Kazakhstan: ಕಜಕಿಸ್ತಾನದಲ್ಲಿ 164 ಪ್ರತಿಭಟನಾಕಾರರ ಮರಣ: 5,800 ಮಂದಿ ಬಂಧನ
ಮಾಸ್ಕೊ: ತೈಲ ನಿಕ್ಷೇಪಗಳನ್ನು(Oil Reserves) ಹೊಂದಿರುವ ಕಜಕಿಸ್ತಾನ(Kazakhstan)ದಲ್ಲಿ ಇಂಧನ ದರ ಏರಿಕೆ ಆಗಿರುವುದನ್ನು ವಿರೋಧಿಸಿ ದೇಶದ ಅನೇಕ ಭಾಗಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಇದು ಹಿಂಸಾರೂಪ ಪಡೆದ ಕಾರಣ ...
Read more