Browsing Tag

kannada online news

ಒಂದೇ ದಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 25 ಮಂದಿಗೆ ಕೊರೊನಾ ಸೋಂಕು ಪತ್ತೆ !

ಬೆಂಗಳೂರು : ಶಾಲೆ ಕಾಲೇಜುಗಳು ಪುನರಾರಂಭದ ಬೆನ್ನಲ್ಲೇ ರಾಜ್ಯದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಒಂದೇ ದಿನ ರಾಜ್ಯದಲ್ಲಿ 25 ಮಂದಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
Read More...

ಮದುವೆ ದಿಬ್ಬಣದ ಬಸ್ ಪಲ್ಟಿ : 5 ಮಂದಿ ಸ್ಥಳದಲ್ಲಿಯೇ ಸಾವು, 30ಕ್ಕೂ ಅಧಿಕ ಮಂದಿ ಗಂಭೀರ

ಮಂಗಳೂರು : ಮದುವೆಯ ದಿಬ್ಬಣ ಬಸ್ ಪಲ್ಟಿಯಾಗಿ ಐದು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಕೇರಳದ ಪಾನತ್ತೂರು ಬಳಿ ನಡೆದಿದೆ. (adsbygoogle = window.adsbygoogle || ).push({}); ಪುತ್ತೂರಿನಿಂದ ಮಡಿಕೇರಿ ಕರಿಕೆಯಲ್ಲಿ ನಡೆಯುತ್ತಿದ್ದ
Read More...

ಶಿಳ್ಳೆಕ್ಯಾತರ ಸಮಸ್ಯೆ ಆಲಿಸಿದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ

ಸಾಗರ : ಕಳೆದ ಹಲವು ವರ್ಷಗಳಿಂದಲೂ ಸೂರಿಗಾಗಿ ಪರದಾಡುತ್ತಿರುವ ಶಿಳ್ಳೇಕ್ಯಾತ ಜನಾಂಗದವರ ಸಮಸ್ಯೆಯನ್ನು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ ಅವರು ಆಲಿಸಿದ್ದಾರೆ. (adsbygoogle = window.adsbygoogle || ).push({}); ಶಿವಮೊಗ್ಗ ಜಿಲ್ಲೆಯ
Read More...

ಶಾಲಾರಂಭದ ಬೆನ್ನಲ್ಲೇ ಬಿಗ್ ಶಾಕ್ : 10 ಮಂದಿ ಶಿಕ್ಷಕರಿಗೆ ಕೊರೊನಾ ಸೋಂಕು

ಗದಗ : ರಾಜ್ಯದಾದ್ಯಂತ ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲೆಗಳು ಪುನರಾರಂಭಗೊಂಡಿವೆ. ಸುಮಾರು 10 ತಿಂಗಳ ನಂತರ ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಿದ್ದಾರೆ. ಶಾಲಾರಂಭದ ಬೆನ್ನಲ್ಲೇ ಇದೀಗ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಗದಗದ ಐದು ಶಾಲೆಗಳ 10 ಶಿಕ್ಷಕರಿಗೆ ಕೊರೊನಾ ಸೋಂಕು
Read More...

ನಿತ್ಯಭವಿಷ್ಯ : 03-01-2021

ಮೇಷರಾಶಿಆಪ್ತೇಷ್ಟರ ವಲಯದಲ್ಲಿ ನಿಮಗೆ ಮಾನ್ಯತೆ ಸಿಗಲಿದೆ, ಆತಂಕದಿಂದಲೇ ಕಾರ್ಯಸಿದ್ಧಿಯಾಗಲಿದೆ, ಮನಸ್ಸಿನಲ್ಲಿ ಭಯಭೀತಿ, ಕಾರ್ಯವಿಘ್ನ, ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ. ಖಚಿತ ನಿರ್ಧಾರಕ್ಕೆ ಬರಲಾಗದಂತಹ ಪರಿಸ್ಥಿತಿ, ಮಧ್ಯವರ್ತಿ ಯಾಗಬೇಕಾದ
Read More...

ಬೊಲೆರೋ – ಬೈಕ್ ಢಿಕ್ಕಿ : ದೇವಸ್ಥಾನದಿಂದ ವಾಪಾಸಾಗ್ತಿದ್ದ ಇಬ್ಬರ ದುರ್ಮರಣ

ಹಾವೇರಿ : ದೇವರ ದರ್ಶನ ಪಡೆದು ವಾಪಾಸಾಗುತ್ತಿದ್ದ ವೇಳೆಯಲ್ಲಿ ಬೊಲೇರೋ ವಾಹನವೊಂದು ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಯ ಬ್ಯಾಡಗಿ ತಾಲೂಕಿನ ಕದಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಗಣಜೂರು ಗ್ರಾಮದ
Read More...

ನಿತ್ಯಭವಿಷ್ಯ : 02-01-2021

ಮೇಷರಾಶಿಆತಂಕದಿಂದಲೇ ಕಾರ್ಯಸಿದ್ಧಿಯಾಗಲಿದ, ಭೂಮಿ ಮತ್ತು ವಾಹನ ಖರೀದಿಗೆ ಮನಸ್ಸು, ಖಚಿತ ನಿರ್ಧಾರಕ್ಕೆ ಬರಲಾಗದಂತಹ ಪರಿಸ್ಥಿತಿ, ಮಾನಸಿಕ ನೋವು, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಧ್ಯವರ್ತಿ ಯಾಗಬೇಕಾದ ಸಂದಿಗ್ದ ಪರಿಸ್ಥಿತಿ, ಆಪ್ತೇಷ್ಠರ ವಲಯದಲ್ಲಿ ನಿಮಗೆ ಮಾನ್ಯತೆ ಸಿಗಲಿದೆ.
Read More...