Browsing Tag

kollegala

ಬಟ್ಟೆ ತುಂಡು..ಮೂತ್ರ ಅಂಟಿದ ಮಣ್ಣು..ತಲೆಗೂದಲು.. ಋತುಸ್ರಾವವಾದ ಬಟ್ಟೆ.. ಭಾನಾಮತಿ ಪ್ರಯೋಗಕ್ಕೆ ಇವು ಸಾಕಂತೆ..! ಭಾಗ…

ಬಾಬಾ ಲೀಲಾಜಾಲವಾಗಿ ಭಾನಾಮತಿಯ ಬಗ್ಗೆ ವಿವರಿಸುತ್ತಿದ್ದ.. ಇಷ್ಟೊತ್ತು ಅವನು ಭಾನಾಮತಿಯನ್ನು ವಶೀಕರಣ ಮಾಡಿಕೊಳ್ಳೋದು ಹೇಗೆ ಅಂತ ಹೇಳಿದ್ದ… ಇನ್ನು ಅದನ್ನು ಮಾಡುವ ವಿಧಾನಗಳು ಕ್ರೂರ ಮತ್ತು ಘನ ಘೋರ ಅಂದಿದ್ದ… ಸುಮಾರು ಎರಡು ಗಂಟೆ ಹೊತ್ತು ಆತ ವಿವರಿಸಿದ್ದ.. ಅಷ್ಟರಲ್ಲಿ ಎಂಟಕ್ಕೂ ಹೆಚ್ಚು
Read More...

ಅಣ್ಣವ್ರ ಹುಟ್ಟೂರು ಸಿಂಗಾನಲ್ಲೂರಿನಲ್ಲೊಬ್ಬ ಕಪ‍ಟಿ , ಜಡೆ ಬಿಚ್ಚಿ ನಿಂತ್ರೆ ಮೈಮೇಲೆ ಬರ್ತಾಳೆ ಚೌಡಿ !!ಭಾಗ-13

ಸಿಂಗಾನಲ್ಲೂರು ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟೂರು ಅಂತ ರಾಜ್ಯಕ್ಕೆ ಮಾತ್ರವಲ್ಲ ದೇಶದ ಜನತೆಗೆ ಗೊತ್ತಿರೋ ವಿಚಾರ. ಆದರೆ ಕೊಳ್ಳೇಗಾಲದ ಸುತ್ತಮುತ್ತಲ ಹಳ್ಳಿಯ ಮೂಢ ಜನರಿಗೆ ಸಿಂಗಾನಲ್ಲೂರು ಅಂದ್ರೆ ಅಲ್ಲಿನ ಚೌಡೇಶ್ವರಿ ಮತ್ತದರ ಪೂಜಾರಿ ನೆನಪಾಗ್ತಾರೆ. ನಾನು ಮಾಂತ್ರಿಕರ
Read More...

ಮನೆ ಮೇಲೆ ಕಲ್ಲು ಬೀಳೋದು. ಕೈ ಮೇಲೆ ಬರೆ ಮೂಡೋದು ಭಾನಮತಿ ಕಾಟವಾ? ಭಾಗ-21

ಬೀದರ್ ನ ಆ ಬಾಬಾ ಭಾನಾಮತಿಯನ್ನ ಹೇಗೆ ಮಾಡ್ತಾರೆ ಮತ್ತು ಅದಕ್ಕೆ ಬೇಕಾದ ಸಾಮಾಗ್ರಿಗಳ ಬಗ್ಗೆ ಎಲ್ಲಾ ಮಾಹಿತಿ ಕೊಡುತ್ತಿದ್ದ. ಸುಮಾರು ಎರಡು ಗಂಟೆ ಹೊತ್ತು ಅವನೊಂದಿಗೆ ಕೂತಿದ್ದ ನಮಗೆ ಅದ್ಯಾಕೆ ಅಷ್ಟು ಸಮಯ ಕೊಟ್ನೋ ಗೊತ್ತಿಲ್ಲ.. ಬಹುಶಃ ಅದುವರೆಗೂ ಆತನನ್ನ ಯಾರೊಬ್ಬರು ಭಾನಾಮತಿ ಅಂದ್ರೆ ಏನು
Read More...

ಆ ಮಾಂತ್ರಿಕನ ಮೈಮೇಲೆ ಬಂದು ಬಿಟ್ಟಿದ್ದಳು ಕಾಳಿಕಾ ಮಾತೆ..! ಆ ದೇವರು ಕೇಳಿದ್ದು ರಕ್ತ ಬಲಿ..! ಭಾಗ-12

ಬುರುಡೆ ಕಥೆ ಹೇಳುತ್ತಿದ್ದ ಮಾಂತ್ರಿಕನನ್ನು ದಿಟ್ಟಿಸಿ ನೋಡುತ್ತಿದ್ದೆ …ಗೆಳೆಯ ಬಸಂತ್ ಅವನು ಹೇಳಿದ ಕಥೆಯನ್ನು ಕೇಳಿಯೇ ಗಾಬರಿಯಾಗಿ ಹೋಗಿದ್ದ.. ಕತೆ ಹೇಳುತ್ತಾ ಹೇಳುತ್ತಾ ಕಾಳಿಕಾದೇವಿಗೊಂದು ಪೂಜೆ ಮಾಡಿದವನೇ ವಿಕಾರವಾಗಿ ಆಡತೊಡಗಿದ.. ಅರೆ ಏನಾಯ್ತಪ್ಪಾ ಅಂತ ನೋಡಿದ್ರೆ ಮೈಮೇಲೆ ದೇವರು ಬಂದು
Read More...

ನಿಂಬೆ ಹಣ್ಣಿನಿಂದ ರಕ್ತ ಜಿನುಗುವುದು ಹೇಗೆ ಗೊತ್ತಾ ? ದೀಪ ತಾನಾಗಿಯೇ ಹೊತ್ತಿಕೊಳ್ಳುತ್ತದೆ ಹೇಗೆ ಗೊತ್ತಾ ? ಭಾಗ-28

ಉದಿನೂರಿನ ಮಾಂತ್ರಿಕ ಕೃಷ್ಣಪ್ಪ ನನ್ನ ಮುಂದೆ ಅನೇಕ ಟ್ರಕ್ಕುಗಳನ್ನು ಮಾಡೋಕ್ಕೆ ಸಿದ್ಧನಿದ್ದ… ಆದ್ರೆ ನಾನು ಅದ್ಯಾವಾಗ ಆತನ ಮೊದಲ ಟ್ರಿಕ್ಕನ್ನೇ ವಿಜ್ಞಾನ ಅಂದೆನೋ ಆಗಲೇ ಆತ ನಮ್ಮನ್ನು ಹೊರಗೆ ಕಳಿಸಿದ್ದ… ಅಂದಹಾಗೆ ಓದುಗರೇ .. ಈ ಕಪಟ ಮಾಂತ್ರಿಕರು ಅಸಲಿ ಅವತಾರ ಮತ್ತು ಅವರು ಮೂಢ ಭಕ್ತರನ್ನು
Read More...

N.Mahesh: ಕೊಳ್ಳೆಗಾಲ ಶಾಸಕ ಎನ್ .ಮಹೇಶ್ ಗೆ ಪತ್ನಿ ವಿಯೋಗ

ಕೊಳ್ಳೆಗಾಳ: ಕೊಳ್ಳೆಗಾಲದ ಶಾಸಕ ಎನ್. ಮಹೇಶ್ ಪತ್ನಿ ವಿಜಯಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ 11.30 ರ ವೇಳೆಗೆ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಭಾನುವಾರ ಉಸಿರಾಟದ
Read More...

‘ನಿಗೂಢ ಮಾಂತ್ರಿಕರು’ : ಮಾಯನಗರಿ..! ಯಕ್ಷಿಣಿ ವಿದ್ಯೆಗಳ ನೆಲ..! ಅದುವೇ ಕೊಳ್ಳೆಗಾಲ..!! : ಭಾಗ-01

ಕೆ.ಆರ್.ಬಾಬು (ಹಿರಿಯ ಪತ್ರಕರ್ತರು) ಇಲ್ಲಿ ಎಲ್ಲವೂ ನಿಗೂಢ..! ಇದು ಮಾಂತ್ರಿಕರ ಬೀಡು..! ಇದೊಂದು ಮಾಯನಗರಿ..! ಯಕ್ಷಿಣಿ ವಿದ್ಯೆಗಳ ನೆಲ..! ಅದುವೇ ಕೊಳ್ಳೆಗಾಲ..!! ಕೊಳ್ಳೆಗಾಲದ ಜನ ಅಂದ್ರೆ ಇವತ್ತಿಗೂ ಅದೇನೋ ಒಂದು ರೀತಿಯ ಭಯ. ಅಸಲಿಗೆ ಕೊಳ್ಳೇಗಾಲದ ಜನ ಮಹಾ ಮಾಂತ್ರಿಕರಾ? ಈ ಊರಿಗೂ ಮಾಟ
Read More...

ಹುಡುಗೀರ ಕಾಟ ತಡೆಯೋಕಾಗಲ್ಲ 5 ದಿನ ರಜೆ ಕೊಡಿ : ವಿದ್ಯಾರ್ಥಿಯ ಪತ್ರಕ್ಕೆ ಪ್ರಾಂಶುಪಾಲರು ಶಾಕ್ ..!

ಕೊಳ್ಳೆಗಾಲ : ಕಾಲೇಜಿನಲ್ಲಿ ಹುಡುಗಿಯರ ಕಾಟ ತಡೆಯೋಕೆ ಆಗಲ್ಲ. ವ್ಯಾಲಟೈನ್ಸ್ ಡೇಗೆ 5 ದಿನಗಳ ಕಾಲ ನನಗೆ ರಜೆಯನ್ನು ಕೊಡಿ. ಹೀಗಂತ ವಿದ್ಯಾರ್ಥಿಯೋರ್ವ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ. ಕೊಳ್ಳೆಗಾಲದ ಮಹದೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ
Read More...

ಬೆಂಕಿ ಇಟ್ರು ಬಟ್ಟೆ ಸುಡಲ್ಲ.. ತೆಂಗಿನಕಾಯಿ ಪುಡಿ.. ನೀರು ಚಿಮುಕಿಸಿದರೆ ಜೋಳ ಅರಳುತ್ತೆ..!ನಿಂಬೆ ಹಣ್ಣು…

ಮಾಂತ್ರಿಕರ ಅನೇಕ ಮನೆಗಳನ್ನು ಹೊಕ್ಕು ಬಂದ ನಾನು ಅವರ ಅನೇಕ ವಿದ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ.. ಎಲ್ಲವೂ ಕಪಟ ಮತ್ತು ಕಣ್ಣು ಕಟ್ಟು… ಮಾಂತ್ರಿಕರ ಮೇಲಿನ ನಂಬಿಕೆ ಹಳೆಯವು ಅವರಿಗೂ ಈ ಕಪಟತನ ನಿಲ್ಲುವುದಿಲ್ಲ… ನನ್ನ ಮುಂದೆ ಅನೇಕ ಮಾಂತ್ರಿಕರು ಮಾತಾಡಿದ್ದಾರೆ… ಅವರೆಲ್ಲರಿಗೂ ಒಂದಲ್ಲಾ ಒಂದು
Read More...

ಪೊಟಾಶಿಯಂ, ಗಂಧಕ ಮತ್ತು ರಕ್ತ ಚಂದನ ಬಳಸಿ ಕೆಂಪು ರಕ್ತ ಸೃಷ್ಟಿಸಿದ್ದ ಆ ಮಾಂತ್ರಿಕ..! ಭಾಗ-27

ಕೊಳ್ಳೆಗಾಲದ ಉದನೂರಿನ ಆ ಮಾಂತ್ರಿಕ ತನ್ನನ್ನ ತಾನು ಮೋಡಿ ವಿದ್ಯೆಯ ಪಾರಂಗತ ಅಂತ ತೋರಿಸೋಕೆ ನನ್ನ ಕಣ್ಣ ಮುಂದೆಯೇ ಒಂದು ಪವಾಡ ಮಾಡಿದ್ದ.. ಒಂದು ಸಣ್ಣ ಮಡಿಕೆ, ಒಂದು ಕಪ್ ಅಕ್ಕಿ, ನೀರು ಹಾಕಿ ರಕ್ತ ಸೃಷ್ಟಿಸಿದ್ದ.. ಇದನ್ನ ಕಂಡ ನನ್ನ ಗೆಳೆಯ ಬಸಂತ್ ದೇವರಿಗೆ ಕೈ ಮುಗಿಯುತ್ತಿದ್ದರೆ, ನಾನು
Read More...