Browsing Tag

kidnap case

Kidnap and Rape: ಕ್ರೀಡಾಕೂಟದ ವೇಳೆ ವಿದ್ಯಾರ್ಥಿ ಅಪಹರಿಸಿ ಸಾಮೂಹಿಕ ಅತ್ಯಾಚಾರ : 3 ಯುವಕರ ವಿರುದ್ದ ಪ್ರಕರಣದ ದಾಖಲು

ಗುರುಗ್ರಾಮ್: (Kidnap and Rape) ಕ್ರೀಡಾಕೂಟದ ವೇಳೆ ಶಾಲೆಯಿಂದ 14 ವರ್ಷದ ಬಾಲಕಿಯನ್ನು ಅಪಹರಿಸಿ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಗುರುಗ್ರಾಮ್‌ನ ಸೋಹ್ನಾ ಪ್ರದೇಶದ ಶಾಲೆಯೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ ಘಟನೆಯನ್ನು ಯಾರಿಗಾದರೂ ಹೇಳಿದರೆ
Read More...

10 ವರ್ಷದ ಬಾಲಕನನ್ನು ಅಪಹರಿಸಿ ಹತ್ಯೆ: ಪೊದೆಯಲ್ಲಿ ಮೃತದೇಹ ಪತ್ತೆ

ಗುರುಗ್ರಾಮ: (Kidnap and murder) ಯುವಕನೋರ್ವ 10 ವರ್ಷದ ಬಾಲಕನನ್ನು ಅಪಹರಿಸಿ, ಸಂತಾನ ಹರಣ ನಡೆಸಿ ನಂತರ ಹತ್ಯೆಗೈದ ಘಟನೆ ನಡೆದಿದ್ದು, ಬಳಿಕ ಆತನ ಮೃತದೇಹವನ್ನು ಐಎಂಟಿ ಮನೇಸರ್ ಬಳಿಯ ಪೊದೆಯಲ್ಲಿ ಎಸೆದಿದ್ದಾನೆ. ಪ್ರಿನ್ಸ್ ಎಂಬ 24 ವರ್ಷದ ಯುವಕನನ್ನು ಹತ್ಯೆಯ ಆರೋಪಿ ಎಂದು ಬಂಧಿಸಲಾಗಿದೆ.
Read More...

Kidnap and gifted: ಮಕ್ಕಳಿಲ್ಲದ ಚಿಕ್ಕಪ್ಪನಿಗೆ ಉಡುಗೊರೆ ನೀಡಲು ಅಪ್ರಾಪ್ತ ಬಾಲಕನನ್ನು ಅಪಹರಿಸಿದ ಯುವಕ

ದೆಹಲಿ: (Kidnap and gifted) ಮಕ್ಕಳಿಲ್ಲದ ತನ್ನ ಚಿಕ್ಕಪ್ಪನಿಗೆ ಉಡುಗೊರೆ ನೀಡಲು ಬಯಸಿದ್ದ 21 ವರ್ಷದ ಯುವಕ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಅಪಹರಿಸಿದ್ದಾನೆ. ಗೌತಮಪುರಿ ಭಾಗ-೧ ರಲ್ಲಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ಅಪಹರಣವಾದವನಾಗಿದ್ದಾನೆ. ಇದೀಗ
Read More...

Telangana Kidnap case: ತಂದೆಯ ಎದುರೇ ಯುವತಿಯ ಅಪಹರಣ: ವಿಡಿಯೋ ವೈರಲ್‌

ತೆಲಂಗಾಣ: (Telangana Kidnap case) 18 ವರ್ಷದ ಯುವತಿಯನ್ನು ತಂದೆಯ ಎದುರೇ ಅಪರಿಚಿತ ವ್ಯಕ್ತಿಗಳು ಅಪಹರಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ದೇವಸ್ಥಾನಕ್ಕೆ ತೆರಳಿ ತಂದೆಯೊಡನೆ ಮನೆಗೆ ವಾಪಾಸ್ಸಾಗುವ ವೇಳೆ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ
Read More...

Kidnap Case: ಮನೆಗೆ ನುಗ್ಗಿ ಯುವತಿಯನ್ನು ಅಪಹರಿಸಿದ 100 ಜನ ಯುವಕರ ಗುಂಪು: ವಿಡಿಯೋ ವೈರಲ್‌

ಹೈದರಾಬಾದ್: (Kidnap Case) ಮನೆಗೆ ನುಗ್ಗಿದ ಸುಮಾರು 100 ಜನರು 24 ವರ್ಷದ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಿರುವ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಶುಕ್ರವಾರ ನಡೆದಿದೆ. ವೈಶಾಲಿ ಎಂಬ ಯುವತಿಯ ಪೋಷಕರು ನೀಡಿರುವ ದೂರಿನ ಪ್ರಕಾರ, ಸುಮಾರು 100 ಪುರುಷರು ಅವರ
Read More...

ರಾಸಲೀಲೆ ಸಿಡಿ ಪ್ರಕರಣ : ಮತ್ತೊಂದು ಸೀಕ್ರೆಟ್ ಬಿಚ್ಚಿಟ್ಟ ಯುವತಿಯ ತಂದೆ…!!

ಬೆಳಗಾವಿ : ಮಾಜಿ ಸಚಿವರ ರಾಸಲೀಲೆ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಿಡಿಯಲ್ಲಿದ್ದ ಯುವತಿಯನ್ನು ಅಪಹಣರಣ ಮಾಡಲಾಗಿದೆ ಎಂದು ಯುವತಿಯ ತಂದೆ ದೂರು ನೀಡಿದ್ದು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ. ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಪೊಲೀಸ್
Read More...

ಕುಂದಾಪುರದಲ್ಲಿ ಮಕ್ಕಳ ಕಿಡ್ನಾಪ್ ಯತ್ನ : ಇಬ್ಬರು ಪೊಲೀಸರ ವಶಕ್ಕೆ

ಕುಂದಾಪುರ : ಮಕ್ಕಳ ಅಪಹರಣಕ್ಕೆ ಯತ್ನಿಸಿದ್ದಾರೆನ್ನುವ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯರು ಯುವಕರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಎಂಬಲ್ಲಿ ನಡೆದಿದೆ. ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಕೋಟ ಪೊಲೀಸ್
Read More...

ಮೂವರು ಬಾಲಕರ ಅಪಹರಣಕ್ಕೆ ಯತ್ನ : ಜನರನ್ನ ನೋಡಿ ಓಡಿಹೋದ ದುಷ್ಕರ್ಮಿಗಳು ..!

ಮಂಗಳೂರು : ಉಜಿರೆಯಲ್ಲಿ ಬಾಲಕನ ಅಪರಹಣ ಪ್ರಕರಣ ಮಾಸುವ ಮುನ್ನವೇ ಮೂವರು ಬಾಲಕರ ಅಪಹರಣಕ್ಕೆ ವಿಫಲ ಯತ್ನ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. (adsbygoogle = window.adsbygoogle || ).push({}); ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ
Read More...