Keerthi Chandra : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸ್ಯಾಂಡಲ್ ವುಡ್ ಖ್ಯಾತ ನಟಿ ಸಹೋದರ ಅರೆಸ್ಟ್
ಬೆಂಗಳೂರು : ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಖ್ಯಾತ ನಟಿಗೆ ಶಾಕ್ ಎದುರಾಗಿದೆ. ನಟಿಯ ಸಹೋದರನ ವಿರುದ್ದ ಇದೀಗ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಯುವತಿಯೋರ್ವಳು ಕೀರ್ತಿಚಂದ್ರ ಮಹಿಳಾ ...
Read more