ತಿರೋ ಚಂದ್ರದ್ರೋಣ ಪರ್ವತಗಳ ಸಾಲು. ದಾರಿಯುದ್ದಕ್ಕೂ ಸ್ವಾಗತ ಕೋರುತ್ತಿರೋ ಪುಷ್ಪಗಳ ರಾಶಿ. ರಸ್ತೆಯ ತುಂಬೆಲ್ಲಾ ಮಂಜಿನದ್ದೇ ಆಟ. ಭೂಲೋಕದ ಸ್ವರ್ಗವೆನಿಸಿಕೊಂಡಿರೋ ಮುಳ್ಳಯ್ಯನಗಿರಿ ( Mullayanagiri)!-->…
Read More...

Horoscope – ದಿನಭವಿಷ್ಯ ; ಹೇಗಿದೆ ಭಾನುವಾರದ ಜಾತಕಫಲ

ಮೇಷರಾಶಿಮಕ್ಕಳ ಸಾಧನೆ ಸಂತಸ ತರಲಿದೆ, ಹಿರಿಯರ ಸಲಹೆ ಆಲಿಸಿ, ಅಧಿಕ ಶ್ರಮದಿಂದ ಆರ್ಥಕವಾಗಿ ಅಭಿವೃದ್ದಿ, ಅಧಿಕಾರ-ಪ್ರಾಪ್ತಿ, ಆರೋಗ್ಯದಲ್ಲಿ ಏರುಪೇರು, ವಾಹನ ಯೋಗ, ಮನಃಶಾಂತಿ, ಹಿತಶತ್ರುಗಳಿಂದ ತೊಂದರೆ, ಅನ್ಯ ಜನರಲ್ಲಿ ವೈಮನಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.ವೃಷಭರಾಶಿದೂರದ ಬಂಧುಗಳ!-->!-->!-->…
Read More...

ನಿತ್ಯಭವಿಷ್ಯ : 13-01-2021

ಮೇಷರಾಶಿಕಾರ್ಯರಂಗದಲ್ಲಿ ಪ್ರಶಂಸೆ, ಬಂಧು ಬಾಂಧವರಿಂದ ಪ್ರೀತಿ, ನ್ಯಾಯಾಲಯದ ಕಾರ್ಯಗಳಲ್ಲಿ ನಿಮ್ಮ ವಿರುದ್ದ ತೀರ್ಪು, ವೃತ್ತಿರಂಗ ದಲ್ಲಿ ಸ್ಥಾನಮಾನ, ವಿವಾಹ ಯೋಗ, ಆಸ್ತಿ ಸಂಪಾದನೆ.ವೃಷಭರಾಶಿಗೃಹ ನಿರ್ಮಾಣದ ಕಾರ್ಯಕ್ಕೆ ಖರ್ಚು, ವಾಹನ ರಿಪೇರಿ ಖರ್ಚು, ಹಣದ ವಿಷಯದಲ್ಲಿ ಮೋಸ, ದೇವರ!-->!-->!-->…
Read More...

ರಾಜ್ಯಕ್ಕೆ ಮೊದಲ ಹಂತದಲ್ಲಿ 6.47ಲಕ್ಷ ವೈಲ್ ಕೋವಿಶೀಲ್ಡ್ ಲಸಿಕೆ : ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು : ರಾಜ್ಯಕ್ಕೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆಯ 7.95 ಲಕ್ಷ ವೈಲ್ ಗಳು ಬರಲಿವೆ. ಇದನ್ನು ಆನಂದರಾವ್ ವೃತ್ತದಲ್ಲಿರುವ ಸಂಗ್ರಹಾಗಾರದಲ್ಲಿ ಶೇಖರಣೆ ಮಾಡಿ ಇಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.ಬೆಂಗಳೂರಲ್ಲಿ!-->!-->!-->!-->!-->…
Read More...

ನಿತ್ಯಭವಿಷ್ಯ : 09-01-2021

ಮೇಷರಾಶಿಒತ್ತಡದ ನಡುವಲ್ಲೇ ಕಾರ್ಯನಿರ್ವಹಣೆ, ಸ್ಥಿರಾಸ್ತಿ ನಷ್ಟ, ಆರೋಗ್ಯ ಸಮಸ್ಯೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಅಗತ್ಯ ವಸ್ತುಗಳ ಖರೀದಿ.ವೃಷಭರಾಶಿವ್ಯಾಪಾರ, ವ್ಯವಹಾರಗಳಲ್ಲಿ ನಷ್ಟ, ಮಿತ್ರರಿಂದ ಆಕಸ್ಮಿಕ ಧನ ನಷ್ಟ, ಗರ್ಭದೋಷ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಬಂಧು!-->!-->!-->…
Read More...

ಕರಾವಳಿಯಲ್ಲಿ ಆಧುನಿಕ ಕಂಬಳಕ್ಕೆ ಗ್ರೀನ್ ಸಿಗ್ನಲ್ ! ಯಾವಾಗ ಆರಂಭಗೊಳ್ಳುತ್ತೆ ಗೊತ್ತಾ ಕಂಬಳ ಕ್ರೀಡೆ ?

ಮಂಗಳೂರು : ಕರಾವಳಿಗರ ಜಾನಪದ ಕ್ರೀಡೆಯಾಗಿರುವ ಕಂಬಳ ಜನವರಿ ಅಂತ್ಯಕ್ಕೆ ಆರಂಭಗೊಳ್ಳಲಿದೆ. ತುಳುನಾಡಿನಲ್ಲಿ ಆಧುನಿಕ ಕಂಬಳ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದು, ಪ್ರಸಕ್ತ ಋತುವಿನಲ್ಲಿ ಒಟ್ಟು 7 ಕಂಬಳಗಳನ್ನು ನಡೆಸಲು ಕಂಬಳ ಸಮಿತಿ ಆಯೋಜಿಸಿದ್ದು, ನಿಮಯಗಳಲ್ಲಿ ಹಲವು ಬದಲಾವಣೆಗಳನ್ನು!-->…
Read More...