Browsing Tag

Lal Bagh

Independence Day 2023 : ಸ್ವಾತಂತ್ರ್ಯ ದಿನಾಚರಣೆ : ಲಾಲ್ ಬಾಗ್ ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ ಆರಂಭ

ಬೆಂಗಳೂರು : ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಪುಷ್ಪ ಪ್ರದರ್ಶನ ಇಂದು ಆರಂಭಗೊಂಡಿದ್ದು, ಆಗಸ್ಟ್ 15ರವರೆಗೆ ನಡೆಯಲಿದೆ. ತೋಟಗಾರಿಕೆ ಇಲಾಖೆಯು ಸ್ವಾತಂತ್ರ್ಯ ದಿನಾಚರಣೆ (Independence Day 2023) ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಬೆಂಗಳೂರಿನ ಐಕಾನಿಕ್ ಲಾಲ್ ಬಾಗ್
Read More...

karnataka ratna award to puneeth : ನವೆಂಬರ್​ 1ರಂದು ಪುನೀತ್​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ

ಬೆಂಗಳೂರು : karnataka ratna award to puneeth : ಚಂದನವನದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್​ ನಮ್ಮನಗಲಿ ವರ್ಷ ಉರುಳುತ್ತಾ ಬಂದಿದೆ. ಆದರೂ ಸಹ ಅಪ್ಪುವಿನ ನೆನಪು ಮಾತ್ರ ಅಜರಾಮರವಾಗಿದೆ. ಪುನೀತ್​ ರಾಜ್​ಕುಮಾರ್​ ಮರಣದ ಬಳಿಕ ರಾಜ್ಯ ಸರ್ಕಾರವು ಅವರಿಗೆ ಮರಣೋತ್ತರ ಕರ್ನಾಟಕ ರತ್ನ
Read More...