Browsing Tag

Kannda news

ನಟಿ ರಮ್ಯಾಗೆ ಹೃದಯಾಘಾತ ಸುದ್ದಿ: ಅಭಿಮಾನಿಗಳ ಆಕ್ರೋಶ, ಸ್ಪಷ್ಟನೆ ಕೊಟ್ಟ ಗೆಳತಿ

ಸ್ಯಾಂಡಲ್‌ವುಡ್‌ ನಟಿ ರಮ್ಯಾ (Ramya ) ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗಿದೆ. ಆದ್ರೆ ಈ ಸುದ್ದಿ ರಮ್ಯಾ ಅಭಿಮಾನಿಗಳನ್ನು ಆತಂಕ ಒಳಗಾಗುವಂತೆ ಮಾಡಿತ್ತು. ಸಾವಿರಾರು ಮಂದಿ ಗಲಿಬಿಲಿಗೊಂಡಿದ್ದಾರೆ. ಆದ್ರೀಗ ರಮ್ಯಾ ಸಾವಿನ ನಕಲಿ ಸುದ್ದಿಯ ಕುರಿತು…
Read More...

Pallavi CT Ravi : ಸಕ್ರೀಯ ರಾಜಕಾರಣಕ್ಕೆ ಸಿ.ಟಿ.ರವಿ ಪತ್ನಿ : ವಿಧಾನಸಭೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತಾರಾ…

ಚಿಕ್ಕಮಗಳೂರು : ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರ ಪತ್ನಿ ಸಕ್ರೀಯ ರಾಜಕಾರಣಕ್ಕೆ ಧುಮುಕಿದ್ದಾರೆ. ಈಗಾಗಲೇ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದು, ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆನ್ನುವ!-->…
Read More...

ದೇಶಾದ್ಯಂತ ಲಾಕ್‌ಡೌನ್ ಜಾರಿ : ಕೇಂದ್ರ ಸರಕಾರಕ್ಕೆ ಸುಪ್ರೀಂ ಸೂಚನೆ

ನವದೆಹಲಿ : ಕೊರೊನಾ‌ ವೈರಸ್ ಸೋಂಕಿನ ಆರ್ಭಟ ದೇಶವನ್ನೇ ತತ್ತರಿಸಿ ಹೋಗುವಂತೆ ಮಾಡಿದೆ. ಸೋಂಕು ಹರಡುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಿ‌ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆಯನ್ನು ನೀಡಿದೆ.ಸೂಪರ್ ಸ್ಪ್ರೆಡ್ಡರ್‌!-->!-->!-->!-->!-->!-->!-->…
Read More...

ಮೇಘನಾ ಭೇಟಿಗೆ ಬಂದ ಮಲೆಯಾಳಂ ನಟ…! ಪೋಟೋ ಹಂಚಿಕೊಂಡ್ರು ಮೇಘನಾ ರಾಜ್…!!

ನಟಿ ಮೇಘನಾ ಕನ್ನಡದವರಾದರೂ ಅವರ ಹೆಚ್ಚಿನ ನಂಟು ಇರೋದು‌ ಮಲೆಯಾಳಂ ಜೊತೆ. ತಾಯ್ನೆಲದಂತೆ ಇರೋ ಮಲೆಯಾಳಂನಿಂದ ನಟರೊಬ್ಬರು ಮೇಘನಾ ಭೇಟಿ ಮಾಡಿದ್ದಾರೆ.ಸಾಕಷ್ಟು ಮಲೆಯಾಳಂ‌ ಚಿತ್ರದಲ್ಲಿ‌ ನಟಿಸಿರೋ ಮೇಘನಾರನ್ನು ಅಲ್ಲಿನ ಚಿತ್ರರಂಗ ಮನೆಮಗಳಂತೆ ನೋಡಿಕೊಳ್ತಿದೆ. ಮೊನ್ನೆ ಮಲೆಯಾಳಂನ!-->!-->!-->!-->!-->…
Read More...