Browsing Tag

Lunar eclipse 2022

Chandra Grahan 2022 : ಇಂದು ಚಂದ್ರಗ್ರಹಣ : ಈ ದೇವಾಲಯಗಳಲ್ಲಿ ಪೂಜೆ, ಸೇವೆ ಬಂದ್‌

ಸೂರ್ಯಗ್ರಹಣದ ಮುಗಿದ 15 ದಿನದಲ್ಲೇ ಚಂದ್ರಗ್ರಹಣ (Chandra Grahan 2022)ಸಂಭವಿಸಲಿದೆ. ಇದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಆಗಿರುತ್ತದೆ. ನವೆಂಬರ್‌ 8 ರಂದು ಗ್ರಸ್ತೋದು ಖಗ್ರಾಸ ಚಂದ್ರಗ್ರಹಣ ಹಿನ್ನಲೆಯಲ್ಲಿ ರಾಜ್ಯದ ಹಲವೆಡೆ ಹಲವು ಪ್ರಮುಖ ದೇವಾಲಯಗಳ ಬಾಗಿಲು!-->…
Read More...

Lunar Eclipse: ನಭೋಮಂಡಲದಲ್ಲಿಂದು ರಕ್ತ ಚಂದ್ರ ಗ್ರಹಣದ ಚಮತ್ಕಾರ

ಬೆಂಗಳೂರು : Lunar Eclipse 2022ರ ವರ್ಷದ ನಭೋಮಂಡಲದ ಕೊನೆಯ ಚಮತ್ಕಾರಕ್ಕೆ ಕ್ಷಣಗಣನೆ ಶುರುವಾಗಿದೆ. ನಭೋಮಂಡಲ್ಲಿ ಇಂದು ಚಂದ್ರಗ್ರಹಣದ ನಡೆಯಲಿದೆ. ಹೀಗಾಗಿ ಚಂದ್ರಗ್ರಹಣದ ವಿಚಾರವಾಗಿ ಸಾಮಾನ್ಯರಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಲೆಕ್ಕಾಚಾರಗಳು ನಡೀತಿವೆ.ರಕ್ತ ಚಂದ್ರ!-->!-->!-->…
Read More...

Lunar Eclipse 2022 :ಕಾರ್ತಿಕ ಮಾಸದಲ್ಲೇ  ಚಂದ್ರಗ್ರಹಣ : ಎಲ್ಲೆಲ್ಲಿ ಗೋಚರ ? ಏನು ಮಾಡಬೇಕು ? ಏನು ಮಾಡಬಾರದು ?…

(Lunar Eclipse 2022)ಕಾರ್ತಿಕ ಮಾಸ ಎಂದು ಕರೆಸಿಕೊಳ್ಳುವ ಈ ತಿಂಗಳಿನಲ್ಲಿ ಅತಿ ಹೆಚ್ಚಾಗಿ ಗ್ರಹಣಗಳು ಕಾಣಿಸಿಕೊಳ್ಳುತ್ತಿದೆ. ಇದೆ ಅಕ್ಟೋಬರ್‌ 25 ರಂದು ಭಾಗಶಃ ಸೂರ್ಯಗ್ರಹಣದವಾದ ನಂತರ ಇದೀಗ ಚಂದ್ರಗ್ರಹಣ ಹತ್ತಿರ ಸಮೀಪಿಸುತ್ತಿದೆ. ಹದಿನೈದು ದಿನಗಳ ನಂತರ ನವೆಂಬರ್ 8 ರಂದು ಭಾರತದ ಕೆಲವು!-->…
Read More...

Red Moon During Lunar Eclipse : ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರ ಕೆಂಪಾಗುವುದೇಕೆ? ಇದರ ಹಿಂದಿರುವ ಕಾರಣ…

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ (Lunar Eclipse) ಸಂಭವಿಸುತ್ತದೆ. ಭೂಮಿ, ಸೂರ್ಯ ಮತ್ತು ಚಂದ್ರರ ನಡುವೆ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹಾಗಾದರೆ ಚಂದ್ರ ಕೆಂಪಗೆ ಕಾಣಿಸಲು (Red Moon During Lunar Eclipse) ಭೂಮಿ ನಡುವೆ ಬರಲೂ!-->…
Read More...

Chandra Grahan 2022 : ಚಂದ್ರ ಗ್ರಹಣ 2022: ಯಾವ ರಾಶಿಯವರ ಮೇಲೆ ಪ್ರಭಾವ ಹೆಚ್ಚು…

ಈ ವರ್ಷದ ಕೊನೆಯ ಮತ್ತು ಎರಡನೇಯ ಖಂಡಗ್ರಾಸ ಚಂದ್ರ ಗ್ರಹಣವು (Chandra Grahan 2022) ನವೆಂಬರ್‌ 8 ರಂದು ನಡೆಯಲಿದೆ. ಹಿಂದೂ ಪಂಚಾಂಗದ ಪ್ರಕಾರ ನವೆಂಬರ್‌ 8 ಕಾರ್ತಿಕ ಹುಣ್ಣಿಮೆಯಾಗಿದೆ (Full Moon). ಜ್ಯೋತಿಷಿಗಳ ಪ್ರಕಾರ ಈ ಚಂದ್ರ ಗ್ರಹಣವು ಆತಂಕಕಾರಿಯಾಗಿದೆ. ಏಕೆಂದರೆ 15 ದಿನಗಳ!-->…
Read More...

Chandra Grahan 2022: ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 8 ಕ್ಕೆ…

ನವೆಂಬರ್‌ 8 ರಂದು ಈ ವರ್ಷದ ಕೊನೆಯ ಚಂದ್ರ ಗ್ರಹಣ (Chandra Grahan 2022) ಜರುಗಲಿದೆ. ಈ ವರ್ಷ ಅಕ್ಟೋಬರ್‌ 25 ರಂದು ದೀಪಾವಳಿಯ ದಿನದಂದೇ ಸೂರ್ಯ ಗ್ರಹಣವು ಸಂಭವಿಸಿತ್ತು. ಚಂದ್ರ ಗ್ರಹಣವು (Lunar Eclipse) ಕಾರ್ತಿಕ ಪೂರ್ಣಿಮೆಯ ದಿನದಂದೇ ಸಂಭವಿಸಲಿದೆ. ಈ ಚಂದ್ರ ಗ್ರಹಣವು ಭಾರತದಲ್ಲಿ!-->…
Read More...

Lunar eclipse 2022 : ಮೊದಲ ಚಂದ್ರಗ್ರಹಣ : ಗೋಚರ ಸಮಯ, ಸ್ಥಳ ಸಂಪೂರ್ಣ ವಿವರ

ಬೆಂಗಳೂರು : ಈ ವರ್ಷದ ಮೊದಲ ಚಂದ್ರಗ್ರಹಣವು (Lunar eclipse 2022 ) ಇಂದು ರಾತ್ರಿ ಮತ್ತು ಮೇ 16 ರಂದು ವಿಶ್ವದ ಹಲವಾರು ಭಾಗಗಳಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ ದೇಶದಲ್ಲಿ ಗ್ರಹಣದ ಆಚರಣೆಯನ್ನು ಮಾಡಲಾಗುತ್ತಿದೆ.ಮೇ 16 ರಂದು ಬೆಳಗ್ಗೆ 7.02 ಕ್ಕೆ!-->!-->!-->…
Read More...