Browsing Tag

koppala

KSRTC conductor Death:ಬಸ್ಸಿನಲ್ಲೇ ಕೆಎಸ್‌ಆರ್‌ ಟಿಸಿ ಕಂಡಕ್ಟರ್‌ ಹೃದಯಾಘಾತದಿಂದ ಸಾವು

ಹುಬ್ಬಳ್ಳಿ: (KSRTC conductor Death)ಕರ್ತವ್ಯದಲ್ಲಿ ನಿರತರಾಗಿದ್ದ ಹುಬ್ಬಳಿ ನಗರ ಸಾರಿಗೆ ಬಸ್‌ ಕಂಡಕ್ಟರ್‌ ಹೃದಯಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹುಬ್ಬಳಿಯ ವಿದ್ಯಾನಗರದಲ್ಲಿ ನಡೆದಿದೆ. ಮಹೇಶ್ವರ್‌ ಹೂಗಾರ ( 40 ವರ್ಷ ) ಎಂಬವರೇ ಮೃತಪಟ್ಟವರು. ಹುಬ್ಬಳ್ಳಿ ನಗರ ಸಾರಿಗೆ ವಿಭಾಗದ ಸಿಟಿ-1
Read More...

fire on hotel : ತಿನ್ನಲು ಏನಿಲ್ಲ ಎಂದಿದ್ದಕ್ಕೆ ಹೋಟೆಲ್​​ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಕೊಪ್ಪಳ :fire on hotel : ಹೋಟೆಲ್​ಗಳಲ್ಲಿ ಬಗೆ ಬಗೆಯ ಭಕ್ಷ್ಯಗಳು ಸಿಗುತ್ತವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಂತ ಹೊತ್ತಲ್ಲದ ಹೊತ್ತಿಗೆ ಹೋಟೆಲ್​ ನುಗ್ಗಿ ತಿನ್ನಲು ಕೊಡಿ ಅಂದರೆ ಅವರಾದರೂ ಎಲ್ಲಿಂದ ಕೊಡುತ್ತಾರೆ? ಆದರೆ ಕೊಪ್ಪಳದ ಗಂಗಾವತಿಯ ಆನೆಗುಂದಿ ಎಂಬಲ್ಲಿ ಮಾತ್ರ ರಾತ್ರಿ
Read More...

Devotees Special Letter : ಹೆಣ್ಣು ಮಗು ಬೇಕೆಂದು ದೇವರಿಗೆ ಪತ್ರ ಬರೆದ ಭಕ್ತ

ಕೊಪ್ಪಳ : ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಾಮಾನ್ಯ. ಇನ್ನು ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ನಾನಾ ಹರಿಕೆಗಳನ್ನೂ ಹೊತ್ತು ಕೊಳ್ತಾರೆ. ಆದರೆ ಇಲ್ಲೊಬ್ಬ ಭಕ್ತ ತನ್ನ ಪತ್ನಿಗೆ ಹಣ್ಣು ಮಗುವಾಗಲಿ ಅಂತಾ ದೇವರಿಗೆ ಪತ್ರ (Devotees Special Letter ) ಬರೆದಿದ್ದಾನೆ. ತನ್ನ ಕೋರಿಕೆಗಳನ್ನು
Read More...

Crime News : ನಿದ್ರೆ ಮಾತ್ರೆ ನೀಡಿ ಗೃಹಿಣಿಯ ಮೇಲೆ ಅತ್ಯಾಚಾರ : ಆರೋಪಿಯ ಬಂಧನ

ಕೊಪ್ಪಳ : ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಇಟ್ಟಿಗೆ ಬಟ್ಟಿ ಕೆಲಸಕ್ಕೆ ಬಂದಿದ್ದ ಗರ್ಭಿಣಿಗೆ ನಿದ್ರೆ ಮಾತ್ರೆಯನ್ನು ನೀಡಿ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹಿರೇಬೆಣಕಲ್‌ ಗ್ರಾಮದಲ್ಲಿ ನಡೆದಿದೆ. ಮಹೇಶ್‌ ಎಂಬಾತನೇ
Read More...

ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣ : BEO, ಸಿಬ್ಬಂದಿ ಎಸಿಬಿ ವಶಕ್ಕೆ

ಕೊಪ್ಪಳ : ಶಾಲೆಯೊಂದರ ಠೇವಣಿ ಹಣ ವಾಪಾಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಬಿಇಓ ಹಾಗೂ ದ್ವಿತೀಯ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಬಿಇಓ ಉಮಾದೇವಿ‌ ಸೊನ್ನದ್, ಎಸ್ ಡಿಎ ಅರುಂದತಿ ಎಸಿಬಿ ಬಲೆಗೆ ಬಿದ್ದವರು.
Read More...

ಮಹಿಳಾ ಸಹೋದ್ಯೋಗಿಗೆ ಕಿಸ್ ಮಾಡಿದ ತಹಶೀಲ್ದಾರ್ ! : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಕೊಪ್ಪಳ : ಸರಕಾರಿ ಕಚೇರಿಯಲ್ಲಿ ಮಹಿಳಾ ಸಹೋದ್ಯೋಗಿಯ ಜೊತೆ ತಹಶೀಲ್ದಾರ್ ಓರ್ವರು ಕಿಸ್ , ರೊಮ್ಯಾನ್ಸ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಹಶೀಲ್ದಾರ್ ಕಿಸ್ಸಿಂಗ್ ಪುರಾಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಪ್ಪಳದ ಕುಷ್ಟಗಿ ತಾಲೂಕಿನಲ್ಲಿರುವ ತಹಶೀಲ್ದಾರ್
Read More...

ಅಪಘಾತದಲ್ಲಿ ಪತ್ನಿ ಸಾವು : ಕನಸಿನ ಮನೆಗೆ ಪತ್ನಿಯೊಂದಿಗೆ ಗೃಹ ಪ್ರವೇಶ !

ಕೊಪ್ಪಳ : ಆ ದಂಪತಿಗಳಿಗೆ ಸುಂದರ ಮನೆಯೊಂದನ್ನು ಕಟ್ಟಿಸಬೇಕೆಂಬ ಕನಸಿತ್ತು. ಕನಸಿನ ಮನೆಯ ಭೂಮಿ ಪೂಜೆ ನೆರವೇರಿಸಿದ್ದರು. ಮನೆಯ ಗೃಹ ಪ್ರವೇಶಕ್ಕೂ ಮುನ್ನ ಪತ್ನಿ ಅಪಘಾತದಲ್ಲಿ ಮೃತಟ್ಟಿದ್ರು. ಆದ್ರೀಗ ಪತ್ನಿಯೊಂದಿಗೆ ಪತಿ ಮಹಾಶಯ ಕನಸಿನ ಸೌಧದ ಗೃಹ ಪ್ರವೇಶ ನೆರವೇರಿಸಿದ್ದಾರೆ !
Read More...