Aregalige Nee : ಮೇ ತಿಂಗಳಲ್ಲಿ ತೆರೆಗೆ ಬರಲಿದೆ ‘ಖಾಸಗಿ ಪುಟಗಳು’ : ಯೂಟ್ಯೂಬ್ ನಲ್ಲಿ ‘ಅರೆಘಳಿಗೆ’ ಹಾಡಿನ ದಿಬ್ಬಣ
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಖಾಸಗಿ ಪುಟಗಳು’' (Khasagi Putagalu) ಸಿನಿಮಾದ ಮತ್ತೊಂದು ಮನಮೋಹಕ ಗಾನಲಹರಿ ಬಿಡುಗಡೆಯಾಗಿದೆ. ಅರೆಘಳಿಗೆ (Aregalige Nee)ಎಂಬ ಸಾಹಿತ್ಯದಿಂದ ಶುರುವಾಗುವ ಹಾಡಿಗೆ ...
Read more