Browsing Tag

karkada govt school

Jenavac JE vaccine: ಕಾರ್ಕಡ ಶಾಲೆಯಲ್ಲಿ ಮೆದುಳು ಜ್ವರ ಲಸಿಕಾ ಅಭಿಯಾನ

ಬ್ರಹ್ಮಾವರ: (Jenavac JE vaccine) ಜೆನವ್ಯಾಕ್‌ ಜೆಇ ಲಸಿಕೆ ವಿತರಣಾ ಅಭಿಯಾನ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿದ್ದು, ಇಂದು ಬ್ರಹ್ಮಾವರ ತಾಲೂಕಿನ ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ಅಡಚಣೆಯಿಲ್ಲದೆ ಲಸಿಕಾ ಅಭಿಯಾನ ನಡೆದಿದೆ.!-->!-->…
Read More...