Browsing Tag

kodagu dc

Kodagu : ಮಳೆಗಾಲ ಎದುರಿಸಲು ಕೊಡಗು ಜಿಲ್ಲಾಡಳಿತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು : ಮಂತರ್ ಗೌಡ

ಕೊಡಗು : ಕಳೆದ ಮೂರು ವರ್ಷಗಳಿಂದಲೂ ಕೊಡಗು (Kodagu) ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಹೀಗಾಗಿ ಮುಂದಿನ ತಿಂಗಳು ಆರಂಭವಾಗಲಿರುವ ಮಳೆಗಾಲಕ್ಕೆ ಕೊಡಗಿನ ಜಿಲ್ಲಾಡಳಿತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ತಿನ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ಸಲಹೆ
Read More...

ದುರಂತದ ಬೆನ್ನಲ್ಲೇ ಭಕ್ತರ ಪೂಜೆಗೆ ಸಿದ್ದವಾಯ್ತು ತಲಕಾವೇರಿ

ಕೊಡಗು : ಕಾಫಿನಾಡು ಮಲೆನಾಡು ಈ ಬಾರಿಯ ಆಶ್ಲೇಷಾ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಪುಣ್ಯಕ್ಷೇತ್ರ ತಲಕಾವೇರಿಯ ದೇವಸ್ಥಾನದ ರಸ್ತೆ ಭೂಕುಸಿತರಿಂದ ಬಂದ್ ಆಗಿತ್ತು. ಆದ್ರೀ ಕೊಡಗು ಜಿಲ್ಲಾಡಳಿತ ರಸ್ತೆಯನ್ನು ತೆರವುಗೊಳಿಸಿದ್ದು, ದೇವಸ್ಥಾನ ಭಕ್ತರದ ದರ್ಶನಕ್ಕೆ ಸಿದ್ದಗೊಂಡಿದೆ.
Read More...

ಎಗ್ಗಿಲ್ಲದ ಕಾಮಗಾರಿಯಿಂದ ಗುಡ್ಡ ಕುಸಿತದ ಅಪಾಯದಲ್ಲಿ ತಲಕಾವೇರಿ- ಭಾಗಮಂಡಲ?

ಮಡಿಕೇರಿ : ಕಳೆದ ಮೂರು ವರ್ಷಗಳಿಂದಲೂ ವರುಣನ ಅವಕೃಪೆಗೆ ಪಾತ್ರವಾಗುತ್ತಿರುವ ಕೊಡಗು ಜಿಲ್ಲೆಯಲ್ಲೀಗ ಮತ್ತೊಂದು ಆತಂಕ ಎದುರಾಗಿದೆ. ತಲಕಾವೇರಿ - ಭಾಗಮಂಡಲ ಪ್ರದೇಶದಲ್ಲಿನ ಗುಡ್ಡಗಳನ್ನು ಕಡಿದು ಕಾಮಗಾರಿ ನಡೆಯುತ್ತಿರುವುದರಿಂದಾಗಿ ಜನರು ಭೂ ಕುಸಿತವಾಗುವ ಭೀತಿಯಲ್ಲಿದ್ದು, ತಲಕಾವೇರಿ ಹಾಗೂ ಭಾಗ
Read More...

ಕೊಡಗಿನಲ್ಲಿ ಭಾರೀ ಮಳೆ : ಎರಡು ದಿನ ರೆಡ್ ಅಲರ್ಟ್

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಭಾರೀ ಅವಾಂತರ ಸೃಷ್ಟಿಯಾಗಿದೆ. ಮುಂದಿನ ಎರಡು ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ರೆಡ್ ಅಲರ್ಟ್
Read More...