Browsing Tag

London Palace

ಮನೆಗೆಲಸದವರು ಬೇಕಾಗಿದ್ದಾರೆ : ವಾರಕ್ಕೆ 5 ದಿನ ಕೆಲಸ, 18.5 ಲಕ್ಷ ರೂ. ವೇತನ !!

ಲಂಡನ್ : ಮನೆ ಕೆಲಸಕ್ಕೆ ಜನರು ಬೇಕಾಗಿದ್ದಾರೆ. ವಾರಕ್ಕೆ ಐದೇ ದಿನ ಕೆಲಸ. ಸಂಬಳ 18.5 ಲಕ್ಷ ರೂಪಾಯಿ. ಇದರ ಜೊತೆಗೆ ಊಟ, ವಸತಿಯೂ ಉಚಿತ. ಇದು ರಾಜಮನೆತನವೊಂದು ನೀಡಿದ ಜಾಹೀರಾತು. ಹೌದು, ಬ್ರಿಟನ್ ರಾಜಮನೆತನದ ಕುಟುಂಬ ವಿಂಡ್ಸರ್ ಕ್ಯಾಸ್ಟಲ್ ಅರಮನೆಗೆ ಉತ್ತಮ ಕೆಲಸದವರನ್ನು
Read More...