Browsing Tag

Korean Google

Google search Engine : ಗೂಗಲ್ ಇಲ್ಲದಿರುವ ದೇಶಗಳೂ ಇವೆ !

ಇಂದು ಗೂಗಲ್ (Google) ಇಲ್ಲದೆ, ಯಾವೊಂದು ಕಾರ್ಯವೂ ನಡೆಯದು. ಗೂಗಲ್ ಇಲ್ಲದೇ ಏನಾದ್ರು ಮಾಡಬೇಕು ಅಂದುಕೊಂಡರೂ, ಅದು ದೂರದ ಮಾತು. ಎಜುಕೇಷನ್, ನ್ಯೂಸ್, ಎಂಟರ್ಟೈನ್ಮೆಂಟ್ ಅದೇನೇ ಇರಲಿ ಗೂಗಲ್ ಬೇಕೇ ಬೇಕು. ವಿಶ್ವದ ಬಹುತೇಕ ದೇಶಗಳಲ್ಲಿ ಗೂಗಲ್ 90% ಸರ್ಚ್ ಎಂಜಿನ್ (google search engine)
Read More...