Browsing Tag

kannada online news

ಯಶ್‌ ಜಮೀನು ವಿವಾದ…! ರಾಕಿಬಾಯ್ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು…!!

ಹಾಸನ: ಹಾಸನದ ತಿಮ್ಲಾಪುರ ಸನಿಹದ ದುದ್ದ ಹೋಬಳಿಯಲ್ಲಿರುವ ಯಶ್ ಪಾರ್ಮಹೌಸ್ ವಿವಾದ ತಾರಕಕ್ಕೇರಿದೆ. ಯಶ್ ರೈತರ ವಿರುದ್ಧ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಣ್ಣಾಜಪ್ಪ!-->!-->!-->…
Read More...

100 ಕೋಟಿ ರೂ.‌ಚಿನ್ನ ಕಳ್ಳ ಸಾಗಣಿ : ಪ್ರತಿಷ್ಟಿತ ಜ್ಯುವೆಲ್ಲರಿ ಮಾಲೀಕ ಹಾಗೂ ಮಗ‌ ಅರೆಸ್ಟ್

ಹೈದರಾಬಾದ್‌ : 100 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಘನಶಾಮದಾಸ್‌ ಜ್ಯುವೆಲ್ಲರಿ ಮುಖ್ಯಸ್ಥ ಹಾಗೂ ಚಿನ್ನದ ವರ್ತಕ ಸಂಜಯಕುಮಾರ್‌ ಅಗರ್‌ವಾಲ್‌ ಅವರ ಪುತ್ರ ಪ್ರೀತ್‌ಕುಮಾರ್‌ ಅಗರ್‌ವಾಲ್‌ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು!-->…
Read More...

ರಾಸಲೀಲೆ ಸಿಡಿ ಪ್ರಕರಣ : ಹೋಟೆಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಸಿಡಿ ಲೇಡಿ…!

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿರುವ ಯುವತಿ ವಾಸ್ತವ್ಯದ ಮಾಹಿತಿಯನ್ನು ಎಸ್ ಐಟಿ ಅಧಿಕಾರಿಗಳು ಪತ್ತೆ ಹೆಚ್ಚಿದ್ದು, ಗೋವಾದ ಹೋಟೆಲ್ ನ ಸಿಸಿ ಕ್ಯಾಮರಾದಲ್ಲಿ ಸಿಡಿ ಲೇಡಿಯ ವಿಡಿಯೋ ಸೆರೆಯಾಗಿದೆ ಎಂದು ತಿಳಿದುಬಂದಿದೆ.ರಾಸಲೀಲೆ ಸಿಡಿಯಲ್ಲಿರುವ ಯುವತಿ!-->!-->!-->…
Read More...

ಕ್ರೈಂ ಧಾರವಾಹಿ ಪ್ರೇರಣೆ : 11 ವರ್ಷದ ಬಾಲಕನನ್ನು ಅಪಹರಿಸಿ ಕೊಂದ ಯುವಕರು

ಹಾವೇರಿ: ಇತ್ತೀಚಿನ ದಿನಗಳಲ್ಲಿ ಕ್ರೈಂ ಥ್ರಿಲ್ಲರ್ ಧಾರಾವಾಹಿಗಳು ಜನರ ಮೇಲೆ ಎಂತಹ ಪರಿಣಾಮ ಬೀರುತ್ತಿದೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಬಾಲಾಪರಾಧಿ ಸೇರಿದಂತೆ ಇಬ್ಬರು ಯುವಕರು ಸೇರಿಕೊಂಡು 11 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ಹಾವೇರಿಯಲ್ಲಿ!-->…
Read More...

ಬ್ರಹ್ಮಾವರ : ಕಂಟೈನರ್ ಢಿಕ್ಕಿ, ಪಾದಚಾರಿ ಸಾವು

ಬ್ರಹ್ಮಾವರ : ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸಾವನ್ನಪ್ಪಿರುವ ಘಟನ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಲುವಳ್ಳಿಯಲ್ಲಿ ನಡೆದಿದೆ.ಕೃಷ್ಣ ಮರಕಾಲ (60 ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಬ್ರಹ್ಮಾವರದಿಂದ ಹೆಬ್ರಿಯ ಕಡೆಗೆ ಚಲಿಸುತ್ತಿದ್ದ ಕಂಟೈನರ್!-->!-->!-->…
Read More...

ನಿಮ್ಮ ಮನೆಯಲ್ಲಿ ಟಿವಿ, ಪ್ರಿಡ್ಜ್, ಬೈಕ್ ಇದೆಯಾ ..? ಹಾಗಾದ್ರೆ ರದ್ದಾಗುತ್ತೆ ನಿಮ್ಮ BPL ಕಾರ್ಡ್..!

ಬೆಂಗಳೂರು : ಮನೆಯಲ್ಲಿ ಟಿವಿ, ಬೈಕು, ಫ್ರಿಡ್ಜ್ ಇದ್ದರೆ ಬಿಪಿಎಲ್ ಪಡಿತರ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಸಚಿವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಜನರನ್ನು ಗೊಂದಲಕ್ಕೀಡು ಮಾಡಿದೆ.ಸಾಮಾನ್ಯವಾಗಿ!-->!-->!-->…
Read More...

ಫೆಬ್ರವರಿ 18ಕ್ಕೆ ಐಪಿಎಲ್ ಹರಾಜು : ಬಿಸಿಸಿಐನಿಂದ ಅಧಿಕೃತ ಘೋಷಣೆ

ಮುಂಬೈ : ಕೊರೊನಾ ಭೀತಿಯ ನಡುವಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿರುವ ಬಿಸಿಸಿಐ ಇದೀಗ 2021ನೇ ಸಾಲಿನ ಐಪಿಎಲ್ ಪಂದ್ಯಾವಳಿಗೆ ಸಜ್ಜಾಗುತ್ತಿದೆ.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡಿದೆ. ಫೆಬ್ರವರಿ 18ರಂದು!-->!-->!-->!-->!-->…
Read More...

ಕೆಂಪುಕೋಟೆ : ರೈತರಿಂದ ಜೀವ ಉಳಿಸಿಕೊಳ್ಳಲು 15 ಅಡಿ ಆಳಕ್ಕೆ ಜಿಗಿದ ಪೊಲೀಸರು, ಸೈನಿಕರು ..! ವಿಡಿಯೋ

ನವದೆಹಲಿ : ಕೇಂದ್ರ ಸರಕಾರ ಜಾರಿಗೆ ಹೊರಟಿರುವ ಕೃಷಿ ಕಾನೂನಿನ ವಿರುದ್ದ ಸಮರ ಸಾರಿರುವ ರೈತರ ಹೋರಾಟ ಕಿಚ್ಚು ಹಚ್ಚಿಸಿದೆ. ಕಂಪೆಕೋಟೆಯಲ್ಲಿ ರೈತರಿಂದ ತಪ್ಪಿಸಿಕೊಳ್ಳಲು ಪೊಲೀಸರು 15 ಅಡಿ ಕಂದಕಕ್ಕೆ ಜಿಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.72 ನೇ!-->!-->!-->!-->!-->…
Read More...

ವಿದೇಶಿ ಉದ್ಯೋಗ ಬಿಟ್ಟು ಬೇಕರಿ ಉದ್ಯಮಕ್ಕಿಳಿದ ಪದವೀಧರರು..! ಕುಂದಾಪುರದಲ್ಲಿಂದು 7th ಹೆವೆನ್ ಶುಭಾರಂಭ

ಕುಂದಾಪುರ : ಕೇವಲ 7 ನಿಮಿಷಗಳಲ್ಲಿ ನಿಮ್ಮಿಷ್ಟದ ಕೇಕ್ ಗಳನ್ನ ನಿಮ್ಮ ಕಣ್ಣೆದುರಲ್ಲೇ ಸಿದ್ದಪಡಿಸಿಕೊಡುವ 7th ಹೆವೆನ್ ಇನ್ಮುಂದೆ ಕುಂದಾಪುರದಲ್ಲಿ ಲಭ್ಯವಾಗಲಿದೆ. ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವ 7th Heaven ವಿಶ್ವದ ಹಲವು ರಾಷ್ಟ್ರಗಳಲ್ಲಿ ತನ್ನ ರುಚಿಯಿಂದಲೇ ಮನೆ ಮಾತಾಗಿದೆ.!-->!-->!-->…
Read More...

ಸಚಿವ ಯೋಗೀಶ್ವರ್ ವಿರುದ್ದ ಮುಂದುವರಿದ ಸಮರ : ರಾಜ್ಯ ಉಸ್ತುವಾರಿಗೆ ದೂರು ಕೊಟ್ಟ ರೇಣುಕಾಚಾರ್ಯ

ನವದೆಹಲಿ : ಸಂಪುಟ ವಿಸ್ತರಣೆಯ ಬೆನಲ್ಲೇ ಬಿಜೆಪಿ ಅಸಮಾಧಾನ ಸ್ಪೋಟಗೊಂಡಿದೆ. ಅದ್ರಲ್ಲೂ ಯಡಿಯೂರಪ್ಪ ವಿರುದ್ದ ಮುನಿಸಿಕೊಂಡಿರುವ ರೇಣುಕಾಚಾರ್ಯ ನೂತನ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.!-->!-->!-->!-->!-->!-->!-->!-->…
Read More...