Browsing Tag

karnataka politics

ಗೆಲುವು, ಗದ್ದುಗೆಗಾಗಿ ಕುರುಡುಮಲೆ ಟೆಂಪಲ್ ರನ್….! ಬೀಗರ ಹಾದಿ ಹಿಡಿದ ಡಿಕೆಶಿ…!!

ಕೆಪಿಸಿಸಿ ಅಧ್ಯಕ್ಷರಾಗಿ ೨೦೨೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನ ಆರಂಭಿಸಿರುವ ಡಿಕೆಶಿ ಬೀಗರು ಹಾಗೂ ರಾಜಕೀಯ ಗುರು ಎಸ್ಎಂಕೆ‌ಹಾದಿಯಲ್ಲೇ ನಡೆದಿದ್ದಾರೆ. ರಾಜಕೀಯದ ಶಕ್ತಿಕೇಂದ್ರ ಎಂದೇ ಕರೆಯಿಸಿಕೊಳ್ಳುವ ಕೋಲಾರದ ಮುಳಬಾಗಿಲಿನ
Read More...

ಕೊನೆಗೂ ಯತ್ನಾಳ್ ಬಾಯಿಗೆ ಬಿತ್ತು ಬೀಗ….! ಹಿರಿಯ ಶಾಸಕನಿಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ ಹೈಕಮಾಂಡ್…!

ಬೆಂಗಳೂರು: ಕಳೆದ ಎರಡು-ಮೂರು ತಿಂಗಳಿನಿಂದ ರಾಜ್ಯ ಬಿಜೆಪಿ ನಾಯಕರು ಹಾಗೂ ಸಿಎಂ ಬಿಎಸ್ವೈ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್  ಬಾಯಿಗೆ ಬೀಗ ಬೀಳುವ ಕಾಲ ಸನ್ನಹಿತವಾಗಿದೆ. ಅತಿರೇಕದ ಹೇಳಿಕೆಗಳಿಗೆ ಕಾರಣ ಕೇಳಿ ಬಿಜೆಪಿ ಹೈಕಮಾಂಡ್ ಯತ್ನಾಳ್ ಗೆ
Read More...

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪ್ರತಾಪ್ ಚಂದ್ರ ಶೆಟ್ಟಿ

ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. 2018ರ ಡಿಸೆಂಬರ್ 12 ರಿಂದ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಸಭಾಪತಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಮಂಡಿಸಿದ ಅವಿಶ್ವಾಸ
Read More...

ಇಂದೇ ರಾಜೀನಾಮೆ ಕೊಡ್ತಾರಾ ಸಭಾಪತಿ : ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆಗೆ ಸೂಚಿಸಿದ ಸಿದ್ದು

ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡುವುದು ಬಹಿತೇಕ ಖಚಿತವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ರಾಜೀನಾಮೆಗೆ ಸೂಚನೆಯ ಮೇರೆಗೆ. ಇಂದೇ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ವಿಧಾನಪರಿಷತ್
Read More...

ಪೋಷಕರು- ಖಾಸಗಿ ಶಿಕ್ಷಣ ಸಂಸ್ಥೆ ನಡವೆ ಮುಗಿಯದ ಹಗ್ಗಜಗ್ಗಾಟ…! ಅಡಕತ್ತರಿಯಲ್ಲಿ ಸಿಲುಕಿದ ಶಿಕ್ಷಣ ಸಚಿವ ಸುರೇಶ್…

ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದಂತೆ ಶಾಲಾ-ಕಾಲೇಜುಗಳ ಬಾಗಿಲು ತೆರೆಯಲಾರಂಭಿಸಿದೆ. ಆದರೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ  ನಡುವಿನ ಸಂಘರ್ಷ ಮಾತ್ರ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. ಹೀಗಾಗಿ ಎರಡು ಕಡೆಯಿಂದ ಒತ್ತಡಕ್ಕೆ ತುತ್ತಾಗಿರುವ ಶಿಕ್ಷಣ ಸಚಿವರ ಪಾಡು ಹೇಳತೀರದಂತಾಗಿದೆ.
Read More...

ವಿಧಾನಪರಿಷತ್ ನಲ್ಲಿ ಸದ್ದು ಮಾಡಿದ ಬ್ಲೂಫಿಲ್ಂ…! ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ರಿಂದ ಅಶ್ಲೀಲಚಿತ್ರ…

ಕೆಲ ವರ್ಷಗಳ ಹಿಂದೆ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದ ಸದನದಲ್ಲಿ ಬ್ಲೂಫಿಲ್ಮ್ ವೀಕ್ಷಣೆ ಪ್ರಕರಣ ಮರೆಯುವ ಮುನ್ನವೇ ಮತ್ತೊಮ್ಮೆ ರಾಜ್ಯದಲ್ಲಿ ನೀಲಿಚಿತ್ರ ವೀಕ್ಷಣೆ ವಿಚಾರ ಸದ್ದು ಮಾಡಿದೆ. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮೊಬೈಲ್‌ನಲ್ಲಿ ನೀಲಿಚಿತ್ರ
Read More...

ವ್ಯರ್ಥವಾಯ್ತು ಹಳ್ಳಿಹಕ್ಕಿ ಕಸರತ್ತು…ಸಚಿವ ಸ್ಥಾನದ ಕನಸು ಭಗ್ನವಾಯ್ತು…! ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ…

ಸಚಿವರಾಗುವ ಕನಸಿನಲ್ಲಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್  ಗೆ ಸುಪ್ರೀಂ ಕೋರ್ಟ್ ತೀರ್ಪು ನಿರಾಸೆ ತಂದಿದ್ದು, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಹಳ್ಳಿಹಕ್ಕಿಗೆ ಶಾಕ್ ನೀಡಿದೆ.  ಸುಪ್ರೀಂ ಕೋರ್ಟ್ ನ  ಈ ಆದೇಶದೊಂದಿಗೆ ಎಚ್.ವಿಶ್ವನಾಥ್ ಸಂಪುಟ ಸೇರುವ ಕೊನೆಯ ಅವಕಾಶಕ್ಕೂ
Read More...

ಕೈ ಶಾಸಕಿ ವಿರುದ್ಧ ಬಿಜೆಪಿ ಸಂಸದನ ಪಿತೂರಿ…! ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಬೊಟ್ಟು ತೋರಿದ್ದು…

ಕೆಲತಿಂಗಳಿನಿಂದ ಒಂದಿಲ್ಲೊಂದು ಕಾಂಗ್ರೆಸ್ ನಾಯಕರು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ಈಗ ಜಯನಗರ ಶಾಸಕಿ ಸೌಮ್ಯ ರೆಡ್ಡಿ. ಹಿಂದೊಮ್ಮೆ ಡಿಕೆಶಿ ಸಿಎಂ ಎಂದಿದ್ದ ಸೌಮ್ಯ ರೆಡ್ಡಿ ಮೊನ್ನೆ ನಡೆದ ಪ್ರತಿಭಟನೆ ವೇಳೆ ಖಾಕಿಮೇಲೆ ಕೈ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಸೌಮ್ಯ
Read More...

ಸೌಭಾಗ್ಯದ ಮನೆಗೆ ಬೆಂಕಿ ಇಟ್ಟ ‘ಮಾತು’

'ಮಾತು ಮನೆ ಕೆಡಿಸಿತು-ತೂತು ಒಲೆ ಕೆಡಿಸಿತು’ ಎನ್ನುತ್ತದೆ ಒಂದು ಗಾದೆ. ಇದನ್ನೇ ದಾಸರು, ‘ಆಚಾರ ವಿಲ್ಲದ ನಾಲಗೆ’ ಎಂದರು. ವಚನ ಸಾಹಿತ್ಯದ ಶರಣರು ‘ಮಾತೆಂಬುದು ಜ್ಯೋತಿರ್ಲಿಂಗ’ ಅಂತ ಸಾರಿದರು. ಮಾತಿನ ಬಗ್ಗೆ ಅದಕ್ಕಿರುವ ಬೆಲೆ, ನೆಲೆಯನ್ನು ಎಷ್ಟೋ ಉದಾಹರಣೆಗಳ ಮೂಲಕ ಹೀಗೆ
Read More...

ಹಳ್ಳಿಹಕ್ಕಿಯ ಒಂಟಿ ಹಾಡು….! ಎಲ್ಲರೂ ನನ್ನ ಬಿಟ್ಟು ಹೋದರು ಎಂದ ವಿಶ್ವನಾಥ್…!!

ಮೈಸೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದವರ ಪೈಕಿ ಹಲವರಿಗೆ ಮರಳಿ ಅಧಿಕಾರ ದಕ್ಕಿದೆ. ಆದರೇ ಹಳ್ಳಿ ಹಕ್ಕಿ ಮಾತ್ರ ಈಗ ಒಂಟಿಯಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಉರುಳಿಸಿದ ೧೭ ಶಾಸಕರ ಪೈಕಿ ಬಹುತೇಕರು ಹೊಸ
Read More...