Browsing Tag

karnataka politics

ನಂ 1 ಪಟ್ಟಕ್ಕೇರಿದ ನೂತನ ಸಂಸದೆ….! ರಾಜ್ಯದ ಹಿರಿಯ ಎಂಪಿಗಳನ್ನು ಹಿಂದಿಕ್ಕಿದ ಸುಮಲತಾ ಅಂಬರೀಶ್…!!

ಬೆಂಗಳೂರು: ರಾಜಕಾರಣವನ್ನು‌ ನೋಡುತ್ತ ಬೆಳೆದ ನಟಿ‌ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರೂ‌ ರಾಜ್ಯದ ಹಿರಿಯ ಸಂಸದರನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ್ದಾರೆ. (adsbygoogle = window.adsbygoogle || ).push({}); ಕೇಂದ್ರದ
Read More...

ಸಂಪುಟ ಆಯ್ತು,‌ ಸಿಎಂ ಬಿಎಸ್ವೈ ಮುಂದಿದೆ ಖಾತೆ ಹಂಚಿಕೆ ಸರ್ಕಸ್….!!

ಬೆಂಗಳೂರು: ಹೈಕಮಾಂಡ್ ಮತ್ತು ಸಚಿವ ಸ್ಥಾನಾಕಾಂಕ್ಷಿಗಳ ನಡುವೆ ಸಿಲುಕಿ ಕಂಗಾಲಾಗಿದ್ದ ಸಿಎಂ ಬಿಎಸ್ವೈ ಸಚಿವ ಸಂಪುಟ ವಿಸ್ತರಣೆ ಬಳಿಕ ಕೊಂಚ‌ನಿರಾಳವಾಗಿದ್ದರೂ, ಆದರೆ ಈಗ ವಿಸ್ತರಣೆ ಬಳಿಕ‌ಖಾತೆ‌ಹಂಚಿಕೆ ಕಗ್ಗಂಟು ಎದುರಾಗಿದೆ. ರಾಜ್ಯ ಸಚಿವ ಸಂಪುಟಕ್ಕೆ ತೀವ್ರ ಪೈಪೋಟಿಯ ಬಳಿಕ ೭ ಸಚಿವರು
Read More...

ಸಿದ್ದು ಗೋಮಾಂಸ ತಿಂತಿನಿ ಅಂತಾರೆ…! ಡಿಕೆಶಿ ಗೋಪೂಜೆ ಮಾಡ್ತಾರೆ…! ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ..!!

ಬೆಂಗಳೂರು: ಗೋಹತ್ಯೆ ಬೆಂಬಲಿಸಿ ಸದಾ ಒಂದಿಲ್ಲೊಂದು ಹೇಳಿಕೆ‌ ನೀಡಿ ಸಿದ್ದು ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರೇ ಇತ್ತ ಕೆಪಿಸಿಸಿ ಅಧ್ಯಕ್ಷರು ಗೋಪೂಜೆ ಮಾಡಿ‌ಗಮನ ಸೆಳೆದಿದ್ದಾರೆ. (adsbygoogle = window.adsbygoogle || ).push({}); ರಾಜ್ಯದಲ್ಲಿ ಗೋಹತ್ಯೆ
Read More...

ಸೈನಿಕನ ಸಚಿವ ಸ್ಥಾನಕ್ಕೆ ಸಪಕ್ಷಿಯರೇ ಮುಳ್ಳು…! ದೂರು ಹೊತ್ತು ಹೈಕಮಾಂಡ್ ಭೇಟಿಗೆ ತೆರಳಿದ ರೇಣುಕಾಚಾರ್ಯ..!!

ಬಿಜೆಪಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದ ಸೈನಿಕ ಸಿ.ಪಿ.ಯೋಗೇಶ್ವರ್ ಗೆ ಮಂತ್ರಿಗಿರಿಯೇ ಮುಳುವಾಗುವ  ಲಕ್ಷಣ ದಟ್ಟವಾಗಿದೆ. ಮೂಲ ಬಿಜೆಪಿಗರನ್ನು ಕಡೆಗಣಿಸಿ ಸಿ.ಪಿ.ಯೋಗೇಶ್ವರ್ ಗೆ ಮಣೆ ಹಾಕಿರೋದು ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು ಬಹಿರಂಗವಾಗಿಯೇ ಸೈನಿಕನ ವಿರುದ್ಧ
Read More...

ಅಮಾವಾಸ್ಯೆಯಂದು ಪ್ರಮಾಣ ವಚನ….! ಸರ್ಕಾರಕ್ಕೆ ಕಂಟಕ ತರುತ್ತಾ ಸಂಪುಟ ವಿಸ್ತರಣೆ ಮುಹೂರ್ತ?!

ಬೆಂಗಳೂರು: ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿದ್ದು, ಬುಧವಾರ ಮಧ್ಯಾಹ್ನ ಪ್ರಮಾಣ ವಚನ ನಡೆಯಲಿದೆ. ಆದರೆ ಅಂತೂ ಇಂತೂ ಹುಡುಕಿ ಹುಡುಕಿ ಸಂಪುಟ ವಿಸ್ತರಣೆಗೆ ಹುಡುಕಿದ ಮುಹೂರ್ತದ ಬಗ್ಗೆ ಆಸ್ತಿಕರಲ್ಲಿ ಅಪಸ್ವರ ಎದ್ದಿದ್ದು, ಅಮಾವಾಸ್ಯೆ ದಿನ ನಡೆದ ಸಂಪುಟ ವಿಸ್ತರಣೆ
Read More...

ಕೊನೆಗೂ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತ…! ರಾಜ್ಯಪಾಲರ ಕೈ ಸೇರಿದ ಫೈನಲ್ ಲಿಸ್ಟ್…!!

ಕೊನೆಗೂ ಸಂಕ್ರಾಂತಿ ಎದುರಿನಲ್ಲಿ ಸಚಿವ ಸ್ಥಾನ ಆಕಾಂಕ್ಷಿತ ಶಾಸಕರಿಗೆ ಯೋಗ ಕೂಡಿ ಬಂದಿದ್ದು ಬುಧವಾರ ಸಂಜೆ 4 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿಎಂ ಬಿಎಸ್ವೈ ನೂತನ ಸಚಿವರ ಪಟ್ಟಿಯೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.
Read More...

ಕೊರೋನಾ ವಾಕ್ಸಿನ್ ಭಾಗ್ಯ…!! ರಾಜ್ಯದ 16 ಲಕ್ಷ ಜನರಿಗೆ ಸಿಗಲಿದೆ ಲಸಿಕೆ…!!

ಬೆಂಗಳೂರು: ಕೊರೋನಾದಿಂದ ಕಂಗೆಟ್ಟ ರಾಜ್ಯದ ಜನತೆಗೆ ಸಿಎಂ ಬಿಎಸ್ವೈ ಸಿಹಿಸುದ್ದಿ ನೀಡಿದ್ದಾರೆ. ರಾಜ್ಯದ ಆಯ್ದ ೧೬ ಲಕ್ಷ ಜನರಿಗೆ ಮೊದಲ ಹಂತದಲ್ಲಿ ಕೊರೋನಾ ಲಸಿಕೆ ಸಿಗಲಿದೆ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಡೆಸಿದ ಹಲವು ರಾಜ್ಯಗಳ ಸಿಎಂ ಜೊತೆಗಿನ ಸಭೆ
Read More...

ಕೊನೆಗೂ ಸುಖಾಂತ್ಯವಾಯ್ತು ಸಂಪುಟ ಸರ್ಕಸ್….! ಸಂಕ್ರಾಂತಿಗೂ ಮುನ್ನವೇ ಸಚಿವಸ್ಥಾನಾಕಾಂಕ್ಷಿಗಳ ಬಾಯಿ…

ಗಣೇಶನ ಮದುವೆಯ ಹಾಗೇ ಇಂದಲ್ಲ ನಾಳೆ ಅಂತ ಮುಂದೂಡಿಕೆಯಾಗುತ್ತಲೇ ಇದ್ದ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು ಸಂಕ್ರಾಂತಿ ಗೂ ಮುನ್ನವೇ ಸಚಿವ ಸ್ಥಾನಾಕಾಂಕ್ಷಿಗಳ ಬಾಯಿಗೆ ಬೆಲ್ಲ ಬಿದ್ದಿದೆ. ದೆಹಲಿಯಿಂದ ಹಿಂತಿರುಗಿದ ಸಿಎಂ ಬಿಎಸ್ವೈ ನೀಡಿದ ಮಾಹಿತಿ ಅನ್ವಯ ಜನವರಿ 13
Read More...

ಸಂಪುಟ ವಿಸ್ತರಣೆಯೂ.. ಸಚಿವ ಸ್ಥಾನಾಕಾಂಕ್ಷಿಗಳ ಸಂಕಟವೂ..!

ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಉಪದ್ರವ ಇದ್ದೇಇದೆ. ಹಾಗಂತ ಬೇರೆ ಸರ್ಕಾರಗಳ ಆಡಳಿತವಿದ್ದಾಗಲೂ ಗೊಂದಲಗಳು ಇಲ್ಲದಿಲ್ಲ. ಆದರೆ ಬಿಎಸ್‌ವೈ ಅವರ ‘ರಾಜಾಹುಲಿ’ಯ ಚದುರಂಗದಾಟಕ್ಕೂ, ಇತರೆ ಪಕ್ಷಗಳ ಆಡಳಿತಕ್ಕೂ ಬಹಳಷ್ಟು ಭಿನ್ನತೆ ಇರುವುದು ಇಲ್ಲಿ ಮುಖ್ಯ. ಒಂದು ಸಂಕೀರ್ಣ
Read More...

ದಿಢೀರ್ ದೆಹಲಿಗೆ ಸಿಎಂ ಬಿಎಸ್ವೈ…! ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಯಾಗುತ್ತಾ ಸಂಕ್ರಾಂತಿ…!?

ಬೆಂಗಳೂರು: ಸಂಕ್ರಾಂತಿಗೆ ಸಿಹಿಸುದ್ದಿ ಕೇಳೋ ಖುಷಿಯಲ್ಲಿದ್ದ ಸಚಿವ ಸ್ಥಾನಾಕಾಂಕ್ಷಿಗಳಿಗೆ ನಾಳೆಯೇ ಸಿಹಿಸುದ್ದಿ ಸಿಗೋ ಲಕ್ಷಣವಿದ್ದು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ನಾಳೆ ದೆಹಲಿಗೆ ದೌಡಾಯಿಸಲಿದ್ದಾರೆ. ನಾಳೆ ಬೆಳಗ್ಗೆ ಸಿಎಂ ಬಿಎಸ್ವೈ 8.20 ರ ಪ್ಲೈಟ್ ನಲ್ಲಿ
Read More...