Browsing Tag

Kotigobba -3

Kotigobba -3 : ರಿಲೀಸ್‌ಗೂ ಮುಂಚೆ ‘ಕೋಟಿಗೊಬ್ಬ 3’ ಸಿನಿಮಾದ ಬಗ್ಗೆ ಸುಳ್ಳು ಸುದ್ದಿ : ನಾನು…

ಚಿತ್ರರಂಗದಲ್ಲಿ ಗಾಳಿ ಸುದ್ದಿಗಳು ಮಾಮೂಲು. ಇದೀಗ ಕೋಟಿಗೊಬ್ಬ 3' ಸಿನಿಮಾದ ಕುರಿತು ಗಾಸಿಪ್‌ ಹರಿದಾಡುತ್ತಿದೆ ಅದೇ ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆಗುವ ಮೋದಲೇ ಕೋಟ್ಯಾಂತರ ರೂಪಾಯಿ ಬ್ಯುಸಿನೆಸ್ ಮಾಡಿದೆ. ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾವು ಅಕ್ಟೋಬರ್ 14 ರಂದು ಬಿಡುಗಡೆ ಆಗಲಿದೆ.
Read More...

Sudeep Wish Vijay : ದುನಿಯಾ ವಿಜಯ್‌ ಸಲಗಕ್ಕೆ ಶುಭಕೋರಿದ ಸುದೀಪ್‌

ಸ್ಯಾಂಡಲ್‌ವುಡ್ ನಲ್ಲಿ ಇದೀಗ ದಿಗ್ಗಜ ನಾಯಕರ ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿದೆ. ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ -3 ಹಾಗೂ ದುನಿಯಾ ವಿಜಯ್‌ ಅವರ ಸಲಗ ಸಿನಿಮಾ ಅಕ್ಟೋಬರ್‌ 14ರಂದು ತೆರೆಗೆ ಬರ್ತಿದೆ. ಇದೀಗ ನಟರ ನಡುವೆ ಸ್ಟಾರ್‌ ವಾರ್‌ ಶುರುವಾಗಿದೆ ಅನ್ನೋ ಹೊತ್ತಲ್ಲೇ ಕಿಚ್ಚ
Read More...