Browsing Tag

ksrtc bus

KSRTC Bus Accident : ಕಬ್ಬಿನ ಗದ್ದೆಗೆ ನುಗಿದ ಕೆಎಸ್‌ಆರ್‌ಟಿಸಿ ಬಸ್‌ : ಪ್ರಯಾಣಿಕರು ಅಪಾಯದಿಂದ ಪಾರು

ಬೆಳಗಾವಿ : (KSRTC Bus Accident)ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ನುಗ್ಗಿದ ಘಟನೆ ಬೆಳಗಾವಿಯ ಯರಗಟ್ಟಿ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದಿದೆ. ಬಸ್ಸಿನಲ್ಲಿ ಸುಮಾರು 3oಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದ,
Read More...

KSRTC bus collides with Metro Pillar : ಮೆಟ್ರೋ ಪಿಲ್ಲರ್​​ಗೆ ಡಿಕ್ಕಿ ಹೊಡೆದ ಕೆಎಸ್​ಆರ್​ಟಿಸಿ ಬಸ್​ :ನಾಲ್ವರ…

ಬೆಂಗಳೂರು : KSRTC bus collides with Metro Pillar : ಬೆಂಗಳೂರಿನ ಮೈಸೂರು ರಸ್ತೆಯ ಮೆಟ್ರೋ ಪಿಲ್ಲರ್​​ ಬಳಿಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕೆಎಸ್​ಆರ್​ಟಿಸಿ ಬಸ್​​​ವೊಂದು ಮೆಟ್ರೋ ಪಿಲ್ಲರ್​ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು
Read More...

three died in ksrtc bus and car collision : ಸರ್ಕಾರಿ ಬಸ್​ಗೆ ಕಾರು ಡಿಕ್ಕಿ : ಭಯಾನಕ ಅಪಘಾತದಲ್ಲಿ ಆರು ತಿಂಗಳ…

ರಾಮನಗರ : three died in ksrtc bus and car collision : ಕೆಎಸ್ಆರ್ಟಿಸಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ರಾಮನಗರ ಜಿಲ್ಲೆಯ ಸಾತನೂರು ಬಳಿಯ ಕೆಮ್ಮಾಳೆ ದೊಡ್ಡಿ ಗ್ರಾಮದ ಬಳಿ ಘಟನೆ ನಡೆದಿದೆ.
Read More...

KSRTC BMTC : ನೌಕರರ ಸಂಬಳಕ್ಕೆ, ಪಿಎಫ್ ಗೆ ದುಡ್ಡಿಲ್ಲ: ಹೊಸ ಬಸ್ ಖರೀದಿಸೋಕೆ ಮುಂದಾದ ಸಾರಿಗೆ ಸಂಸ್ಥೆ

ಬೆಂಗಳೂರು : ನಷ್ಟದಲ್ಲಿರೋ ಸಂಸ್ಥೆಗಳು ಸಹಜವಾಗಿಯೇ ಲಾಭ ಗಳಿಸೋಕೆ ಪ್ರಯತ್ನ ಮಾಡೋದು ವಾಡಿಕೆ.‌ಆದರೆ ಈ ಕರ್ನಾಟಕ ಸಾರಿಗೆ ಸಂಸ್ಥೆ (KSRTC) ಮಾತ್ರ ಇರೋ ಬಸ್ ಗಳೇ ನಷ್ಟದಲ್ಲಿರೋವಾಗ ಹೊಸ ಬಸ್ ಗಳನ್ನು ಖರೀದಿಸೋ ಮೂಲಕ ಮತ್ತಷ್ಟು ಸಾಲಕ್ಕೆ ಬೀಳಲು ಸಿದ್ಧತೆ ನಡೆಸಿದಂತಿದೆ. ಸದ್ಯ ರಾಜ್ಯದ
Read More...

Namma Metro KSRTC : ಯುಗಾದಿಗೆ ಸಿಹಿ ಸುದ್ದಿ ಕೊಟ್ಟ ನಮ್ಮ ಮೆಟ್ರೋ, ಕೆಎಸ್‌ಆರ್‌ಟಿಸಿ

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶುಭ ಸುದ್ದಿಯೊಂದನ್ನು ನೀಡಿದೆ. ಯುಗಾದಿಯ ಹೊತ್ತಲ್ಲೇ ಬಿಎಂಆರ್‌ಸಿಎಲ್‌ (BMRCL ) ಮೆಟ್ರೋ (Namma Metro) ಪ್ರಯಾಣಿಕರಿಗೆ ಹೊಸ ಪಾಸ್‌ವೊಂದನ್ನು ಪರಿಚಯಿಸಿದೆ. ಬಿಎಂಆರ್‌ಸಿಎಲ್‌ 1 ಮತ್ತು 3 ದಿನದ ಪಾಸ್‌
Read More...

KSRTC Mortgaging : ಸಂಬಳಕ್ಕಾಗಿ ಸಾಲ, ಬಸ್‌ ನಿಲ್ದಾಣಗಳನ್ನೇ ಅಡವಿಡುತ್ತಿದೆ ಕೆಎಸ್‌ಆರ್‌ಟಿಸಿ

ಬೆಂಗಳೂರು : ರಾಜ್ಯದ ಸಾರಿಗೆ ಸಂಸ್ಥೆಗಳು ನಷ್ಟದಿಂದ ಹೊರಗೆ ಬರುವ ಯಾವುದೇ ಸಾಧ್ಯತೆಗಳು ಸದ್ಯಕ್ಕೆ ತೋರುತ್ತಿಲ್ಲ. ಈಗಾಗಲೇ ಬಿಎಂಟಿಸಿ ಕೊರೋನಾ ಸೇರಿದಂತೆ ನಾನಾ ಕಾರಣಕ್ಕೆ ನಷ್ಟದ ಅಂಚು ತಲುಪಿದ್ದು ಚೇತರಿಸಿಕೊಳ್ಳುವುದಕ್ಕಾಗಿ ಆಸ್ತಿಗಳನ್ನು ಅಡಮಾನ ಇಟ್ಟಿದೆ. ಈಗ ಈ ಸಾಲಿಗೆ ಕೆಎಸ್ಆರ್ಟಿಸಿ
Read More...

MLC Shantaram Siddi : ಕೆಎಸ್‌ಆರ್‌ಟಿಸಿ ಬಸ್ಸಿಗಾಗಿ ಒಬ್ಬಂಟಿಯಾಗಿ ಕಾಯುತ್ತಿರುವ ಶಾಂತಾರಾಮ ಸಿದ್ದಿ : ಜನನಾಯಕನ…

ಬೆಂಗಳೂರು : ನಗರಸಭೆ ಸದಸ್ಯರು, ಪಟ್ಟಣ ಪಂಚಾಯತ್ ಮೆಂಬರ್‌ ಆದ್ರೆ ಸಾಕು ಬೆಲೆಬಾಳುವ ಕಾರಿನಲ್ಲಿ ಓಡಾಡುವ ಹೊತ್ತಿನಲ್ಲಿ ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ(MLC Shantaram Siddi) ಸಾಮಾನ್ಯ ಪ್ರಯಾಣಿಕರಂತೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸರಳತೆಗೆ
Read More...

Ksrtc: ಕೆಎಸ್ಆರ್ಟಿಸಿ ಬಸ್ ನಲ್ಲಿ ಕೋಳಿಗೂ ಟಿಕೇಟ್: ಹಣ ಪಾವತಿಸಿ ಪ್ರಯಾಣಿಸಿದ ಪೋಟೋ ವೈರಲ್

ಚಿಕ್ಕಬಳ್ಳಾಪುರ: ಬಸ್-ಟ್ರೇನ್ ಗಳಲ್ಲಿ ಟಿಕೇಟ್ ಪಡೆಯದೇ ಪ್ರಯಾಣಿಸುವ ಖಯಾಲಿ ಇರೋರು ಸಾಕಷ್ಟು ಜನ ಕಾಣ ಸಿಗ್ತಾರೆ. ಆದರೆ ಇಲ್ಲೊಬ್ಬ ರೈತ ಮಾತ್ರ ತನಗೆ ಮಾತ್ರವಲ್ಲದೇ ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಕೋಳಿಗೂ ಟಿಕೇಟ್ ಪಡೆದು ನಿಯಮ ಪಾಲಿಸಿ ಶ್ಲಾಘನೆಗೆ ಒಳಗಾಗಿದ್ದಾರೆ.
Read More...

Bangalore Crime : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಾಟ : ಬಿಎಂಟಿಸಿ ಬಸ್‌ ಡ್ರೈವರ್, ಕಂಡಕ್ಟರ್‌ ಅರೆಸ್ಟ್‌

ಬೆಂಗಳೂರು : ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ ಡ್ರೈವರ್‌ ಹಾಗೂ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಠಲ್‌ ಭಜಂತ್ರಿ, ಶರಣ ಬಸಪ್ಪ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ವಿಜಯಪುರ ಮತ್ತು
Read More...

SSLC EXAMS : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್ : ಪರೀಕ್ಷೆಯ ದಿನ ಉಚಿತ ಪ್ರಯಾಣ

ಬೆಂಗಳೂರು : ಕೊರೊನಾ ವೈರಸ್‌ ಸೋಂಕಿನ ಆತಂಕದ ನಡುವಲ್ಲೇ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ. ಜುಲೈ 19 ಹಾಗೂ 22 ರಂದು ಪರೀಕ್ಷೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಶೀಕ್ಷಣ ಇಲಾಖೆ ಗುಡ್ ನ್ಯೂಸ್‌ ಕೊಟ್ಟಿದ್ದು, ಕೆಎಸ್‌ಆರ್‌ಟಿಸಿ ಹಾಗೂ
Read More...