Shankaracharya : ಮೈಸೂರಿನಿಂದ ಕೇದಾರನಾಥ ದವರೆಗೆ : ಶಂಕರಾಚಾರ್ಯ ಪ್ರತಿಮೆ ಹಿಂದಿದೆ ಕನ್ನಡಿಗನ ಶ್ರಮ
ಕೇದಾರನಾಥದಲ್ಲಿ ಪ್ರಧಾನಿ ಮೋದಿ ಶಂಕರಾಚಾರ್ಯ ಪ್ರತಿಮೆ ಸ್ಥಾಪಿಸಿದ್ದು ಆಸ್ತಿಕರ ಸಂಭ್ರಮಕ್ಕೆ ಕಾರಣವಾಗಿದೆ. ಈ ಸುಂದರ ಪ್ರತಿಮೆ ಹಿಂದೆ ಕನ್ನಡಿಗನ ಶ್ರಮವಿದ್ದು ಮೈಸೂರಿನ ಶಿಲ್ಪಿ ಅರುಣ ಆಚಾರ್ಯ ಶಂಕರಾಚಾರ್ಯ ...
Read more