Browsing Tag

kollywood

Jyothika: ಇನ್ ಸ್ಟಾಗ್ರಾಂಗೆ ಬಂದ್ರು ಬಹುಭಾಷಾ ನಟಿ: ಗಂಟೆಯಲ್ಲೇ ಸಂಪಾದಿಸಿದ್ರು 1.3 ಮಿಲಿಯನ್ ಫಾಲೋವರ್ಸ್

ಬಹುಭಾಷಾ ನಟಿ ಜ್ಯೋತಿಕಾ ಹಲವು ಭಾಷೆಗಳಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿದ್ರೂ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ದಿಢೀರ್ ಸೋಷಿಯಲ್ ಮೀಡಿಯಾಗೆ ಎಂಟ್ರಿಕೊಟ್ಟ ಜ್ಯೋತಿಕಾ ಒಂದು ಗಂಟೆಯಲ್ಲಿ 1.3 ಮಿಲಿಯನ್ ಪಾಲೋವರ್ಸ್ ಸಂಪಾದಿಸಿದ್ದಾರೆ. ನಟ ಸೂರ್ಯ
Read More...

Sudeep: ವಿಕ್ರಾಂತ ರೋಣ ಬಳಿಕ ಕಿಚ್ಚನ ಮುಂದಿನ ಸಿನಿಮಾ ಯಾವುದು? ಅಭಿಮಾನಿಗಳಿಗೆ ಸಿಕ್ತು ಉತ್ತರ!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸುದೀಪ್ ಸಿನಿಮಾಗಳದ್ದೇ ಹವಾ. ಕೋಟಿಗೊಬ್ಬ-3 ಬಿಡುಗಡೆಗೆ ಸಿದ್ಧವಾಗಿದೆ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ ರೋಣ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು,
Read More...

ಸಂಭಾವನೆಯಲ್ಲಿ ರಜನಿಕಾಂತ್ ಹಿಂದಿಕ್ಕಿದ ಯುವನಾಯಕ: ನೆಕ್ಸ್ಟ್ ಮೂವಿಗೆ ವಿಜಯ್ ಸಂಭಾವನೆ 120 ಕೋಟಿ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ತಮಿಳು ನಟ ವಿಜಯ್ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್ ಅನ್ನೋ ಪಟ್ಟಕ್ಕೇರಲಿದ್ದಾರೆ. ಸದ್ಯ ಬಿಗಿಲ್ ಮತ್ತು ಮಾಸ್ಟರ್ ಸಿನಿಮಾದ ಬಳಿಕ ಬೀಸ್ಟ್ ನಲ್ಲಿ ಬ್ಯುಸಿಯಾಗಿರೋ ವಿಜಯ್ ಮುಂದಿನ ಸಿನಿಮಾಗೆ  120 ಕೋಟಿ ಸಂಭಾವನೆಗೆ
Read More...

Vijay: ಕೊನೆಗೂ ಕಾನೂನಿಗೆ ತಲೆಬಾಗಿದ ನಟ …! ಐಷಾರಾಮಿ ಕಾರಿನ ಟ್ಯಾಕ್ಸ್ ಕಟ್ಟಿದ ವಿಜಯ್…!!

ಐಷಾರಾಮಿ ಕಾರು ಕೊಂಡು ಟ್ಯಾಕ್ಸ್ ಕಟ್ಟಲಾಗದೇ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ನಟ ವಿಜಯ್ ಕೊನೆಗೂ ಬುದ್ಧಿ ಕಲಿತಂತಿದ್ದು, ಕಾರಿನ ಟ್ಯಾಕ್ಸ್ ಕಟ್ಟಿ ಮರ್ಯಾದೆ ಉಳಿಸಿಕೊಂಡು ಕಾನೂನು ಕ್ರಮದಿಂದ ಬಚಾವಾಗಿದ್ದಾರೆ. 2012 ರಲ್ಲಿ ನಟ ವಿಜಯ್ ವಿದೇಶದಿಂದ ರೋಲ್ಸ್ ರಾಯ್ಸ್ ಘೋಸ್ಟ್
Read More...

Ashika ranganath: ಕಾಲಿವುಡ್ ಅಂಗಳಕ್ಕೆ ಚುಟು ಚುಟು ಬೆಡಗಿ…! ತಮಿಳಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಆಶಿಕಾ…

ಚುಟು ಚುಟು ಅಂತೈತಿ ಎನ್ನುತ್ತಲೇ ಕನ್ನಡಿಗರ ಮನಗೆದ್ದ ಮುದ್ದು ಮುಖದ ಬೆಡಗಿ ಆಶಿಕಾ ರಂಗನಾಥ್, ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬೆನ್ನಲ್ಲೇ, ತಮಿಳಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಆಶಿಕಾ ರಂಗನಾಥ್ ತಮಿಳಿನಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದು,
Read More...

ಕೊರೋನಾ ಜಾಗೃತಿ ಮೂಡಿಸಲು ಹೋಗಿ ಟ್ರೋಲ್ ಆದ್ರು ನ್ಯಾಶನಲ್ ಕ್ರಶ್ ರಶ್ಮಿಕಾ…!!

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ಸುದ್ದಿಯಾಗ್ತಾರೆ. ಹಿಂದೊಮ್ಮೆ ಪ್ರವಾಹ ಸ್ಥಿತಿಯಲ್ಲಿ ಹೈದ್ರಾಬಾದಿಗರಿಗೆ ಸಾಂತ್ವನ ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಇದೀಗ ಕೊರೋನಾಕ್ಕೆ ಧೈರ್ಯ ತುಂಬಿ ಮತ್ತೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಕೊರೋನಾ
Read More...

ನೀ ನನ್ನ ಜೊತೆ ಮಲಗಿದ್ರೇ ಏನು ಬೇಕಾದರೂ ಕೊಡ್ತಿನಿ….! ನಟಿಗೆ ಇನ್ ಸ್ಟಾಗ್ರಾಂನಲ್ಲಿ ಬಂತು ಪ್ರಾಧ್ಯಾಪಕನ ಸಂದೇಶ…!!

ನಟಿಯರಿಗೆ ಅಶ್ಲೀಲ ಸಂದೇಶ ಕಳಿಸೋದು ಕೆಲವರಿಗೆ ಹುಚ್ಚು ಹವ್ಯಾಸ. ಆದರೆ ಇಲ್ಲೊಬ್ಬ ಕಾಲೇಜ್ ಪ್ರಾಧ್ಯಾಪಕ ನಟಿ , ನಿರೂಪಕಿ ಹಾಗೂ ಗಾಯಕಿಯಾಗಿ ಗುರುತಿಸಿಕೊಂಡ ಸೌಂದರ್ಯ ಬಾಲ ನಂದಕುಮಾರ್ ಗೆ ಅಶ್ಲೀಲ ಮೆಸೆಜ್ ಕಳಿಸಿ ಸುದ್ದಿಯಾಗಿದ್ದಾನೆ. ಬಾಲಿವುಡ್ ಸೇರಿದಂತೆ ಎಲ್ಲಾ ಸಿನಿಮಾ
Read More...

ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟಿಗೆ ಸಂಕಷ್ಟ….! ಕಿರಾತಕ ನಾಯಕಿ ವಿರುದ್ಧ ದೂರು ನೀಡಿದ ಬಿಜೆಪಿ…!!

ಸ್ಯಾಂಡಲ್ ವುಡ್ ನಟಿಮಣಿಯರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ರಾಗಿಣಿ, ಸಂಜನಾ ಬಳಿಕ ಈಗ ಕಿರಾತಕ ಸುಂದರಿ  ಓವಿಯಾ ಹೆಲೆನ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಓವಿಯಾ ಹೆಲೆನ್ ವಿರುದ್ಧ
Read More...

ಪ್ರೇಮಿಗಳ ದಿನಕ್ಕೆ ಟಾಪ್ ಲೆಸ್ ಪೋಸ್ ….! ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಕಾಲಿವುಡ್ ಬೆಡಗಿ…!!

ಪ್ರೇಮಿಗಳ ದಿನದಂದು ನಟಿಮಣಿಯರು ತಮ್ಮ ಬಾಯ್ ಪ್ರೆಂಡ್ ಪೋಟೋ ರೀವಿಲ್ ಮಾಡೋದು ವಾಡಿಕೆ. ಆದರೆ ಕಾಲಿವುಡ್  ನ  ಈ ಬೆಡಗಿ ಮಾತ್ರ ಪ್ರೇಮಿಗಳ ದಿನದಂದು ಟಾಪ್ ಲೆಸ್ ಪೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ. ಕಾಲಿವುಡ್ ನ ಹಾಟ್ ಬೆಡಗಿ ಶಾಲು ಶಮ್ಮು ಇಂತಹದೊಂದು
Read More...

ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ಅಮೇರಿಕಾಕ್ಕೆ ಹಾರಿದ ತಲೈವಾ…!!

ಮೊನ್ನೆ ಮೊನ್ನೆ ಯಷ್ಟೇ ಸಕ್ರಿಯ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಇದೀಗ‌ ಮತ್ತೊಂದು ಆಘಾತ ನೀಡಿದ್ದು, ಅನಾರೋಗ್ಯದ ಕಾರಣಕ್ಕೆ ಅಮೇರಿಕಾಕ್ಕೆ ಹಾರಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮುಂಬರುವ
Read More...