Browsing Tag

kollegala

ಮಡಿಕೆಯಲ್ಲಿದ್ದ ಅಕ್ಕಿಗೆ ನೀರಾಕುತ್ತಲೇ ನೆತ್ತರಿನಂತೆ ಉಕ್ಕ ತೊಡಗಿತ್ತು..? ಇದು ಹೇಗೆ ಮಾಡ್ತಾರೆ ಗೊತ್ತಾ..? ಭಾಗ-26

ನಾನು ಮಾಟಗಾರನೊಬ್ಬನ ಮನೆ ಹೊಕ್ಕ ತಕ್ಷಣ ಆತ ನನ್ನ ಕೈಗೊಂದು ಲೆಟರ್ ನೀಡಿದ್ದ… ಅದು ಸರ್ಕಾರದಿಂದ ಆತನಿಗೆ ಕೊಡಲಾಗಿದ್ದ ಪರ್ಮಿಷನ್ ಲೆಟರ್… ಕೇವಲ ಮನರಂಜನೆಗಾಗಿ ಮೋಡಿ ಆಟವನ್ನ ನೆಡಸಲಿಕ್ಕೆಂದು ಸರ್ಕಾರ ಪರ್ಮಿಷನ್ ಕೊಟ್ಟಿರುತ್ತದೆ..ಕೆಲವೊಮ್ಮೆ ಮೋಡಿ ಆಟದ ಸ್ಥಳದಲ್ಲಿ ಜನರನ್ನ ನಿಯಂತ್ರಿಸೋಕೆ!-->…
Read More...

ನನ್ನ ಕಣ್ಣ ಮುಂದೆಯೇ ಅವನು ಬೇವಿನ ಎಲೆಯಲ್ಲಿ ಚೇಳುಗಳನ್ನ ಮಾಡಿ ತೋರಿಸಿದ್ದ..! ಭಾಗ-25

ಹುಕ್ಕೇರಿ ಬಾಬಾನ ಬುರುಡೆ ಆಟ ನೋಡಿದ್ದಾಗಿತ್ತು.. ಆ ದಿನ ಬಂದು ಮಲ್ಲಿಕಾರ್ಜುನ ಪಾಟೀಲ್ ಮನೆಯಲ್ಲಿ ತಂಗಿ ವಾಪಸ್ ಬೆಂಗಳೂರಿಗೆ ಬಂದಿದ್ದೆ.. ಆಗಲೇ ನನ್ನ ಕಾಡೋಕೆ ಶುರು ಮಾಡಿದ್ದು ಈ ಕಣ್ಣು ಕಟ್ಟು ವಿದ್ಯೆ.. ನಾವು ನೀವೆಲ್ಲ ಚಿಕ್ಕಂದಿನಲ್ಲಿ ಮ್ಯಾಜಿಕ್ ನೋಡಿದ್ದೀವಿ ಅಲ್ವಾ, ಅದರ ಮತ್ತೊಂದು!-->…
Read More...

ನೋಡ ನೋಡುತ್ತಲೇ ಬಾಬಾನ ಮೇಲೆ ಬಂದು ಬಿಟ್ಟಿತ್ತು ದೇವರು..! ಬಾಬಾನ ಗಲ್ಲಾಪೆಟ್ಟಿಗೆ ತುಂಬಿತ್ತು..! ಭಾಗ-24

ಹುಕ್ಕೇರಿಯ ಬಾಬಾನ ಮುಂದೆ ನಾನು ಮತ್ತು ನನ್ನ ಗೆಳೆಯ ಮಲ್ಲಿಕಾರ್ಜುನ ಪಾಟೀಲ್ ಮಾತ್ರವಲ್ಲ, ನೂರಾರು ಜನ ಇದ್ವಿ… ಇದ್ದಕ್ಕಿದ್ದಂತೆ ಬಾಬಾ ಹೂಂಕರಿಸತೊಡಗಿದ್ದ.. ಏನಾಯ್ತು ಅಂತ ಅಲ್ಲೇ ನಿಂತಿದ್ದ ಹಿರಿಕರೊಬ್ಬರನ್ನ ಕೇಳಿದ್ದೆ… ಬಾಬಾ ಮೇಲೆ ದೇವರು ಬಂದಿದೆ.. ಇದೀಗ ಭಾನಾಮತಿಗೆ ಒಳಗಾದವರನ್ನ ಕರೆದು!-->…
Read More...

ಭಾನಾಮತಿ ರಹಸ್ಯ ಬಿಚ್ಚಿಟ್ಟು ಗಹಗಹಿಸಿ ನಕ್ಕಿದ್ದಳು ಆ ಹೆಣ್ಣು ಮಗಳು..! ಭಾಗ- 22

ಬಾಬಾ ಎಲ್ಲವನ್ನೂ ವಿವರಿಸಿದ್ದ... ಭಾನಾಮತಿಯನ್ನ ಹೇಗೆ ಮಾಡ್ತಾರೆ ಅನ್ನೋದರ ಬಗ್ಗೆ ನಾನು ತಿಳಿದುಕೊಂಡು ಆಗಿತ್ತು... ನನ್ನ ಪಕ್ಕದಲ್ಲೇ ಕೂತಿದ್ದ ಕುಂಬಾರನಿಗೆ ಪಟ್ಟಂತ ಒಂದು ಪ್ರಶ್ನೆ ಹೊಳೆದಿತ್ತು... ಅದೇನಪ್ಪ ಅಂದ್ರೆ ಕೆಡಕು ಮಾಡೋದಕ್ಕೆ ಭಾನಾಮತಿ ಅಂತಾರೆ... ಇದನ್ನ ತೆಗೆಯೋ ವಿದ್ಯೆಗೆ!-->…
Read More...

ಭಾನಾಮತಿ ವಶೀಕರಣದ ಬಗ್ಗೆ ಬೆಚ್ಚಿ ಬೀಳುವ ಮಾಹಿತಿ ನೀಡಿದ್ದ ಬಾಬಾ..! ನಾವು ಕೂತಲ್ಲೇ ಬೆಚ್ಚಿ ಬಿದ್ದಿದ್ವಿ..! ಭಾಗ-19

ಆ ಬಾಬಾ ಭಾನಾಮತಿ... ವಶೀಕರಣದ ಬಗ್ಗೆ ಹೇಳತೊಡಗಿದ್ದ...ನಾನು ಕೇಳಿಸಿಕೊಳ್ಳತೊಡಗಿದ್ದೆ... ವೀರಶೆಟ್ಟಿ ಕುಂಬಾರ ಅದನ್ನೆಲ್ಲ ಬರೆದು ಕೊಳ್ಳತೊಡಗಿದ್ದ. ಹೇಳಿ ಕೇಳಿ ಕುಂಬಾರ ಪತ್ರಕರ್ತ. ಅದರಲ್ಲೂ ಅನೇಕ ದಿನ ಪತ್ರಿಕೆಗಳಲ್ಲಿ ಕೆಲಸ ಮಾಡಿದವನು. ಹೀಗಾಗಿ ಆತನಿಗೆ ಯಾರು ಎಲ್ಲೇ ಮಾಹಿತಿ ಕೊಟ್ಟರು!-->…
Read More...

ಹೈದರಾಬಾದ್ ನಿಜಾಮರ ಆಳ್ವಿಕೆಯ ಕಾಲದಲ್ಲಿ ಈ ಭಾನಾಮತಿ ಮಾಡುವವರನ್ನು ಹಿಡಿದು ದಂಡಿಸಲೆಂದೇ ಒಂದು ವಿಶೇಷ ಪಡೆ ಇತ್ತಂತೆ..!…

ಧಾರವಾಡದ ನನ್ನ ಕಚೇರಿಯ ಹುಡುಗ ಸೂರ್ಯಕಾಂತ ಶಿರೂರ ವಾಪಸ್ ಕಚೇರಿಗೆ ಬರಲೇಬೇಕಿತ್ತು…ಆತನ ರಜೆ ಮುಗಿದಿತ್ತು…ಆತನನ್ನು ಬೆಂಗಳೂರು ಬಸ್ ಹತ್ತಿಸಿ ನಾನು ಬೀದರ್ ಕಡೆಗೆ ಹೊರಟೆ.. ಸ್ನೇಹಿತರೇ ಪತ್ರಿಕೋದ್ಯಮದಲ್ಲಿ ನಾನು ಸಂಪಾದಿಸಿದ್ದು ಸ್ನೇಹಿತರನ್ನ… ಬಿಟ್ರೆ ಬೇರೆ ಏನನ್ನೂ ಇಲ್ಲ.. ನಾನು!-->…
Read More...

ಬಸರಿ ಮರದಿಂದ ಗೊಂಬೆ ಮಾಡಿ ಅದಕ್ಕೆ ಸೂಜಿ ಚುಚ್ಚಿದರೆ ನಿಜಕ್ಕೂ ಮನುಷ್ಯನಿಗೆ ಎಫೆಕ್ಟ್ ಆಗುತ್ತಾ..? ಭಾಗ -17

ಸುಮಿತ್ರಾ ಬಾಯಿಯ ಸ್ಥಿತಿ ಕಂಡು ಅಕ್ಷರಶಃ ಮರುಗಿದವನು ನಾನು. ಆದ್ರೆ ಅಲ್ಲಿ ನಾನು ಏನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ…ಯಾಕಂದ್ರೆ ಎಲ್ಲರೂ ಭಾನಾಮತಿಯನ್ನ ನಂಬುವವರೇ ತುಂಬಿಕೊಂಡಿದ್ದರು. ಆ ದಿನ ರಾತ್ರಿ ಕುಲಕರ್ಣಿ ಅಜ್ಜನಿಗೊಂದು ನಮಸ್ಕಾರ ಹಾಕಿ ಮನೆಗೆ ಬಂದು ಮಲಗಿದ್ವಿ. ರಾತ್ರಿ ಪೂರ್ತಿ ನನಗೆ!-->…
Read More...

ಆ ರಾತ್ರಿ ಕಿಟಾರನೆ ಚೀರಿದ್ಲು ಚೆಂದದ ಹೆಣ್ಣು ಮಗಳು..! ಒಮ್ಮೆ ನಗ್ತಾಳೆ..ಮತ್ತೊಮ್ಮೆ ಅಳ್ತಾಳೆ…! ನಿಜಕ್ಕೂ ಇದು…

ನೋಡಪ್ಪಾ.... ಇಲ್ಲಿ ಭಾನಾಮತಿ ಅಂದ್ರೆ ಪವರ್ ಫುಲ್... ಅದನ್ನು ತಾತ್ಸಾರ ಮಾಡುವಂತಿಲ್ಲ... ನಾನು ಕೂಡ ನಂಬಲ್ಲ...ಆದ್ರೂ ಕೆಲ ಪ್ರಸಂಗಗಳು ನಂಬಿಕೆ ಹುಟ್ಟಿಸ್ತವೆ..ಮಾತು ಮುಂದುವರಿಸಿದ್ರು ಸೀನಿಯರ್ ಸಿಟಿಜನ್ ಕುಲಕರ್ಣಿ ಅಜ್ಜ... ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಭಾನಾಮತಿ ಅಂದ್ರೆ!-->…
Read More...

ಬಾನಾಮತಿ ಅಂದ್ರೆ ಸುಮ್ನೆ ಅಲ್ರಿ… ಸೀರೆ ಇದ್ದಕ್ಕಿದ್ದಂಗೆ ಸುಡುತ್ರೀ.. ಹಸು ಹೊಟ್ಟೆ ಉಬ್ಬಿಸಿಕೊಂಡು ಮಲಗುತ್ತೆ ಕಣ್ರಿ..…

ಸಾರ್ ...ಇವರ ಹೆಸರು ಗೋಪಾಲ್ ಕುಲಕರ್ಣಿ ಅಂತ.. ಅಜ್ಜರ ನಮಸ್ಕಾರ ಅಂದಿದ್ದೆ. ಸೂರ್ಯಕಾಂತ ಶಿರೂರ ನನ್ನನ್ನು ಪರಿಚಯಿಸಿದ್ದ… ಬೆಂಗಳೂರಿನಿಂದ ಬಂದಿದ್ದಾರೆ ಅಂದಿದ್ದ. ಮಾಟ ಮಂತ್ರದ ಬಗ್ಗೆ ಪುಸ್ತಕ ಬರೀತಾ ಇದ್ದಾರೆ ಅಂತಲೂ ಹೇಳಿದ್ದ… ನಾನು ಬಾನಾಮತಿ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು ಅಂತ ಅಂದೆ..!-->…
Read More...

ಆ ದೇವಸ್ಥಾನದಲ್ಲಿ ದೇವರ ಹೆಸರಲ್ಲಿ ಹೇಗೆ ಸುಲಿಗೆ ನಡೆಯುತ್ತೆ ಗೊತ್ತಾ..? ದೇವಿ ಬರ್ತಾಳೆ ಕಾಸು ಕೇಳ್ತಾಳೆ ಹುಷಾರ್..!!…

ಕೊಳ್ಳೇಗಾಲ ಮತ್ತು ಸುತ್ತಮುತ್ತಲಿರುವ ಊರುಗಳ ಪರಿಸರವೇ ಹಾಗೆ.. ಅಗತ್ಯತೆಗೆ ಮೀರಿದ ಮೂಢತನ, ಮುಗ್ಧತೆ ಇಂದಿಗೂ ಇಲ್ಲಿನ ಕಪಟ ಮಾಂತ್ರಿಕರಿಗೆ, ಡೋಂಗಿ ಪೂಜಾರಿಗಳಿಗೆ ವರದಾನವಾಗಿದೆ. ಹೀಗಾಗಿಯೇ ಇಲ್ಲಿ ಯಥೇಚ್ಚವಾಗಿ ಕಪಟ ಮಾಂತ್ರಿಕರು ತಳವೂರಿಕೊಂಡಿದ್ದಾರೆ. ನಂಬಿ ಬರುವ ಸಮುದ್ರದ ಅಲೆಗಳಂಥ!-->…
Read More...