Browsing Tag

krishan direction

ಕುಬ್ಜನ ಜೊತೆ ಬೆಲ್ ಬಾಟಂ ಬೆಡಗಿ…! ಕೊನೆಗೂ ನನ್ನ ಆಸೆ ಈಡೇರಿತು ಎಂದ್ರು ಹರಿಪ್ರಿಯಾ…!!

ಸಿನಿಮಾದಲ್ಲಿ ಎಷ್ಟೇ ಹೆಸರು ಗಳಿಸಿದ್ರೂ ನಟ-ನಟಿಯರಿಗೆ ತಮ್ಮ ಇಷ್ಟದ ಹೀರೋ ಜೊತೆ ಒಂದು ಸಿನಿಮಾ ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಎಲ್ಲರ ಕನಸು ನನಸಾಗೋದಿಲ್ಲ. ಬೆಲ್ ಬಾಟಂ ಬೆಡಗಿ ಹರಿಪ್ರಿಯಾ ಮಾತ್ರ ತಮ್ಮ ಕನಸು ನನಸಾದ ಖುಷಿಯಲ್ಲಿದ್ದಾರೆ. ಹರಿಪ್ರಿಯಾಗೆ ಉಪ್ಪಿ ಜೊತೆ ನಟಿಸೋ!-->!-->!-->…
Read More...

ವಿದೇಶದಲ್ಲೂ ಲವ್ Mocktail ಭರ್ಜರಿ ಸೌಂಡು

ಸತತ ನಾಲ್ಕನೇ ವಾರವೂ ಎಲ್ಲೆಡೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿರೋ ಸಿನಿಮಾ ‘ಲವ್ ಮಾಕ್ಟೇಲ್’. ಸ್ಯಾಂಡಲ್ ವುಡ್ ಪ್ರೇಕ್ಷಕರ ಮನಗೆದ್ದಿರೋ ಲವ್ ಮಾಕ್ಟೇಲ್ ಇದೀಗ ವಿದೇಶಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ 25 ದಿನಗಳ ಸಂಭ್ರಮದಲ್ಲಿರೊ ಚಿತ್ರತಂಡಕ್ಕೆ ದೂರದ!-->!-->!-->!-->!-->…
Read More...