Browsing Tag

kollegala

ಅಮಾವಾಸ್ಯೆಯ ರಾತ್ರಿಯಲ್ಲಿ.. ಹರಿಯುವ ನದಿ ನೀರಿನಲ್ಲಿ..3 ಬಗೆಯ ಗಂಧ..108 ಮಂತ್ರಗಳು..! ಭಾಗ-11

ನೀಲಕಂಠ ಶಕ್ತಿಯನ್ನ ವಶಪಡಿಸಿಕೊಳ್ಳಬೇಕು ಅಂದ್ರೆ ಅದು ಸುಲಭದ ಮಾತಲ್ಲ ಅಂತಾನೇ ಮಾಂತ್ರಿಕ ಕೃಷ್ಣಪ್ಪ. ಇನ್ನು ಆ ಶಕ್ತಿಯನ್ನು ಪಡೆಯುವುದಕ್ಕೋಸ್ಕರ ಗ್ರಾಮಸ್ಥರ ಕಣ್ಣು ತಪ್ಪಿಸಿ ಅಮಾವಾಸ್ಯೆಯ ರಾತ್ರಿಯಂದು ಸ್ಮಶಾನಕ್ಕೆ ನುಗ್ಗಿ ಹೂತಿರುವ ಗರ್ಭಿಣಿ ಹೆಂಗಸಿನ ಶವದ ತಲೆ ಕತ್ತರಿಸಿಕೊಂಡು
Read More...

ನೀಲಕಂಠ ಶಕ್ತಿಗೆ ಬೇಕಂತೆ ರೇವತಿ ನಕ್ಷತ್ರದಂದು ಸಾವನ್ನಪ್ಪಿದ ಗರ್ಭಿಣಿಯ ತಲೆಬುರುಡೆ..! ಭಾಗ-10

ಗರ್ಭಿಣಿ ಹೆಂಗಸಿನ ತಲೆಬುರುಡೆಗೆ ಅಘೋರ ನೀಲಕಂಠ ಮಂತ್ರ ಉಚ್ಚರಿಸಿ ಶಕ್ತಿ ತುಂಬಿ ತಮ್ಮ ಬಳಿಯಲ್ಲಿ ಇರಿಸಿಕೊಂಡು ಆ ಬುರುಡೆಯ ಶಕ್ತಿಯಿಂದಲೇ ಮಿಕ್ಕೆಲ್ಲ ಕಾರ್ಯಗಳನ್ನು ಸಾಧಿಸ್ತೀವಿ ಅಂತ ಕೃಷ್ಣಪ್ಪ ಬುರುಡೆ ಬಿಡೋಕೆ ಶುರು ಮಾಡಿದ್ದ. ಹಾಗೆ ನೀಲಕಂಠ ಶಕ್ತಿ ವಶೀಕರಣಕ್ಕೆ ಮುನ್ನ ನಾಲ್ಕು
Read More...

ನಾವು ಕಾಳಿಕಾದೇವಿಯ ಮಕ್ಕಳು.. ಮಸಣ ರುದ್ರಿಯ ಒಕ್ಕಲು ಅಂತ ಚೀರಿದ್ದ… ನನ್ನ ಗೆಳೆಯ ಬೆಚ್ಚಿಬಿದ್ದಿದ್ದ..!ಭಾಗ-9

ನನ್ನ ಎದುರಿಗೆ ಮಂದವಾದ ಜ್ಯೋತಿಗಳ ಬೆಳಕಿನಲ್ಲಿ ರೌದ್ರವಾಗಿ ಕಾಣುವ ಕಾಳಿಕಾ ದೇವಿ ತನ್ನ ಕೆಂಪು ನಾಲಿಗೆಯನ್ನು ಹೊರ ಚಾಚಿಕೊಂಡು ಭೀಕರವಾಗಿ ಕಾಣಿಸುತ್ತಿದ್ಲು. ಆಕೆಯ ವಿಗ್ರಹವನ್ನು ನೋಡಿದ್ದ ನಾನೇ ಒಮ್ಮೆ ಬೆಚ್ಚಿದ್ದೆ… ಇನ್ನು ಮಾಂತ್ರಿಕ ಕೃಷ್ಣಪ್ಪ ಸಾಮ್ರಾಣಿ ಹೊಗೆ ಹಾಕಿ ಮತ್ತಷ್ಟು
Read More...

ಮಾಂತ್ರಿಕನ ಮಾಟದ ಆಟ..! ಬಲಿಗೆ ಕೋಳಿಯನ್ನೇ ಕೇಳೋದು ಯಾಕೆ ಗೊತ್ತಾ..? ಭಾಗ – 8

ಮಾಂತ್ರಿಕನ ಮನೆಯಲ್ಲಿ ನನ್ನ ಕಣ್ಣಿಗೆ ಕತ್ತಿ, ಗುರಾಣಿ, ಒಂದು ಮರದ ತುಂಡಿನಿಂದ ಮಾಡಿದ ಬೊಂಬೆ, ಮರದ ಪಾದುಕೆ, ಭರ್ಜಿ, ಈಟಿ, ಸಪ್ಪೆ ದಾರ ಒಣಗಿ ಕರಕಲಾದ ನಿಂಬೆ ಹಣ್ಣುಗಳ ರಾಶಿ, ಮಣ್ಣಿನ ಹೆಂಟೆಗಳು ಇದ್ದಿಲಮಸಿ ರಂಗೋಲಿ, ಭರಣಿಗಳ ತುಂಬಾ ಅರಿಶಿನ ಕುಂಕುಮ ಚಿಣಿಮಿಣಿ ಮಿಂಚುವ ವಸ್ತ್ರಗಳು ಅಲ್ಲಿ
Read More...

ದೆವ್ವಕ್ಕೆ ಬೀಡಿ ಕೊಟ್ಟ ಕಥೆ..! ನಿಜಕ್ಕೂ ದೆವ್ವ ಭೂತ ಇದಾವಾ..? ಭಾಗ -06

ಭಾರತದಂತಹ ಸಂಸ್ಕೃತಿಯ ದೇಶದ ತುಂಬ ದೇವರ ಬಗ್ಗೆ ಎಂತಹ ನಂಬಿಕೆ ಇದೆಯೋ ಅಷ್ಟೇ ಬಲವಾದ ನಂಬಿಕೆ ದೆವ್ವಗಳ ಮೇಲೂ ಇದೆ. ಹಾಗೆಯೇ ಮಾಟ ಮಂತ್ರ, ವಾಮಾಚಾರ, ಭಾನಾಮತಿ, ಕಾಶ್ಮೋರದಂತಹ ಕ್ಷುದ್ರ ವಿದ್ಯೆಗಳನ್ನು ನಂಬುವ ಜನರೂ ಇದ್ದಾರೆ. ಒಂದು ಪಕ್ಷ ದೇವರನ್ನು ನಂಬದೇ ಇದ್ದರೂ ದೆವ್ವವನ್ನು ನಂಬುವವರ
Read More...

ಸಿದ್ದಪ್ಪಾಜಿಗೂ ಮಾಂತ್ರಿಕರಿಗೂ ಏನು ನಂಟು..? ದೇಹಕ್ಕೆ ಕತ್ತಿ ಬೀಸಿದರೆ ಠಣ್ ಎಂಬ ಶಬ್ದ ಬರುತ್ತೆ. ರಕ್ತ…

ಕೊಳ್ಳೇಗಾಲದ ಸುತ್ತಮುತ್ತ ವಾಸಿಸುವ ಮಾಂತ್ರಿಕರ ಮತ್ತು ಮೋಡಿಗಾರರ ಮನೆಯೊಳಗಿನ ದೇವರ ಕೋಣೆಯಲ್ಲಿ ಸಿದ್ದಪ್ಪಾಜಿ ಗುರುಗಳ ಫೋಟೋ ಇರುತ್ತೆ. ಈ ಸಿದ್ದಪ್ಪಾಜಿಗೂ ಮಾಂತ್ರಿಕರಿಗೂ ಏನು ನಂಟು ಅಂತ ಕೇಳಿದ್ರೆ ಅದಕ್ಕೊಂದು ಕಥೆ ಹೇಳುತ್ತಾರೆ. ಕೊಳ್ಳೇಗಾಲದ ಮೋಡಿಗಾರರಿಗೆ ಸಿದ್ದಪ್ಪಾಜಿ
Read More...

ಗರ್ಭಿಣಿ ಶವದ ಸಮಾಧಿ ಮೇಲೆ ಕುಳಿತು ತಪಸ್ಸು…ಮದುವೆಯಾಗಿದ್ದರೂ ಕನ್ಯೆಯಾಗಿಯೇ ಉಳಿದಿರುವ ಹೆಣ್ಣಿನ ಬಲಿ..! ಭಾಗ-3

ಭೂತ ಪ್ರೇತ ಬಾಲಗ್ರಹ ಚೇಷ್ಟೆಗಳಿಗೆ ಯಂತ್ರ ಮಂತ್ರದ ಮುಖಾಂತರ ಕಡಿವಾಣ ಹಾಕುವ ಒಂದು ವರ್ಗ. ಶತ್ರುಗಳ ಸರ್ವನಾಶಕ್ಕೆ ಮಾಟ ಮಂತ್ರದ ಮುಖಾಂತರ ಪರಿಹಾರ ನೀಡುವ ಮತ್ತೊಂದು ವರ್ಗ. ಹಗಲೊತ್ತು ನಗರದಲ್ಲಿ ನಡು ರಾತ್ರಿ ಸ್ಮಶಾನದಲ್ಲಿ ಇವರ ಕಾಯಕ. ಸತ್ತ ಶವಗಳ ಅಸ್ಥಿಪಂಜರವೇ ಇವರ ಆಯುಧ. ಕಾಳಿಕ
Read More...