Browsing Tag

kollegalada mantrikaru

ಪೊಟಾಶಿಯಂ, ಗಂಧಕ ಮತ್ತು ರಕ್ತ ಚಂದನ ಬಳಸಿ ಕೆಂಪು ರಕ್ತ ಸೃಷ್ಟಿಸಿದ್ದ ಆ ಮಾಂತ್ರಿಕ..! ಭಾಗ-27

ಕೊಳ್ಳೆಗಾಲದ ಉದನೂರಿನ ಆ ಮಾಂತ್ರಿಕ ತನ್ನನ್ನ ತಾನು ಮೋಡಿ ವಿದ್ಯೆಯ ಪಾರಂಗತ ಅಂತ ತೋರಿಸೋಕೆ ನನ್ನ ಕಣ್ಣ ಮುಂದೆಯೇ ಒಂದು ಪವಾಡ ಮಾಡಿದ್ದ.. ಒಂದು ಸಣ್ಣ ಮಡಿಕೆ, ಒಂದು ಕಪ್ ಅಕ್ಕಿ, ನೀರು ಹಾಕಿ ರಕ್ತ ಸೃಷ್ಟಿಸಿದ್ದ.. ಇದನ್ನ ಕಂಡ ನನ್ನ ಗೆಳೆಯ ಬಸಂತ್ ದೇವರಿಗೆ ಕೈ ಮುಗಿಯುತ್ತಿದ್ದರೆ, ನಾನು!-->…
Read More...

ಮಡಿಕೆಯಲ್ಲಿದ್ದ ಅಕ್ಕಿಗೆ ನೀರಾಕುತ್ತಲೇ ನೆತ್ತರಿನಂತೆ ಉಕ್ಕ ತೊಡಗಿತ್ತು..? ಇದು ಹೇಗೆ ಮಾಡ್ತಾರೆ ಗೊತ್ತಾ..? ಭಾಗ-26

ನಾನು ಮಾಟಗಾರನೊಬ್ಬನ ಮನೆ ಹೊಕ್ಕ ತಕ್ಷಣ ಆತ ನನ್ನ ಕೈಗೊಂದು ಲೆಟರ್ ನೀಡಿದ್ದ… ಅದು ಸರ್ಕಾರದಿಂದ ಆತನಿಗೆ ಕೊಡಲಾಗಿದ್ದ ಪರ್ಮಿಷನ್ ಲೆಟರ್… ಕೇವಲ ಮನರಂಜನೆಗಾಗಿ ಮೋಡಿ ಆಟವನ್ನ ನೆಡಸಲಿಕ್ಕೆಂದು ಸರ್ಕಾರ ಪರ್ಮಿಷನ್ ಕೊಟ್ಟಿರುತ್ತದೆ..ಕೆಲವೊಮ್ಮೆ ಮೋಡಿ ಆಟದ ಸ್ಥಳದಲ್ಲಿ ಜನರನ್ನ ನಿಯಂತ್ರಿಸೋಕೆ!-->…
Read More...

ನೋಡ ನೋಡುತ್ತಲೇ ಬಾಬಾನ ಮೇಲೆ ಬಂದು ಬಿಟ್ಟಿತ್ತು ದೇವರು..! ಬಾಬಾನ ಗಲ್ಲಾಪೆಟ್ಟಿಗೆ ತುಂಬಿತ್ತು..! ಭಾಗ-24

ಹುಕ್ಕೇರಿಯ ಬಾಬಾನ ಮುಂದೆ ನಾನು ಮತ್ತು ನನ್ನ ಗೆಳೆಯ ಮಲ್ಲಿಕಾರ್ಜುನ ಪಾಟೀಲ್ ಮಾತ್ರವಲ್ಲ, ನೂರಾರು ಜನ ಇದ್ವಿ… ಇದ್ದಕ್ಕಿದ್ದಂತೆ ಬಾಬಾ ಹೂಂಕರಿಸತೊಡಗಿದ್ದ.. ಏನಾಯ್ತು ಅಂತ ಅಲ್ಲೇ ನಿಂತಿದ್ದ ಹಿರಿಕರೊಬ್ಬರನ್ನ ಕೇಳಿದ್ದೆ… ಬಾಬಾ ಮೇಲೆ ದೇವರು ಬಂದಿದೆ.. ಇದೀಗ ಭಾನಾಮತಿಗೆ ಒಳಗಾದವರನ್ನ ಕರೆದು!-->…
Read More...

ಅಮವಾಸ್ಯೆಯನ್ನೇ ಮಾಂತ್ರಿಕರು ಆಯ್ಕೆ ಮಾಡಿಕೊಳ್ಳೋದು ಯಾಕೆ ಗೊತ್ತಾ..? ಆ ಕತ್ತಲಲ್ಲೇ ನಡೆಯೋದು ಕರಾಮತ್ತು..! ಭಾಗ -23

ಬಾಬಾನ ಬಳಿ ಮಾಹಿತಿ ಕಲೆ ಹಾಕಿದ ಬೆನ್ನಲ್ಲೇ ನಾನು ಅನೇಕ ಭಾನಾಮತಿಗೊಳಗಾದ ಜನರನ್ನ ಸಂದರ್ಶಿಸಿದ್ದೇನೆ… ಅವರನ್ನು ನಾನು ಮಾತಾಡಿಸಿದಾಗ ನನಗೆ ಸಿಕ್ಕ ಉತ್ತರವೆಲ್ಲವೂ ಭಾನಾಮತಿ ಪರ ಇದ್ದಂತವೇ… ಎಲ್ಲೋ ಕೆಲ ತಿಳುವಳಿಕೆಯುಳ್ಳವರು ಮಾತ್ರ ಅಯ್ಯೋ ಇದೆಲ್ಲಾ ಬೂಟಾಟಿಕೆ ಸಾರ್ ಅಂದಿದ್ರು… ನಿಜಕ್ಕೂ!-->…
Read More...

ಭಾನಾಮತಿ ರಹಸ್ಯ ಬಿಚ್ಚಿಟ್ಟು ಗಹಗಹಿಸಿ ನಕ್ಕಿದ್ದಳು ಆ ಹೆಣ್ಣು ಮಗಳು..! ಭಾಗ- 22

ಬಾಬಾ ಎಲ್ಲವನ್ನೂ ವಿವರಿಸಿದ್ದ... ಭಾನಾಮತಿಯನ್ನ ಹೇಗೆ ಮಾಡ್ತಾರೆ ಅನ್ನೋದರ ಬಗ್ಗೆ ನಾನು ತಿಳಿದುಕೊಂಡು ಆಗಿತ್ತು... ನನ್ನ ಪಕ್ಕದಲ್ಲೇ ಕೂತಿದ್ದ ಕುಂಬಾರನಿಗೆ ಪಟ್ಟಂತ ಒಂದು ಪ್ರಶ್ನೆ ಹೊಳೆದಿತ್ತು... ಅದೇನಪ್ಪ ಅಂದ್ರೆ ಕೆಡಕು ಮಾಡೋದಕ್ಕೆ ಭಾನಾಮತಿ ಅಂತಾರೆ... ಇದನ್ನ ತೆಗೆಯೋ ವಿದ್ಯೆಗೆ!-->…
Read More...

ಆ ರಾತ್ರಿ ಕಿಟಾರನೆ ಚೀರಿದ್ಲು ಚೆಂದದ ಹೆಣ್ಣು ಮಗಳು..! ಒಮ್ಮೆ ನಗ್ತಾಳೆ..ಮತ್ತೊಮ್ಮೆ ಅಳ್ತಾಳೆ…! ನಿಜಕ್ಕೂ ಇದು…

ನೋಡಪ್ಪಾ.... ಇಲ್ಲಿ ಭಾನಾಮತಿ ಅಂದ್ರೆ ಪವರ್ ಫುಲ್... ಅದನ್ನು ತಾತ್ಸಾರ ಮಾಡುವಂತಿಲ್ಲ... ನಾನು ಕೂಡ ನಂಬಲ್ಲ...ಆದ್ರೂ ಕೆಲ ಪ್ರಸಂಗಗಳು ನಂಬಿಕೆ ಹುಟ್ಟಿಸ್ತವೆ..ಮಾತು ಮುಂದುವರಿಸಿದ್ರು ಸೀನಿಯರ್ ಸಿಟಿಜನ್ ಕುಲಕರ್ಣಿ ಅಜ್ಜ... ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಭಾನಾಮತಿ ಅಂದ್ರೆ!-->…
Read More...