Browsing Tag

mangli

Mangli: ಮೈಸಮ್ಮ ದೇವಿ ಭಕ್ತರ ಆಕ್ರೋಶಕ್ಕೆ ಗುರಿಯಾದ ಗಾಯಕಿ…! ಮಂಗ್ಲಿ ವಿರುದ್ಧ ಪೊಲೀಸರ ಮೊರೆ ಹೋದ ಕಾರ್ಪೋರೇಟರ್….!

ಕಣ್ಣೇ ಅದಿರಿಂದಿ ಎನ್ನುತ್ತ ದೇಶದಾದ್ಯಂತ ಮನೆಮಾತಾಗಿದ್ದ ತೆಲುಗು ಗಾಯಕಿ ಮಂಗ್ಲಿಗೆ ಸಂಕಷ್ಟ ಎದುರಾಗಿದ್ದು, ಹಿಂದೂ ದೇವರ ಅವಹೇಳನದ ಆರೋಪದಡಿ ಬಿಜೆಪಿ ಕಾರ್ಪೋರೇಟರ್ ಮಂಗ್ಲಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ತೆಲುಗಿನ ಪ್ರಸಿದ್ಧ ಗಾಯಲಿ ತಮ್ಮದೇ ಆದ ಯೂ ಟ್ಯೂಬ್!-->!-->!-->!-->!-->!-->!-->…
Read More...

ಕಣ್ಣೇ ಅದಿರಿಂದಿ ಗಾಯಕಿಗೆ ಸಂಕಷ್ಟ….! ಮೈಸಮ್ಮ ಭಕ್ತರ ಆಕ್ರೋಶಕ್ಕೆ ಗುರಿಯಾದ ಮಂಗ್ಲಿ…!!

ತೆಲುಗು ಗಾಯಕಿಯಾಗಿ ಹಲವು ವರ್ಷಗಳಿಂದ ಗಾಯನ ಕ್ಷೇತ್ರದಲ್ಲಿದ್ದರೂ ಗಾಯಕಿ ಮಂಗ್ಲಿಗೇ ಇನ್ನಿಲ್ಲದ ಪಬ್ಲಿಸಿಟಿ ತಂದುಕೊಟ್ಟಿದ್ದು, ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ. ಕಣ್ಣೇ ಅದಿರಿಂದಿ ಎನ್ನುತ್ತ ಮಿಂಚಿದ್ದ ಗಾಯಕಿ ಮಂಗ್ಲಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಅವರ ಹಾಡಿದ ಜನಪದ ಗೀತೆಯೊಂದು!-->!-->!-->…
Read More...

ಶಿವಣ್ಣನ ಸಿನಿಮಾದಲ್ಲಿ ಕಣ್ಣೇ ಅದಿರಿಂದಿ ಗಾಯಕಿ…! ಕನ್ನಡ ಸಿನಿಮಾಕ್ಕೆ ಕಾಲಿಟ್ಟ ಮಂಗ್ಲಿ…!!

ರಾಬರ್ಟ್ ಸಿನಿಮಾದ ಜೊತೆ ಜೊತೆಗೆ ಹಿಟ್ ಆಗಿದ್ದು ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ಹಾಡು ಕಣ್ಣೇ ಅದಿರಿಂದಿ. ಇದೊಂದೆ ಹಾಡು ಗಾಯಕಿಯನ್ನು ಕರುನಾಡಿಗೆ ಪರಿಚಯಿಸಿತು. ಇದೀಗ ಗಾಯಕಿ ಸ್ಥಾನದಿಂದ ಮಂಗ್ಲಿ ಗೆ ನಟಿ ಪಟ್ಟಕ್ಕೆ ಪ್ರಮೋಶನ್ ಸಿಕ್ಕಿದೆ.!-->!-->!-->!-->!-->…
Read More...

ಕಣ್ಣೇ ಅದಿರಿಂದಿ ಗಾಯಕಿಯ ಕನ್ನಡ ಪ್ರೇಮ….!!ಕೈ ಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ ಎಂದ ಮಂಗ್ಲಿ…!!

ಕನ್ನಡ ಮಣ್ಣಿನ ಗುಣದಲ್ಲೇ ಎಲ್ಲರನ್ನು ಪ್ರೀತಿಸುವ ವೈಶ್ಯಾಲತೆ ಮೇಳೈಸಿದೆ. ಕನ್ನಡಿಗರ ಪ್ರೇಮದ ಸವಿಯುಂಡ ತೆಲುಗು ಗಾಯಕಿ ಮಂಗ್ಲಿ ಇದಕ್ಕೆ ಸಾಕ್ಷಿ ಒದಗಿಸಿದ್ದಾರೆ. ಕನ್ನಡಿಗರು ತೋರಿದ ಆದರಾಭಿಮಾನಕ್ಕೆ ಮನಸೋತ ಮಂಗ್ಲಿ ಕೈಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ ಎಂದಿದ್ದಾರೆ.ನಟ!-->!-->!-->!-->!-->!-->!-->…
Read More...

ಬಿಟ್ಯಾಕ್ ಬಂದೇ ಅಂತಿದ್ದಾರೆ ಕಣ್ಣೇ ಅಂದಿರಿಂದಿ ಸುಂದರಿ…! ಸಿದ್ಧವಾಯ್ತು ಮಂಗ್ಲಿ ಮಧುರ ಕಂಠದಲ್ಲಿ ಕನ್ನಡ ಸಾಂಗ್…!!

ರಾಬರ್ಟ್ ಸಿನಿಮಾಗೆ ದರ್ಶನ್ ನಟನೆಯ ಜೊತೆಗೆ ಹೆಸರು ತಂದುಕೊಟ್ಟಿದ್ದು ಕಣ್ಣೇ ಅದಿರಿಂದಿ ಹಾಡು. ಈ ಹಾಡಿನ ಮೂಲಕ ರಾತ್ರಿ ಬೆಳಗಾಗೋದರಲ್ಲಿ ಸಿನರಸಿಕರ ಮನಗೆದ್ದ ಗಾಯಕಿ ಮಂಗ್ಲಿ ಈಗ ಬಿಟ್ಯಾಕ್ ಬಂದೇ ಎನ್ನುತ್ತ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.ರಾಬರ್ಟ್ ತೆಲುಗು ಸಿನಿಮಾ!-->!-->!-->!-->!-->!-->!-->…
Read More...