Browsing Tag

KGF Singer

ಮದ್ವೆಯಾಗಿ ತಿಂಗಳು ಕಳೆಯುತ್ತಲೇ ಅಭಿಮಾನಿಗಳೊಂದಿಗೆ ಸಿಹಿಸುದ್ದಿ ಹಂಚಿಕೊಂಡ ಖ್ಯಾತ ಗಾಯಕಿ

ಭಾಗ್ಯ ದಿವಾಣ ಬಾಲಿವುಡ್ ನ ಬಹು ಬೇಡಿಕೆಯ ಗಾಯಕಿಯರ ಪೈಕಿ ನೇಹಾ ಕಕ್ಕರ್ ಕೂಡ ಒಬ್ಬರು. ತಮ್ಮ ವಿಭಿನ್ನ ಕಂಠಸಿರಿಯ ಮೂಲಕವೇ ಗುರುತಿಸಿಕೊಂಡಿರುವ ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುವಾಕೆ. ಈಗ್ಯಾಕೆ ನೇಹಾ ವಿಚಾರ ಬಂತು ಅಂತ ಯೋಚಿಸ್ತಾ ಇದ್ದೀರಾ..?
Read More...