Browsing Tag

kfd virus

ಮಲೆನಾಡಿಗರನ್ನು ಕಾಡುತ್ತಿದೆ ಮಂಗನಕಾಯಿಲೆ : ಮಡಬೂರು ಗ್ರಾಮದಲ್ಲಿ ಹಲವರಿಗೆ ಸೋಂಕು !

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿ ಭಾಗದ ಜನತೆ ಮಂಗನಕಾಯಿಲೆಯ ಆತಂಕದಲ್ಲಿದ್ದಾರೆ. ಜಿಲ್ಲೆಯ ಎನ್.ಆರ್.ಪುರದಲ್ಲಿ ಮತ್ತೆ ಕೆಎಫ್ ಡಿ ಸೋಂಕು ಪತ್ತೆಯಾಗಿದೆ.ಕಳೆದ ಕೆಲ ದಿನಗಳ ಹಿಂದೆ ಅಸ್ಸಾಂ ಮೂಲದ ಕಾರ್ಮಿಕರಿಗೆ ಕಾಣಿಸಿಕೊಂಡಿದ್ದ ಕೆಎಫ್ ಡಿ ಸೋಂಕು ಇದೀಗ ಗ್ರಾಮದಲ್ಲಿ!-->!-->!-->!-->!-->…
Read More...

ಕೊರೊನಾ ಆಯ್ತು ಇದೀಗ ಮಂಗನಕಾಯಿಲೆ ಭೀತಿ : ಮೂವರಿಗೆ ತಗುಲಿದೆ ಸೋಂಕು

ಚಿಕ್ಕಮಗಳೂರು : ಮಲೆನಾಡಿನ ಭಾಗಗಳಲ್ಲಿ ಹಲವರನ್ನು ಬಲಿ ಪಡೆದಿದ್ದ ಮಂಗನಕಾಯಿಲೆ ಇದೀಗ ಕಾಫಿನಾಡು ಚಿಕ್ಕಮಗಳೂರಿಗೂ ಕಾಲಿಟ್ಟಿದೆ. ಅಸ್ಸಾಂ ಮೂಲದ ಮೂವರು ಕಾರ್ಮಿಕರು ಮಂಗನಕಾಯಿಲೆಗೆ ತುತ್ತಾಗಿರೋ ದೃಢಪಟ್ಟಿದೆ. ಹೀಗಾಗಿ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.ಶಿವಮೊಗ್ಗ ಜಿಲ್ಲೆಯ ಸಾಗರ!-->!-->!-->!-->!-->…
Read More...