Browsing Tag

Kannada sanga austraila

Australia Kannada Teaching : ಆಸ್ಟ್ರೇಲಿಯಾದ ಶಾಲೆಯಲ್ಲಿ ನಡೆಯುತ್ತೆ ಕನ್ನಡ ಪಾಠ

ಮೆಲ್ಬೋರ್ನ್‌ : ಕನ್ನಡ ನಾಡಲ್ಲಿ ಕನ್ನಡ ಮರೆಯಾಗುತ್ತಿದೆ. ಮಾತೃ ಭಾಷೆಯನ್ನು ಮಾತನಾಡೋದಕ್ಕೂ ಜನ ಹಿಂಜರಿಯುತ್ತಿದ್ದಾರೆ. ಅದ್ರಲ್ಲೂ ಕನ್ನಡಿಗರಿಗೆ ಕನ್ನಡ ಕಲಿಸೋದಕ್ಕೆ ರಾಜ್ಯ ಸರಕಾರ ಕಡ್ಡಾಯ ನೀತಿ ಜಾರಿಗೆ ತರಬೇಕಾಗಿದೆ. ಆದ್ರೆ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ಕನ್ನಡ ಬೋಧನೆ ನಡೆಯುತ್ತಿದೆ.!-->!-->…
Read More...