Browsing Tag

mantrikara nadu

ಬಟ್ಟೆ ತುಂಡು..ಮೂತ್ರ ಅಂಟಿದ ಮಣ್ಣು..ತಲೆಗೂದಲು.. ಋತುಸ್ರಾವವಾದ ಬಟ್ಟೆ.. ಭಾನಾಮತಿ ಪ್ರಯೋಗಕ್ಕೆ ಇವು ಸಾಕಂತೆ..! ಭಾಗ…

ಬಾಬಾ ಲೀಲಾಜಾಲವಾಗಿ ಭಾನಾಮತಿಯ ಬಗ್ಗೆ ವಿವರಿಸುತ್ತಿದ್ದ.. ಇಷ್ಟೊತ್ತು ಅವನು ಭಾನಾಮತಿಯನ್ನು ವಶೀಕರಣ ಮಾಡಿಕೊಳ್ಳೋದು ಹೇಗೆ ಅಂತ ಹೇಳಿದ್ದ… ಇನ್ನು ಅದನ್ನು ಮಾಡುವ ವಿಧಾನಗಳು ಕ್ರೂರ ಮತ್ತು ಘನ ಘೋರ ಅಂದಿದ್ದ… ಸುಮಾರು ಎರಡು ಗಂಟೆ ಹೊತ್ತು ಆತ ವಿವರಿಸಿದ್ದ.. ಅಷ್ಟರಲ್ಲಿ ಎಂಟಕ್ಕೂ ಹೆಚ್ಚು!-->…
Read More...

ಮಡಿಕೆಯಲ್ಲಿದ್ದ ಅಕ್ಕಿಗೆ ನೀರಾಕುತ್ತಲೇ ನೆತ್ತರಿನಂತೆ ಉಕ್ಕ ತೊಡಗಿತ್ತು..? ಇದು ಹೇಗೆ ಮಾಡ್ತಾರೆ ಗೊತ್ತಾ..? ಭಾಗ-26

ನಾನು ಮಾಟಗಾರನೊಬ್ಬನ ಮನೆ ಹೊಕ್ಕ ತಕ್ಷಣ ಆತ ನನ್ನ ಕೈಗೊಂದು ಲೆಟರ್ ನೀಡಿದ್ದ… ಅದು ಸರ್ಕಾರದಿಂದ ಆತನಿಗೆ ಕೊಡಲಾಗಿದ್ದ ಪರ್ಮಿಷನ್ ಲೆಟರ್… ಕೇವಲ ಮನರಂಜನೆಗಾಗಿ ಮೋಡಿ ಆಟವನ್ನ ನೆಡಸಲಿಕ್ಕೆಂದು ಸರ್ಕಾರ ಪರ್ಮಿಷನ್ ಕೊಟ್ಟಿರುತ್ತದೆ..ಕೆಲವೊಮ್ಮೆ ಮೋಡಿ ಆಟದ ಸ್ಥಳದಲ್ಲಿ ಜನರನ್ನ ನಿಯಂತ್ರಿಸೋಕೆ!-->…
Read More...

ನನ್ನ ಕಣ್ಣ ಮುಂದೆಯೇ ಅವನು ಬೇವಿನ ಎಲೆಯಲ್ಲಿ ಚೇಳುಗಳನ್ನ ಮಾಡಿ ತೋರಿಸಿದ್ದ..! ಭಾಗ-25

ಹುಕ್ಕೇರಿ ಬಾಬಾನ ಬುರುಡೆ ಆಟ ನೋಡಿದ್ದಾಗಿತ್ತು.. ಆ ದಿನ ಬಂದು ಮಲ್ಲಿಕಾರ್ಜುನ ಪಾಟೀಲ್ ಮನೆಯಲ್ಲಿ ತಂಗಿ ವಾಪಸ್ ಬೆಂಗಳೂರಿಗೆ ಬಂದಿದ್ದೆ.. ಆಗಲೇ ನನ್ನ ಕಾಡೋಕೆ ಶುರು ಮಾಡಿದ್ದು ಈ ಕಣ್ಣು ಕಟ್ಟು ವಿದ್ಯೆ.. ನಾವು ನೀವೆಲ್ಲ ಚಿಕ್ಕಂದಿನಲ್ಲಿ ಮ್ಯಾಜಿಕ್ ನೋಡಿದ್ದೀವಿ ಅಲ್ವಾ, ಅದರ ಮತ್ತೊಂದು!-->…
Read More...

ಹೈದರಾಬಾದ್ ನಿಜಾಮರ ಆಳ್ವಿಕೆಯ ಕಾಲದಲ್ಲಿ ಈ ಭಾನಾಮತಿ ಮಾಡುವವರನ್ನು ಹಿಡಿದು ದಂಡಿಸಲೆಂದೇ ಒಂದು ವಿಶೇಷ ಪಡೆ ಇತ್ತಂತೆ..!…

ಧಾರವಾಡದ ನನ್ನ ಕಚೇರಿಯ ಹುಡುಗ ಸೂರ್ಯಕಾಂತ ಶಿರೂರ ವಾಪಸ್ ಕಚೇರಿಗೆ ಬರಲೇಬೇಕಿತ್ತು…ಆತನ ರಜೆ ಮುಗಿದಿತ್ತು…ಆತನನ್ನು ಬೆಂಗಳೂರು ಬಸ್ ಹತ್ತಿಸಿ ನಾನು ಬೀದರ್ ಕಡೆಗೆ ಹೊರಟೆ.. ಸ್ನೇಹಿತರೇ ಪತ್ರಿಕೋದ್ಯಮದಲ್ಲಿ ನಾನು ಸಂಪಾದಿಸಿದ್ದು ಸ್ನೇಹಿತರನ್ನ… ಬಿಟ್ರೆ ಬೇರೆ ಏನನ್ನೂ ಇಲ್ಲ.. ನಾನು!-->…
Read More...

ನಾವು ಕಾಳಿಕಾದೇವಿಯ ಮಕ್ಕಳು.. ಮಸಣ ರುದ್ರಿಯ ಒಕ್ಕಲು ಅಂತ ಚೀರಿದ್ದ… ನನ್ನ ಗೆಳೆಯ ಬೆಚ್ಚಿಬಿದ್ದಿದ್ದ..!ಭಾಗ-9

ನನ್ನ ಎದುರಿಗೆ ಮಂದವಾದ ಜ್ಯೋತಿಗಳ ಬೆಳಕಿನಲ್ಲಿ ರೌದ್ರವಾಗಿ ಕಾಣುವ ಕಾಳಿಕಾ ದೇವಿ ತನ್ನ ಕೆಂಪು ನಾಲಿಗೆಯನ್ನು ಹೊರ ಚಾಚಿಕೊಂಡು ಭೀಕರವಾಗಿ ಕಾಣಿಸುತ್ತಿದ್ಲು. ಆಕೆಯ ವಿಗ್ರಹವನ್ನು ನೋಡಿದ್ದ ನಾನೇ ಒಮ್ಮೆ ಬೆಚ್ಚಿದ್ದೆ…ಇನ್ನು ಮಾಂತ್ರಿಕ ಕೃಷ್ಣಪ್ಪ ಸಾಮ್ರಾಣಿ ಹೊಗೆ ಹಾಕಿ ಮತ್ತಷ್ಟು!-->!-->!-->!-->!-->…
Read More...

ಮಾಂತ್ರಿಕನ ಮಾಟದ ಆಟ..! ಬಲಿಗೆ ಕೋಳಿಯನ್ನೇ ಕೇಳೋದು ಯಾಕೆ ಗೊತ್ತಾ..? ಭಾಗ – 8

ಮಾಂತ್ರಿಕನ ಮನೆಯಲ್ಲಿ ನನ್ನ ಕಣ್ಣಿಗೆ ಕತ್ತಿ, ಗುರಾಣಿ, ಒಂದು ಮರದ ತುಂಡಿನಿಂದ ಮಾಡಿದ ಬೊಂಬೆ, ಮರದ ಪಾದುಕೆ, ಭರ್ಜಿ, ಈಟಿ, ಸಪ್ಪೆ ದಾರ ಒಣಗಿ ಕರಕಲಾದ ನಿಂಬೆ ಹಣ್ಣುಗಳ ರಾಶಿ, ಮಣ್ಣಿನ ಹೆಂಟೆಗಳು ಇದ್ದಿಲಮಸಿ ರಂಗೋಲಿ, ಭರಣಿಗಳ ತುಂಬಾ ಅರಿಶಿನ ಕುಂಕುಮ ಚಿಣಿಮಿಣಿ ಮಿಂಚುವ ವಸ್ತ್ರಗಳು ಅಲ್ಲಿ!-->…
Read More...