Browsing Tag

lunch

Puneeth rajkumarಕುರಿಗಾಹಿಗಳ ಜೊತೆ ಊಟ ಸವಿದ ಸ್ಯಾಂಡಲ್ ವುಡ್ ಸ್ಟಾರ್: ಅಪ್ಪು ಸರಳತೆಗೆ ಸಿಕ್ತು ಮತ್ತೊಂದು ಸಾಕ್ಷಿ

ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ತಮ್ಮ ಸರಳತೆಯಿಂದಲೇ ಹೆಸರಾದವರು. ಎಲ್ಲರೊಂದಾಗಿ ಬೆರೆಯುವ ಪವರ್ ಸ್ಟಾರ್, ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಕುರಿಗಾಹಿಗಳ ಜೊತೆ ಕಾಲ ಕಳೆದು ಅವರೊಂದಿಗೆ ಊಟ ಮಾಡಿ ಸರಳತೆ ಮೆರೆದಿದ್ದಾರೆ. ಪ್ರವಾಸ ಪ್ರಿಯರಾಗಿರುವ ಪವರ್ ಸ್ಟಾರ್ ಪುನೀತ್
Read More...

ಕೊರೋನಾ ಸಂಕಷ್ಟಕ್ಕೆ ಮಿಡಿದ ಕಿಚ್ಚ….! ಸುದೀಪ್ ಚಾರಿಟೇಬಲ್ ಟ್ರಸ್ಟ್ ನಿಂದ ಕೈತುತ್ತು ಯೋಜನೆ….!!

ಕೊರೋನಾ ಸಂಕಷ್ಟಕ್ಕೆ ಭಾರತ,ಕರ್ನಾಟಕ ತತ್ತರಿಸಿ ಹೋಗಿದೆ. ದಿನಗೂಲಿ ನೌಕರರು, ಮಧ್ಯಮವರ್ಗದ ಜನರು ಮುಂದೇನು ಎಂಬ ದಾರಿಕಾಣದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥವರ ಸಹಾಯಕ್ಕೆ ಧಾವಿಸಿರುವ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಊಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.
Read More...

1 ರೂಪಾಯಿಗೆ ಒಂದು ಹೊತ್ತಿನ ಊಟ….! ಜನರಸೋಯಿ ಮೂಲಕ ಕ್ರಿಕೆಟಿಗ ಗೌತಮ್ ಗಂಭೀರ ಅನ್ನದಾಸೋಹ…!!

ದೆಹಲಿ: ಹಸಿದವರಿಗೆ ಗೊತ್ತು ಒಂದು ತುತ್ತು ಅನ್ನದ ಬೆಲೆ. ಇಂಥ ಹಸಿದ ಬಡವರಿಗಾಗಿ ಸಂಸದ ಹಾಗೂ ಮಾಜಿ‌ ಕ್ರಿಕೇಟಿಗ ಗೌತಮ್‌ಗಂಭೀರ ಮಿಡಿದಿದ್ದು 1 ರೂಪಾಯಿಗೆ ಊಟ ಒದಗಿಸುವ ಕ್ಯಾಂಟೀನ್ ಆರಂಭಿಸಿದ್ದಾರೆ. ದೆಹಲಿಯ ಪೂರ್ವಲೋಕಸಭಾ‌ಕ್ಷೇತ್ರದ ಸಂಸದರಾಗಿರುವ ಗೌತಮ್ ಗಂಭೀರ ಜನರಸೋಯಿ
Read More...