Browsing Tag

kuwaith new order

ಕುವೈತ್​ನಲ್ಲಿ ಜಾರಿಯಾಯ್ತು ವಲಸಿಗರ ಕಾಯ್ದೆ : ಉದ್ಯೋಗ ನಷ್ಟದ ಭೀತಿಯಲ್ಲಿ 10 ಲಕ್ಷ ಭಾರತೀಯರು

ಕುವೈತ್ : ಕೊರೊನಾ ವೈರಸ್ ಸೋಂಕಿನಿಂದಾಗಿ ಭಾರತೀಯರು ವಿದೇಶಗಳಲ್ಲಿ ಲಾಕ್ ಡೌನ್ ಆಗಿದ್ದಾರೆ. ಈ ನಡುವಲ್ಲೇ ಕವೈತ್​ನ ರಾಷ್ಟ್ರೀಯ ಸಂಸತ್ತು ವಲಸಿಗರ ಕೋಟಾ ಮಸೂದೆಯನ್ನು ಅಂಗೀಕರಿಸಿದೆ. ಇದರಿಂದಾಗಿ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದ ಸುಮಾರು 10 ಲಕ್ಷ ಮಂದಿ ಭಾರತೀಯರ ಭವಿಷ್ಯಕ್ಕೆ ಸಂಚಕಾರ
Read More...

ಕುವೈತ್ ಗೆ ಹೋಗಲು ಇನ್ನು ಕೊರೊನಾ ಟೆಸ್ಟ್ ಸರ್ಟಿಫಿಕೆಟ್ ಕಡ್ಡಾಯ

ಕುವೈತ್ : ಗಲ್ಫ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರೋ ಬೆನ್ನಲ್ಲೇ ಕುವೈತ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ತನ್ನ ನಿವಾಸಿಗಳಿಗೆ ಪ್ರಯಾಣ ನಿರ್ಬಂಧ ಹೇರಿದ್ದ ಕುವೈತ್ ಇದೀಗ ತನ್ನ ದೇಶ ಪ್ರವೇಶಿಸೋ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಕೊರೊನಾ ತಪಾಸಣಾ
Read More...