Browsing Tag

kerala

ಪ್ರಕೃತಿಯ ಅದ್ಭುತ ರಮ್ಯತಾಣ ಕಾಸರಗೋಡಿನ “ಮಾಲಂ”

ಕಾಸರಗೋಡು : ದೇವರನಾಡು ಕೇರಳ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ವಿಶ್ವದ ಪ್ರವಾಸಿಗರನ್ನು ತನ್ನ ಸೆಳೆಯುವ ರಾಜ್ಯಗಳಲ್ಲೊಂದು. ಕೇರಳ ನಿಸರ್ಗದತ್ತವಾದ ನೈಜ ಸೌಂದರ್ಯವನ್ನೇ ಮೈದುಂಬಿಕೊಂಡು ಅದ್ಭುತ ರಮ್ಯತೆಯಿಂದ ಕೂಡಿರುವ ಪ್ರವಾಸಿ ಸ್ಥಳ ಹೊಂದಿದೆ. ಇಂತಹ ಪ್ರವಾಸಿ ತಾಣಗಳಲ್ಲೇ ಪ್ರವಾಸಿಗರ!-->…
Read More...

ಕೋಳಿ ತ್ಯಾಜ್ಯದಿಂದ ಬಯೋಡಿಸೇಲ್ ….! ಲೀಟರ್ ಗೆ ಸಿಗುತ್ತೆ 38 ಕಿಲೋಮೀಟರ್ ಮೈಲೈಜ್…!!

ವಯನಾಡ್: ಪೆಟ್ರೋಲ್,ಡಿಸೇಲ್ ದರ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ, ಕೋಳಿತ್ಯಾಜ್ಯದಿಂದ ಪೆಟ್ರೋಲ್ ಉತ್ಪಾದಿಸಿ 38 ಕಿಲೋಮೀಟರ್ ಮೈಲೈಜ್ ಪಡೆದ ಆಶಾದಾಯಕ ಸಂಶೋಧನೆಯೊಂದು ಬೆಳಕಿಗೆ ಬಂದಿದ್ದು, ವಾಹನ ಸವಾರರು ಖುಷಿಯಾಗಿದ್ದಾರೆ.ಕೇರಳದ ವಯನಾಡಿನ ಪಶುವೈದ್ಯರೊಬ್ಬರು ಕೋಳಿಯ ಮಾಂಸ!-->!-->!-->!-->!-->!-->!-->…
Read More...

KSRTC ಕೇರಳದ ಸೊತ್ತಲ್ಲ : ಟ್ರೇಡ್ ಮಾರ್ಕ್ ವಿರುದ್ದ ನ್ಯಾಯಾಲಯದ ಮೆಟ್ಟಿಲೇರುತ್ತೆ ಕರ್ನಾಟಕ

ಬೆಂಗಳೂರು : ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಕೇರಳದ ಸೊತ್ತಲ್ಲ.  ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ (ಐಪಿಎಬಿ) ಮುಂದೆ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಯಾವುದೇ ಅಂತಿಮ ಆದೇಶ ಹೊರಬಿದ್ದಿಲ್ಲ ಎಂದು ಸಾರಿಗೆ ಖಾತೆ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ!-->…
Read More...

ಕುವೈತ್ ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ..!! ತಪ್ಪಿತು ಭಾರೀ ದುರಂತ

ಕೇರಳ : ಕ್ಯಾಲಿಕಟ್ ನಿಂದ ಕುವೈತ್ ಗೆ ಪ್ರಯಾಣಿಸ ಬೇಕಾಗಿದ್ದ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದೆ. ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೋಝಿಕ್ಕೋಡ್ ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.!-->!-->!-->!-->!-->…
Read More...

ಪಕ್ಷದ ಮುಖಂಡರಿಂದ ಕಿರುಕುಳ ಆರೋಪ…! ಕಣದಿಂದ ಹಿಂದೆ ಸರಿದ ತೃತೀಯಲಿಂಗಿ ಅಭ್ಯರ್ಥಿ ಅನನ್ಯಕುಮಾರ್ ಅಲೆಕ್ಸ್….!!

ಕೇರಳ: ಕೇರಳ ವಿಧಾನಸಭೆ ಕಣಕ್ಕಿಳಿದ ಮೊದಲ ತೃತೀಯ ಲಿಂಗಿ ಎಂಬ ಖ್ಯಾತಿಗಳಿಸಿಕೊಂಡಿದ್ದ ತೃತೀಯ ಲಿಂಗಿ ಆರ್ಜೆ ಹಾಗೂ ನಿರೂಪಕಿ ಅನನ್ಯಾಕುಮಾರ್ ಅಲೆಕ್ಸ್ ತಮ್ಮ ಚುನಾವಣಾ ಪ್ರಚಾರ ಮೊಟಕುಗೊಳಿಸಿದ್ದು, ಚುನಾವಣಾ ಕಣದಿಂದ ಹಾಗೂ ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.!-->!-->!-->!-->!-->!-->!-->…
Read More...

ಕಾರಿನಲ್ಲೇ ವಾಸ,ಪ್ರವಾಸ…! ಗಮನ ಸೆಳೆಯುತ್ತಿದೆ ಕೇರಳದ ಜೋಡಿಯ ವಿಶಿಷ್ಟ ಹವ್ಯಾಸ…!!

ದೇಶ-ವಿದೇಶ‌ ಸುತ್ತೋದು‌ ಕೆಲವರಿಗೆ ಹವ್ಯಾಸ. ಆದರೆ ಕಾರ್‌ನಲ್ಲೇ‌ ದೇಶ ಸುತ್ತಿ‌,ಕಾರಿನಲ್ಲೇ‌ನಿದ್ದೆ‌ಮಾಡಿ‌ದಿನ‌ಕಳೆಯೋ ಈ ಜೋಡಿ‌ಮಾತ್ರ‌ ಬಲು ಅಪರೂಪ ನೋಡಿ. ಕೇರಳದ‌ಜೋಡಿಯೊಂದು‌ಇಂಥ‌ಸಾಹಸಕ್ಕೆ ಮುನ್ನುಡಿ ಬರೆದಿದೆ.ಕೇರಳದ ತ್ರಿಶೂರ್ ಮೂಲದ ಹರಿಕೃಷ್ಣ್ ಜೆ ಮತ್ತು ಲಕ್ಷ್ಮೀಕೃಷ್ಣ!-->!-->!-->!-->!-->…
Read More...

ಅರ್ಧಬಿಚ್ಚಿದ ಸೀರೆ, ಜೊತೆಗೊಂದು ಝೀನ್ಸ್ ಚಡ್ಡಿ….! ವಿವಾದಕ್ಕೆ ಗುರಿಯಾಯ್ತು ಮತ್ತೊಂದು ಪೋಟೋಶೂಟ್…!!

ಫ್ರೀ ವೆಡ್ಡಿಂಗ್ ಪೋಟೋಶೂಟ್, ವೆಡ್ಡಿಂಗ್ ಪೋಟೋಶೂಟ್, ಬೇಬಿಬಂಪ್ ಪೋಟೋಶೂಟ್ ಗಳು ಈಗ ಮಾಮೂಲು. ಆದರೆ ಇದೆಲ್ಲವನ್ನು ಮೀರಿಸುವಂತ ಪೋಟೋ ಶೂಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಪ್ರತಿಭಾರಿಯೂ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗುತ್ತಿದೆ.ವಿ.ಸೂ : ಮದ್ಯಪಾನ,!-->!-->!-->!-->!-->…
Read More...

ಕೇರಳ ವಿಧಾನಸಭೆಗೆ ಆಯ್ಕೆ ಬಯಸಿದ ತೃತೀಯ ಲಿಂಗಿ…! ಕರುಣೆ‌ಬೇಡ ಅವಕಾಶ ಬೇಕು ಎಂದ ಅನನ್ಯಾ…!!

ಎಲ್ಲ ರಂಗಗಳಲ್ಲೂ‌ ಸಮಾನ ಅವಕಾಶಕ್ಕಾಗಿ ಹೋರಾಟ ನಡೆಸುತ್ತಿರುವ ತೃತೀಯ‌ಲಿಂಗಿಗಳು ಕೇರಳ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಮೂಲಕ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.ಕೇರಳದಲ್ಲಿ‌ ಇದೇ ಮೊದಲ ಬಾರಿಗೆ ಇಂತಹದೊಂದು ಪ್ರಯತ್ನ ನಡೆದಿದ್ದು, ೨೮ ವರ್ಷದ ಅನನ್ಯಾ‌ಕುಮಾರಿ!-->!-->!-->!-->!-->!-->!-->…
Read More...

ರಾಜಕೀಯ ಪ್ರವೇಶಕ್ಕೆ ನೋ ಎಂದ ಎಂಬಿಎ ಪದವೀಧರ…! ಬಿಜೆಪಿ ಟಿಕೇಟ್ ನಿರಾಕರಿಸಿದ ಬುಡಕಟ್ಟು ಸಮುದಾಯದ ಯುವಕ..!!

ಕೇರಳ: ಪಂಚ ರಾಜ್ಯಗಳ ಚುನಾವಣೆ ಕಾವೇರುತ್ತಿದ್ದು, ಕೇರಳ ಸೇರಿದಂತೆ ಹಲವೆಡೆ ಪಕ್ಷಗಳಲ್ಲಿ ಟಿಕೇಟ್ ಗಾಗಿ ಫೈಟ್ ನಡೆಯುತ್ತಿದೆ. ಹೀಗಿರುವಾಗಲೇ ಕೇರಳದಲ್ಲಿ ಬಿಜೆಪಿ ನೀಡಿದ ವಿಧಾನಸಭೆ ಟಿಕೇಟ್ ನಿರಾಕರಿಸುವ ಮೂಲಕ ಎಂಬಿಎ ಪದವೀಧರನೊಬ್ಬ ಅಚ್ಚರಿ ಮೂಡಿಸಿದ್ದಾನೆ.ಕೇರಳದ ಪಣಿಯಾ ಬುಡಕಟ್ಟು!-->!-->!-->!-->!-->…
Read More...

ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ…! ಚುನಾವಣೆ ಟಿಕೇಟ್ ಸಿಗದ್ದಕ್ಕೆ ತಲೆಬೋಳಿಸಿಕೊಂಡ ನಾಯಕಿ…!!

ಪಂಚ ರಾಜ್ಯಗಳಲ್ಲಿ ಚುನಾವಣೆ ಕಾವು ಜೋರಾಗಿದ್ದು, ಕೇರಳ ಕಾಂಗ್ರೆಸ್ ನಲ್ಲಿ ಟಿಕೇಟ್ ಗಾಗಿನ ಜಗಳ ಬೀದಿಗೆ ಬಿದ್ದಿದೆ. ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೇಟ್ ಸಿಗದ್ದಕ್ಕೆ ಮನನೊಂದ ಕಾಂಗ್ರೆಸ್ ನಾಯಕಿ ಕಚೇರಿ ಮುಂದೇ ತಲೆಬೋಳಿಸಿಕೊಂಡ ಪ್ರತಿಭಟನೆಗೆ ಮುಂದಾಗಿದ್ದಾರೆ.!-->!-->!-->!-->!-->…
Read More...