kodihalli chandrashekar : ರಾಜ್ಯ ರೈತ ಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್ಗೆ ಕೊಕ್ : ನೂತನ ಅಧ್ಯಕ್ಷರಾಗಿ ಹೆಚ್.ಆರ್ ಬಸವರಾಜಪ್ಪ ಆಯ್ಕೆ
ಶಿವಮೊಗ್ಗ :kodihalli chandrashekar : ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೋಡಿಹಳ್ಳಿ ಚಂದ್ರಶೇಖರ್ರನ್ನು ವಜಾ ಮಾಡಲಾಗಿದ್ದು ರೈತ ಸಂಘದ ನೂತನ ...
Read more