Browsing Tag

maharastra corona

ಆಮ್ಲಜನಕ ಟ್ಯಾಂಕರ್ ಸೋರಿಕೆ : ಮಹಾದುರಂತದಲ್ಲಿ 22 ಮಂದಿ ಸಾವು

ಮಹಾರಾಷ್ಟ್ರ: ದೇಶದ ಹಲವು ರಾಜ್ಯದಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಮಹಾ ದುರಂತ ಸಂಭವಿಸಿದೆ. ಆಮ್ಲಜನಕದ ಟ್ಯಾಂಕರ್ ಸೋರಿಕೆಯಾದ ಹಿನ್ನೆಲೆಯಲ್ಲಿ 22 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. (adsbygoogle = window.adsbygoogle ||!-->!-->!-->!-->…
Read More...

ಐಪಿಎಲ್ ಗೂ ಕೊರೋನಾ ಕರಿನೆರಳು…! ವಾಖೆಂಡೆ ಗ್ರೌಂಡ್ ಸ್ಟಾಫ್ ಗೆ ಕೋವಿಡ್ ಪಾಸಿಟಿವ್…!!

ಕೊರೋನಾದಿಂದ ಜನಜೀವನ ಅಸ್ತವ್ಯಸ್ಥಗೊಂಡಿರೋದರ ಮಧ್ಯೆಯೇ ಕ್ರಿಕೆಟ್ ಪ್ರಿಯರಿಗೂ ಕಹಿಸುದ್ದಿಯೊಂದು ಮಹಾರಾಷ್ಟ್ರದಿಂದ ಹೊರಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಪಂದ್ಯಾವಳಿಗೆ ಕೆಲವೇ ದಿನಗಳಿರುವಾಗಲೇ ಪಂದ್ಯದ ಮೇಲೆ ಕೊರೋನಾ ಕರಿಛಾಯೆಯ ಆತಂಕ ಎದುರಾಗಿದೆ.ಮುಂಬೈನ!-->!-->!-->!-->!-->!-->!-->…
Read More...

ಕೊರೋನಾ ಅಬ್ಬರಕ್ಕೆ ನಲುಗಿದ ಮಹಾರಾಷ್ಟ್ರ…! ನಾಳೆಯಿಂದ ನೈಟ್ ಕರ್ಪ್ಯೂ ಜಾರಿ…!!

ಮಹಾರಾಷ್ಟ್ರ: ಕೊರೋನಾ ಎರಡನೇ ಅಲೆಯಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಹಾಟ್ ಸ್ಪಾಟ್ ಎನ್ನಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ನಾಳೆಯಿಂದ ನೈಟ್ ಕರ್ಪ್ಯೂ ಜಾರಿಯಾಗಲಿದೆ. ಪರಿಸ್ಥಿತಿ ನಿಯಂತ್ರಣಕ್ಕೆ  ಕರ್ಪ್ಯೂ ಅನಿವಾರ್ಯ ಎಂದಿರುವ ಸರ್ಕಾರ ರಾತ್ರಿ 8 ರಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಪ್ಯೂ!-->…
Read More...

ಮಹಾರಾಷ್ಟ್ರದಲ್ಲಿ ಕೊರೋನಾ ಉಲ್ಬಣ…! ಶಾಪಿಂಗ್ ಮಾಲ್ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ..!!

ದೇಶದಾದ್ಯಂತ‌ ಕೊರೋನಾ ಎರಡನೇ ಅಲೆ ಆತಂಕ‌ ಸೃಷ್ಟಿಸಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈಮೀರುವ ಆತಂಕ ಎದುರಾಗಿದ್ದು ಸರ್ಕಾರ ಮಾಲ್ ಸೇರಿದಂತೆ ಸಾರ್ವಜನಿಕ‌ ಶಾಪಿಂಗ್ ಸ್ಥಳಗಳ ಪ್ರವೇಶಕ್ಕೆ ಕೊರೋನಾ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸಿದೆ.ಮಹಾರಾಷ್ಟ್ರದಲ್ಲಿ ಅತ್ಯಂತ!-->!-->!-->!-->!-->…
Read More...

ಕೊರೋನಾ ಎರಡನೇ ಅಲೆ….! ಸಂಕಷ್ಟದಲ್ಲಿ ಮಹಾರಾಷ್ಟ್ರ….! ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ…!

ಮಹಾರಾಷ್ಟ್ರ: ಕೊರೋನಾದಿಂದ  ತೀವ್ರ ಸಂಕಷ್ಟಕ್ಕೊಳಗಾಗಿದ್ದ ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಕೊರೋನಾ ಅಬ್ಬರವೂ ಜೋರಾಗಿದ್ದು, ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಪ್ರಕರಣಗಳ ಪೈಕಿ ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರದಿಂದಲೇ ವರದಿಯಾಗುತ್ತಿದೆ.ಕೇಂದ್ರ ಆರೋಗ್ಯ ಸಚಿವಾಲಯ  ಈ!-->!-->!-->!-->!-->!-->!-->…
Read More...

ಮತ್ತೊಮ್ಮೆ ಜಾರಿಯಾಯ್ತು ಕೊರೋನಾ ಹಾವಳಿ…! ಮಾರ್ಚ್ 13 ರಿಂದ 31 ರವರೆಗೆ ಲಾಕ್ ಡೌನ್…!!

ಮಹಾರಾಷ್ಟ್ರ: ಮತ್ತೊಮ್ಮೆ ಮಾರಕ ಕೊರೋನಾ ಸಂಕಷ್ಟಕ್ಕೆ ತುತ್ತಾಗಿರುವ ಮಹಾರಾಷ್ಟ್ರ ರೋಗ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಥಾನೆ ನಗರದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಯಾಗಿದೆ. ಕೊರೋನಾ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಥಾನೆ ನಗರದ 11 ಹಾಟ್ ಸ್ಪಾಟ್ ಗಳಲ್ಲಿ ಮಾರ್ಚ್ 13!-->!-->!-->…
Read More...

ಗಂಟಲು ದ್ರವದ ಬದಲು ಯುವತಿಯ ಗುಪ್ತಾಂಗದ ಸ್ಯಾಂಪಲ್ ಪಡೆದ ಲ್ಯಾಬ್ ಸಿಬ್ಬಂದಿ !

ಮುಂಬೈ: ಕೊರೊನಾ ವೈರಸ್ ಸೋಂಕಿನ ಭೀತಿ ನಡುವಲ್ಲೇ ಕಾಮುಕರ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿಲ್ಲ. ಅದ್ರಲ್ಲೂ ಮುಂಬೈನಲ್ಲಿ ಶಾಕಿಂಗ್ ಪ್ರಕರಣವೊಂದು ನಡೆದು ಹೋಗಿದೆ. ಕೊರೊನಾ ತಪಾಸಣೆಗೆ ಬಂದ ಯುವತಿಯ ಗಂಟಲು ದ್ರವದ ಸ್ಯಾಂಪಲ್ ಪಡೆಯಬೇಕಾಗಿದ್ದ ಟೆಕ್ನಿಶಿನ್ ಗುಪ್ತಾಂಗದ ಸ್ಯಾಂಪಲ್ ಪಡೆದಿದ್ದಾನೆ.!-->!-->!-->…
Read More...

ಪದವಿ ತರಗತಿಗಳಿಗೆ ಅಂತಿಮ ವರ್ಷದ ಪರೀಕ್ಷೆಯೂ ರದ್ದು : ಸರಾಸರಿ ಅಂಕ ನೀಡಿ ಪಾಸ್ ಮಾಡಲು ಮುಂದಾದ ಸರಕಾರ

ಮುಂಬೈ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಾಗೂ ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಪರೀಕ್ಷೆಯಿಲ್ಲದೇ ಪಾಸ್ ಮಾಡಲು ಕೇಂದ್ರ ಸರಕಾರ ಸೂಚನೆಯನ್ನು ನೀಡಿದೆ. ಆದ್ರೆ ಇದೀಗ ಅಂತಿಮ ವರ್ಷದ ವಿದ್ಯಾರ್ಥಿಗಳನ್ನೂ ಕೂಡ ಪರೀಕ್ಷೆಯಿಲ್ಲದೇ ಕೇವಲ ಸರಾಸರಿ ಅಂಕಗಳ ಆಧಾರದ ಮೇಲೆ!-->…
Read More...

ಕೊರೊನಾ ಅಟ್ಟಹಾಸಕ್ಕೆ ನಲುಗಿದ ಮುಂಬೈ : ಮಹಾರಾಷ್ಟ್ರದಲ್ಲಿ 40,000 ಗಡಿ ದಾಟಿದ ಕೊರೊನಾ ಸೋಂಕು

ಮುಂಬೈ : ಕೊರೊನಾ ಮಹಾಮಾರಿ ಮಹಾರಾಷ್ಟ್ರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ದೇಶದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ವ್ಯಾಪಿಸಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾ ಪೀಡಿತರ ಸಂಖ್ಯೆ 40,000 ದಾಟಿದ್ದು, ಮುಂಬೈ ನಗರದಲ್ಲೇ 25,000ದ ಗಡಿ ದಾಟಿದೆ.!-->!-->!-->!-->!-->…
Read More...

2 ವರ್ಷದ ಮಗು ಸೇರಿ ಕುಟುಂಬದ 25 ಮಂದಿಗೂ ಡೆಡ್ಲಿ ಕೊರೊನಾ

ಮುಂಬೈ : ಕೊರೊನಾ ಮಹಾಮಾರಿ ಮಹಾರಾಷ್ಟ್ರದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸರಕಾರ ನಾನಾ ರೀತಿಯ ಕಸರತ್ತು ನಡೆಸಿದ್ರೂ ಕೊರೊನಾ ತಹಬದಿಗೆ ಬರ್ತಿಲ್ಲ. ಇದೀಗ 2 ವರ್ಷದ ಮಗುವಿಗೆ ಮಹಾಮಾರಿ ಸೋಂಕು ತಗುಲಿದ್ದು, ಕುಟುಂಬದ 25 ಮಂದಿಯೂ!-->…
Read More...