Browsing Tag

kodagu

Throw Eggs At Siddaramaiahs Car : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ : ಕಾರ್ಯಕರ್ತರ ನಡೆಗೆ ಬಿಜೆಪಿ…

ಬೆಂಗಳೂರು : Throw Eggs At Siddaramaiahs Car : ನೆರೆ ಹಾನಿಗೆ ಒಳಗಾಗಿದ್ದ ಕೊಡಗು ಜಿಲ್ಲೆಗೆ ಪ್ರವಾಸವನ್ನು ಕೈಗೊಂಡಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಭಾರೀ ವಿರೋಧವನ್ನು ಎದುರಿಸಿದ್ದಾರೆ. ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಆಗಮಿಸಿದ್ದನ್ನು ವಿರೋಧಿಸಿದ ಸ್ಥಳೀಯ
Read More...

Coorg Tourist Places: ‘ಸ್ಕಾಟ್ಲ್ಯಾಂಡ್ ಆಫ್ ಇಂಡಿಯಾ’; ಕೂರ್ಗ್ ನಲ್ಲಿ ಇವುಗಳನ್ನು ಮಿಸ್ ಮಾಡದೇ ಭೇಟಿ…

ಕೂರ್ಗ್ ಕರ್ನಾಟಕದಲ್ಲಿರುವ ಒಂದು ವಿಶೇಷ ಗಿರಿಧಾಮವಾಗಿದೆ. ಕಾಫಿ ಉತ್ಪಾದನೆ, ಧುಮ್ಮಿಕ್ಕುವ ಜಲಪಾತಗಳು, ಹಸಿರು ಕಣಿವೆಗಳು, ಶ್ರೀಮಂತ ಪರಿಸರ, ಸೊಂಪಾದ ಕಾಡುಗಳು, ವೈವಿಧ್ಯಮಯ ಸಂಸ್ಕೃತಿ ಮತ್ತು ಇನ್ನೂ ಅನೇಕ ಕಾರಣಗಳಿಗಾಗಿ ಪ್ರಸಿದ್ಧವಾಗಿದೆ. ಇದು ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರಿನಲ್ಲಿ
Read More...

Earthquake in Kodagu: ಕೊಡಗಿನಲ್ಲಿ ಮತ್ತೆ ಭೂಕಂಪನ ; ಆತಂಕದಲ್ಲಿ ಜನತೆ

ಕೊಡಗು(Kodagu) ಜಿಲ್ಲೆ ಇಂದು ಮತ್ತೆ ಭೂಕಂಪನಕ್ಕೆ ತುತ್ತಾಗಿದೆ. ಮಧ್ಯಾಹ್ನ ಸುಮಾರು 1.24ರ ಸುಮಾರಿಗೆ ಕೊಡಗಿನ ಚೆಮ್ಬು ಗ್ರಾಮದಲ್ಲಿ ಭೂಕಂಪನ ಅನುಭವಕ್ಕೆ ಬಂದಿದೆ. ಇದೀಗ ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಆರು ಬಾರಿ ಭೂಕಂಪನ ಉಂಟಾಗಿದ್ದು, ಜನರು ಭೀತಿಗೆ ಒಳಪಟ್ಟಿದ್ದರೆ. ಮಡಿಕೇರಿ
Read More...

Earthquake : ಕೊಡಗು, ದ.ಕ ಜಿಲ್ಲೆಯ ಗ್ರಾಮಗಳಲ್ಲಿ ಲಘು ಭೂ ಕಂಪನ

ಮಂಗಳೂರು /ಮಡಿಕೇರಿ : ಕಳೆದ ಮೂರು ದಿನಗಳ ಹಿಂದೆಯಷ್ಟೇ ಹಾಸನ ಜಿಲ್ಲೆಯಲ್ಲಿ ಲಘು ಭೂಕಂಪನ (earthquake) ಸಂಭವಿಸಿದ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿಯೂ ಲಘು ಭೂಕಂಪನ ಸಂಭವಿಸಿದೆ. ಲಘು ಭೂಕಂಪನದಿಂದಾಗಿ ಜನರು ಭೀತಿಗೊಂಡಿದ್ದಾರೆ. ಇಂದು ಬೆಳಗ್ಗೆ ಸುಮಾರು 9.10
Read More...

ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ

Monsoon Tour best place : ತುಂಬಿ ಹರಿಯುತ್ತಿರುವ ಮೂವತ್ತಕ್ಕೂ ಅಧಿಕ ಜಲಪಾತಗಳಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ ಭಾರತದ ಜಲಪಾತಗಳ ಗ್ರಾಮ ಇಂದು ಖ್ಯಾತಿಗಳಿಸಿದೆ. ರುದ್ರರಮಣೀಯ ಜಲಪಾತಗಳು ಈ ಭಾಗದ ವಿಶೇಷತೆಗಳಲ್ಲಿ ಒಂದು. ಪಶ್ಚಿಮಘಟ್ಟದ ಬ್ರಹ್ಮಗಿರಿಯ ಮೂಲಕ ಸೃಷ್ಟಿಯಾಗುವ ಜಲಪಾತಗಳು 30
Read More...

Arms Training Bajrang Dal : ಶಾಲಾ ಆವರಣದಲ್ಲಿ ಭಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ : ಮತ್ತೆ ಭುಗಿಲೆದ್ದ ವಿವಾದ

ಕೊಡಗು : ರಾಜ್ಯದಲ್ಲಿ ನಿಧಾನಕ್ಕೆ ಹಿಬಾಜ್ ಹಾಗೂ ಧರ್ಮಸಂಘರ್ಷ ತಣ್ಣಗಾಗುತ್ತಿದೇ ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ಧರ್ಮ ಸಂಘರ್ಷ ಹಾಗೂ ಕೋಮು ಸೌಹಾರ್ದ ಕದಡುವ ಸುದ್ದಿ ಕೊಡಗಿನಿಂದ ವರದಿಯಾಗಿದ್ದು, ಈ ಭಾರಿ ನಿಯಮ ಉಲ್ಲಂಘಿಸಿದ ಆರೋಪ ಭಜರಂಗದಳದ ವಿರುದ್ಧ ಕೇಳಿಬಂದಿದೆ. ಈಗಾಗಲೇ ಶಾಲಾ
Read More...

Kodagu : ಮಳೆಗಾಲ ಎದುರಿಸಲು ಕೊಡಗು ಜಿಲ್ಲಾಡಳಿತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು : ಮಂತರ್ ಗೌಡ

ಕೊಡಗು : ಕಳೆದ ಮೂರು ವರ್ಷಗಳಿಂದಲೂ ಕೊಡಗು (Kodagu) ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಹೀಗಾಗಿ ಮುಂದಿನ ತಿಂಗಳು ಆರಂಭವಾಗಲಿರುವ ಮಳೆಗಾಲಕ್ಕೆ ಕೊಡಗಿನ ಜಿಲ್ಲಾಡಳಿತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ತಿನ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ಸಲಹೆ
Read More...

Madikeri : ಪ್ರವಾಸಕ್ಕೆಂದು ಬಂದಿದ್ದ ಯುವತಿ ಹೋಮ್‌ಸ್ಟೇನಲ್ಲಿ ನಿಗೂಢ ಸಾವು

ಮಡಿಕೇರಿ : ಮುಂಬೈನಿಂದ ಮಡಿಕೇರಿಗೆ ಪ್ರವಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿರುವ ನ್ಯೂ ಕೂರ್ಗ್‌ ವ್ಯಾಲಿ ಹೋಂ ಸ್ಟೇನಲ್ಲಿ ನಡೆದಿದೆ. ಮುಂಬೈ ನಿವಾಸಿ ವಿಘ್ನೇಶ್ವರಿ ( 24ವರ್ಷ ) ಎಂಬಾಕೆಯೇ ಮೃತ ಯುವತಿ.
Read More...

Iron Egg : ಮೊಟ್ಟೆಯೊಳಗೆ ಕಬ್ಬಿಣದ ಚೂರು ಪತ್ತೆ : ಆಹಾರ ಇಲಾಖೆಗೆ ದೂರು ಕೊಟ್ಟ ಗ್ರಾಹಕ

ಕೊಡಗು : ಇತ್ತೀಚಿನ ದಿನಗಳಲ್ಲಿ ನಕಲಿ ಮೊಟ್ಟೆಯ ಸುದ್ದಿ ಹರಿದಾಡುತ್ತಿದೆ. ಈ ನಡುವಲ್ಲೇ ಕೋಳಿಯ ಮೊಟ್ಟೆಯಲ್ಲಿ ಕಬ್ಬಿಣದ ಚೂರುಗಳು ಪತ್ತೆಯಾಗಿದ್ದು, ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಹಾರ
Read More...

Weekend Lockdown : ದ.ಕ, ಕೊಡಗು ಜಿಲ್ಲೆಯಲ್ಲಿ ಟಫ್‌ ರೂಲ್ಸ್‌ : ವೀಕೆಂಡ್‌ ಕರ್ಪ್ಯೂ ಮುಂದುವರಿಕೆ

ಬೆಂಗಳೂರು : ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ವೀಕೆಂಡ್‌ ಲಾಕ್‌ ಡೌನ್‌ ಮುಂದುವರಿಯಲಿದ್ದು, ಹಿಂದಿನ ನಿರ್ಬಂಧಗಳೇ ಮುಂದುವರಿಯಲಿದೆ. ಅಲ್ಲದೇ ರಾಜ್ಯದಾದ್ಯಂತ ನೈಟ್‌ ಕರ್ಪ್ಯೂ ರಾತ್ರಿ 9 ರಿಂದ ಬೆಳಗ್ಗೆ 5
Read More...