Browsing Tag

Kodi Habba 2022

Kodi Habba 2022 : ಕೊಡಿ‌ಹಬ್ಬದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಬೇಡ : ವಿಶ್ವ ಹಿಂದೂ ಪರಿಷತ್ ಆಗ್ರಹ

ಉಡುಪಿ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಪ್ರತಿ ವರ್ಷ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಬರುವ ಮಹತ್ವದ ಜಾತ್ರೆ ಮಹೋತ್ಸವ ಎಂದರೆ (Kodi Habba 2022) ಕೋಟೇಶ್ವರದ ಕೊಡಿ ಹಬ್ಬವಾಗಿದೆ. ಈ ಜಾತ್ರೆ ಡಿಸೆಂಬರ್‌ 8ರಂದು ಪ್ರಾರಂಭವಾಗಲಿದ್ದು, ಏಳು ದಿನಗಳ ಕಾಲ ಬಹಳಷ್ಟು ಸಂಭ್ರಮದಿಂದ
Read More...