Browsing Tag

lovemocktel

ಕೋಟಿಗೇರಿತು ತಮನ್ನಾ ಸಂಭಾವನೆ…! ಲವ್ ಮಾಕ್ಟೇಲ್ ರಿಮೇಕ್ ಗೆ ಡಿಮ್ಯಾಂಡ್ ಮುಂದಿಟ್ಟ ಬೆಡಗಿ…!!

ಕನ್ನಡದಲ್ಲಿ ನವಿರಾದ ಪ್ರೇಮಕತೆಯ ಮೂಲಕ  ಗೆದ್ದ ಲವ್ ಮಾಕ್ಟೇಲ್ ಸಿನಿಮಾ  ತೆಲುಗಿಗೆ ರಿಮೇಕ್ ಆಗ್ತಿರೋದು ಈಗ ಹಳೆ ಸುದ್ದಿ. ಆದರೆ ಈಗ ಲವ್ ಮಾಕ್ಟೇಲ್ ರಿಮೇಕ್ ಅಂಗಳದಲ್ಲಿ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಲವ್ ಮಾಕ್ಟೆಲ್ ಸಿನಿಮಾಗಾಗಿ ದಕ್ಷಿಣ ಭಾರತದ ನಟಿ ತಮನ್ನಾ ತಮ್ಮ
Read More...

ಲವ್ ಮಾಕ್ಟೆಲ್ ಜೋಡಿ ಕಲ್ಯಾಣೋತ್ಸವ….! ಕೆರೆ ಮಧ್ಯೆ ತೆರೆದುಕೊಳ್ಳಲಿದೆ ಮಂಟಪ…!!

ಸ್ಯಾಂಡಲ್ ವುಡ್ ನಲ್ಲಿ ಲವ್ ಮಾಕ್ಟೆಲ್ ನಂತ ಹೃದಯಸ್ಪರ್ಶಿ ಲವ್ ಸ್ಟೋರಿ ನೀಡಿದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪ್ರೇಮಿಗಳ ದಿನಾಚರಣೆಯಂದು ರಿಯಲ್ ಆಗಿ ಸಪ್ತಪದಿ ತುಳಿತಿದ್ದಾರೆ. ಈಗಾಗಲೇ ಭರದಿಂದ ಮದುವೆ ಸಿದ್ಧತೆ ನಡೆಸಿರೋ ಈ ಜೋಡಿ ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿ ಕೂಡ
Read More...