Browsing Tag

KBC PROMO 13

ಕೆಬಿಸಿ13 ಶೋದಲ್ಲಿ ಚಿನ್ನದ ಹುಡುಗ: ಕಿರುತೆರೆ ಶೋಗೆ ಬಂದ ನೀರಜ್‌ ಚೋಫ್ರಾ ಹಾಗೂ ಶ್ರೀಜೇಶ್

ಹಿಂದಿ ಕಿರುತೆರೆಯ ಬಿಗ್ ಶೋಗಳಲ್ಲಿ ಬಿಗ್ ಬೀ ಅಮಿತಾಬ್ ಬಚ್ಚನ್ ನಡೆಸಿ ಕೊಡೋ ಕೌನ್ ಬನೇಗಾ ಕರೋಡಪತಿ ಕೂಡ ಒಂದು. ಕೆಬಿಸಿ ಶೋ 13 ನೇ ಸೀಸನ್ ಆರಂಭಗೊಂಡಿದ್ದು, ಈ ಸೀಸನ್ ನಲ್ಲಿ ಪ್ರತಿಶುಕ್ರವಾರ ಸೆಲೆಬ್ರೆಟಿಗಳು ಶೋದಲ್ಲಿ ಪಾಲ್ಗೊಳ್ಳುವುದು ಈ ಸೀಸನ್ ವಿಶೇಷತೆ. ಈಗಾಗಲೇ ಹಲವು ಕ್ರಿಕೇಟಿಗರು,
Read More...