Browsing Tag

kr babu

ಬಟ್ಟೆ ತುಂಡು..ಮೂತ್ರ ಅಂಟಿದ ಮಣ್ಣು..ತಲೆಗೂದಲು.. ಋತುಸ್ರಾವವಾದ ಬಟ್ಟೆ.. ಭಾನಾಮತಿ ಪ್ರಯೋಗಕ್ಕೆ ಇವು ಸಾಕಂತೆ..! ಭಾಗ…

ಬಾಬಾ ಲೀಲಾಜಾಲವಾಗಿ ಭಾನಾಮತಿಯ ಬಗ್ಗೆ ವಿವರಿಸುತ್ತಿದ್ದ.. ಇಷ್ಟೊತ್ತು ಅವನು ಭಾನಾಮತಿಯನ್ನು ವಶೀಕರಣ ಮಾಡಿಕೊಳ್ಳೋದು ಹೇಗೆ ಅಂತ ಹೇಳಿದ್ದ… ಇನ್ನು ಅದನ್ನು ಮಾಡುವ ವಿಧಾನಗಳು ಕ್ರೂರ ಮತ್ತು ಘನ ಘೋರ ಅಂದಿದ್ದ… ಸುಮಾರು ಎರಡು ಗಂಟೆ ಹೊತ್ತು ಆತ ವಿವರಿಸಿದ್ದ.. ಅಷ್ಟರಲ್ಲಿ ಎಂಟಕ್ಕೂ ಹೆಚ್ಚು
Read More...

ಅಣ್ಣವ್ರ ಹುಟ್ಟೂರು ಸಿಂಗಾನಲ್ಲೂರಿನಲ್ಲೊಬ್ಬ ಕಪ‍ಟಿ , ಜಡೆ ಬಿಚ್ಚಿ ನಿಂತ್ರೆ ಮೈಮೇಲೆ ಬರ್ತಾಳೆ ಚೌಡಿ !!ಭಾಗ-13

ಸಿಂಗಾನಲ್ಲೂರು ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟೂರು ಅಂತ ರಾಜ್ಯಕ್ಕೆ ಮಾತ್ರವಲ್ಲ ದೇಶದ ಜನತೆಗೆ ಗೊತ್ತಿರೋ ವಿಚಾರ. ಆದರೆ ಕೊಳ್ಳೇಗಾಲದ ಸುತ್ತಮುತ್ತಲ ಹಳ್ಳಿಯ ಮೂಢ ಜನರಿಗೆ ಸಿಂಗಾನಲ್ಲೂರು ಅಂದ್ರೆ ಅಲ್ಲಿನ ಚೌಡೇಶ್ವರಿ ಮತ್ತದರ ಪೂಜಾರಿ ನೆನಪಾಗ್ತಾರೆ. ನಾನು ಮಾಂತ್ರಿಕರ
Read More...

ಆ ಮಾಂತ್ರಿಕನ ಮೈಮೇಲೆ ಬಂದು ಬಿಟ್ಟಿದ್ದಳು ಕಾಳಿಕಾ ಮಾತೆ..! ಆ ದೇವರು ಕೇಳಿದ್ದು ರಕ್ತ ಬಲಿ..! ಭಾಗ-12

ಬುರುಡೆ ಕಥೆ ಹೇಳುತ್ತಿದ್ದ ಮಾಂತ್ರಿಕನನ್ನು ದಿಟ್ಟಿಸಿ ನೋಡುತ್ತಿದ್ದೆ …ಗೆಳೆಯ ಬಸಂತ್ ಅವನು ಹೇಳಿದ ಕಥೆಯನ್ನು ಕೇಳಿಯೇ ಗಾಬರಿಯಾಗಿ ಹೋಗಿದ್ದ.. ಕತೆ ಹೇಳುತ್ತಾ ಹೇಳುತ್ತಾ ಕಾಳಿಕಾದೇವಿಗೊಂದು ಪೂಜೆ ಮಾಡಿದವನೇ ವಿಕಾರವಾಗಿ ಆಡತೊಡಗಿದ.. ಅರೆ ಏನಾಯ್ತಪ್ಪಾ ಅಂತ ನೋಡಿದ್ರೆ ಮೈಮೇಲೆ ದೇವರು ಬಂದು
Read More...

‘ನಿಗೂಢ ಮಾಂತ್ರಿಕರು’ : ಮಾಯನಗರಿ..! ಯಕ್ಷಿಣಿ ವಿದ್ಯೆಗಳ ನೆಲ..! ಅದುವೇ ಕೊಳ್ಳೆಗಾಲ..!! : ಭಾಗ-01

ಕೆ.ಆರ್.ಬಾಬು (ಹಿರಿಯ ಪತ್ರಕರ್ತರು) ಇಲ್ಲಿ ಎಲ್ಲವೂ ನಿಗೂಢ..! ಇದು ಮಾಂತ್ರಿಕರ ಬೀಡು..! ಇದೊಂದು ಮಾಯನಗರಿ..! ಯಕ್ಷಿಣಿ ವಿದ್ಯೆಗಳ ನೆಲ..! ಅದುವೇ ಕೊಳ್ಳೆಗಾಲ..!! ಕೊಳ್ಳೆಗಾಲದ ಜನ ಅಂದ್ರೆ ಇವತ್ತಿಗೂ ಅದೇನೋ ಒಂದು ರೀತಿಯ ಭಯ. ಅಸಲಿಗೆ ಕೊಳ್ಳೇಗಾಲದ ಜನ ಮಹಾ ಮಾಂತ್ರಿಕರಾ? ಈ ಊರಿಗೂ ಮಾಟ
Read More...

ಬೆಂಕಿ ಇಟ್ರು ಬಟ್ಟೆ ಸುಡಲ್ಲ.. ತೆಂಗಿನಕಾಯಿ ಪುಡಿ.. ನೀರು ಚಿಮುಕಿಸಿದರೆ ಜೋಳ ಅರಳುತ್ತೆ..!ನಿಂಬೆ ಹಣ್ಣು…

ಮಾಂತ್ರಿಕರ ಅನೇಕ ಮನೆಗಳನ್ನು ಹೊಕ್ಕು ಬಂದ ನಾನು ಅವರ ಅನೇಕ ವಿದ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ.. ಎಲ್ಲವೂ ಕಪಟ ಮತ್ತು ಕಣ್ಣು ಕಟ್ಟು… ಮಾಂತ್ರಿಕರ ಮೇಲಿನ ನಂಬಿಕೆ ಹಳೆಯವು ಅವರಿಗೂ ಈ ಕಪಟತನ ನಿಲ್ಲುವುದಿಲ್ಲ… ನನ್ನ ಮುಂದೆ ಅನೇಕ ಮಾಂತ್ರಿಕರು ಮಾತಾಡಿದ್ದಾರೆ… ಅವರೆಲ್ಲರಿಗೂ ಒಂದಲ್ಲಾ ಒಂದು
Read More...

ಪೊಟಾಶಿಯಂ, ಗಂಧಕ ಮತ್ತು ರಕ್ತ ಚಂದನ ಬಳಸಿ ಕೆಂಪು ರಕ್ತ ಸೃಷ್ಟಿಸಿದ್ದ ಆ ಮಾಂತ್ರಿಕ..! ಭಾಗ-27

ಕೊಳ್ಳೆಗಾಲದ ಉದನೂರಿನ ಆ ಮಾಂತ್ರಿಕ ತನ್ನನ್ನ ತಾನು ಮೋಡಿ ವಿದ್ಯೆಯ ಪಾರಂಗತ ಅಂತ ತೋರಿಸೋಕೆ ನನ್ನ ಕಣ್ಣ ಮುಂದೆಯೇ ಒಂದು ಪವಾಡ ಮಾಡಿದ್ದ.. ಒಂದು ಸಣ್ಣ ಮಡಿಕೆ, ಒಂದು ಕಪ್ ಅಕ್ಕಿ, ನೀರು ಹಾಕಿ ರಕ್ತ ಸೃಷ್ಟಿಸಿದ್ದ.. ಇದನ್ನ ಕಂಡ ನನ್ನ ಗೆಳೆಯ ಬಸಂತ್ ದೇವರಿಗೆ ಕೈ ಮುಗಿಯುತ್ತಿದ್ದರೆ, ನಾನು
Read More...

ನೋಡ ನೋಡುತ್ತಲೇ ಬಾಬಾನ ಮೇಲೆ ಬಂದು ಬಿಟ್ಟಿತ್ತು ದೇವರು..! ಬಾಬಾನ ಗಲ್ಲಾಪೆಟ್ಟಿಗೆ ತುಂಬಿತ್ತು..! ಭಾಗ-24

ಹುಕ್ಕೇರಿಯ ಬಾಬಾನ ಮುಂದೆ ನಾನು ಮತ್ತು ನನ್ನ ಗೆಳೆಯ ಮಲ್ಲಿಕಾರ್ಜುನ ಪಾಟೀಲ್ ಮಾತ್ರವಲ್ಲ, ನೂರಾರು ಜನ ಇದ್ವಿ… ಇದ್ದಕ್ಕಿದ್ದಂತೆ ಬಾಬಾ ಹೂಂಕರಿಸತೊಡಗಿದ್ದ.. ಏನಾಯ್ತು ಅಂತ ಅಲ್ಲೇ ನಿಂತಿದ್ದ ಹಿರಿಕರೊಬ್ಬರನ್ನ ಕೇಳಿದ್ದೆ… ಬಾಬಾ ಮೇಲೆ ದೇವರು ಬಂದಿದೆ.. ಇದೀಗ ಭಾನಾಮತಿಗೆ ಒಳಗಾದವರನ್ನ ಕರೆದು
Read More...

ಅಮವಾಸ್ಯೆಯನ್ನೇ ಮಾಂತ್ರಿಕರು ಆಯ್ಕೆ ಮಾಡಿಕೊಳ್ಳೋದು ಯಾಕೆ ಗೊತ್ತಾ..? ಆ ಕತ್ತಲಲ್ಲೇ ನಡೆಯೋದು ಕರಾಮತ್ತು..! ಭಾಗ -23

ಬಾಬಾನ ಬಳಿ ಮಾಹಿತಿ ಕಲೆ ಹಾಕಿದ ಬೆನ್ನಲ್ಲೇ ನಾನು ಅನೇಕ ಭಾನಾಮತಿಗೊಳಗಾದ ಜನರನ್ನ ಸಂದರ್ಶಿಸಿದ್ದೇನೆ… ಅವರನ್ನು ನಾನು ಮಾತಾಡಿಸಿದಾಗ ನನಗೆ ಸಿಕ್ಕ ಉತ್ತರವೆಲ್ಲವೂ ಭಾನಾಮತಿ ಪರ ಇದ್ದಂತವೇ… ಎಲ್ಲೋ ಕೆಲ ತಿಳುವಳಿಕೆಯುಳ್ಳವರು ಮಾತ್ರ ಅಯ್ಯೋ ಇದೆಲ್ಲಾ ಬೂಟಾಟಿಕೆ ಸಾರ್ ಅಂದಿದ್ರು… ನಿಜಕ್ಕೂ
Read More...

ಭಾನಾಮತಿ ರಹಸ್ಯ ಬಿಚ್ಚಿಟ್ಟು ಗಹಗಹಿಸಿ ನಕ್ಕಿದ್ದಳು ಆ ಹೆಣ್ಣು ಮಗಳು..! ಭಾಗ- 22

ಬಾಬಾ ಎಲ್ಲವನ್ನೂ ವಿವರಿಸಿದ್ದ... ಭಾನಾಮತಿಯನ್ನ ಹೇಗೆ ಮಾಡ್ತಾರೆ ಅನ್ನೋದರ ಬಗ್ಗೆ ನಾನು ತಿಳಿದುಕೊಂಡು ಆಗಿತ್ತು... ನನ್ನ ಪಕ್ಕದಲ್ಲೇ ಕೂತಿದ್ದ ಕುಂಬಾರನಿಗೆ ಪಟ್ಟಂತ ಒಂದು ಪ್ರಶ್ನೆ ಹೊಳೆದಿತ್ತು... ಅದೇನಪ್ಪ ಅಂದ್ರೆ ಕೆಡಕು ಮಾಡೋದಕ್ಕೆ ಭಾನಾಮತಿ ಅಂತಾರೆ... ಇದನ್ನ ತೆಗೆಯೋ ವಿದ್ಯೆಗೆ
Read More...

ಭಾನಾಮತಿ ವಶೀಕರಣದ ಬಗ್ಗೆ ಬೆಚ್ಚಿ ಬೀಳುವ ಮಾಹಿತಿ ನೀಡಿದ್ದ ಬಾಬಾ..! ನಾವು ಕೂತಲ್ಲೇ ಬೆಚ್ಚಿ ಬಿದ್ದಿದ್ವಿ..! ಭಾಗ-19

ಆ ಬಾಬಾ ಭಾನಾಮತಿ... ವಶೀಕರಣದ ಬಗ್ಗೆ ಹೇಳತೊಡಗಿದ್ದ...ನಾನು ಕೇಳಿಸಿಕೊಳ್ಳತೊಡಗಿದ್ದೆ... ವೀರಶೆಟ್ಟಿ ಕುಂಬಾರ ಅದನ್ನೆಲ್ಲ ಬರೆದು ಕೊಳ್ಳತೊಡಗಿದ್ದ. ಹೇಳಿ ಕೇಳಿ ಕುಂಬಾರ ಪತ್ರಕರ್ತ. ಅದರಲ್ಲೂ ಅನೇಕ ದಿನ ಪತ್ರಿಕೆಗಳಲ್ಲಿ ಕೆಲಸ ಮಾಡಿದವನು. ಹೀಗಾಗಿ ಆತನಿಗೆ ಯಾರು ಎಲ್ಲೇ ಮಾಹಿತಿ ಕೊಟ್ಟರು
Read More...