Karkala : ನೀರು ಎಂದು ಆಸಿಡ್ ಕುಡಿದ ಯುವತಿ ! ಕ್ಯಾಶ್ಯೂ ಫಾಕ್ಟರಿ ಮಾಲೀಕನ ವಿರುದ್ದ ದಾಖಲಾಯ್ತು ದೂರು
ಕಾರ್ಕಳ : ಯುವತಿಯೋರ್ವಳು ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆಯಲ್ಲಿ ಬಾಯಾರಿಕೆ ತಣಿಸಲು ನೀರೆಂದು ಆಸಿಡ್ ಕುಡಿದಿದ್ದಾಳೆ. ಇದರಿಂದಾಗಿ ಯುವತಿ ಅಸ್ವಸ್ಥಗೊಂಡಿದ್ದು, ಫ್ಯಾಕ್ಟರಿ ಮಾಲೀಕನ ವಿರುದ್ದ ...
Read more