Browsing Tag

Krathi karabanda

Krathi kharbanda:ಕಂಬಕ್ಕೆ ಅಂಟಿಕೊಂಡ ಕೃತಿಕರಬಂದ….! ಮೈಬಳುಕಿಸೋ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ….!!

ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮನೋರಂಜನಾ ಕ್ಷೇತ್ರ ಸ್ತಬ್ಧಗೊಂಡಿದೆ. ಹೀಗಾಗಿ ನಟ-ನಟಿಯರೆಲ್ಲ ಮನೆಯಲ್ಲೇ ವರ್ಕೌಟ್ ಮಾಡುತ್ತ ವಿಡಿಯೋ ಪೋಸ್ಟ್ ಮಾಡುತ್ತ ಎಂಜಾಯ್ ಮಾಡ್ತಿದ್ದಾರೆ. ಇದೀಗ  ಈ ಸಾಲಿಗೆ ಕೃತಿ ಕರಬಂದ್ ಹೊಸ ಸೇರ್ಪಡೆ, ತಮ್ಮ ಫೆವರಿಟ್ ಪೋಲ್ ಡ್ಯಾನ್ಸ್ ವಿಡಿಯೋ ಜೊತೆ ಕೃತಿ
Read More...