Browsing Tag

Maruti 800

First Maruti 800 Car : ಮಾರುತಿ 800 ಮಾದರಿಯ ಮೊಟ್ಟ ಮೊದಲ ಕಾರನ್ನು ಪ್ರದರ್ಶನಕ್ಕೆ ಇಟ್ಟ ಮಾರುತಿ ಸುಜುಕಿ

ಒಂದು ಕಾಲವಿತ್ತು, ಕಾರು (Car) ಅಂದರೆ ನೆನಪಾಗುವುದೇ ಮಾರುತಿ 800 (Maruti 800). ಇದು ಜನಸಾಮಾನ್ಯರ ಕಾರು ಎಂದೇ ಹೆಸರುವಾಸಿಯಾಗಿತ್ತು. ಭಾರತದ ರಸ್ತೆಗಳಲ್ಲಿ ಅತ್ಯಂತ ಯಶಸ್ವಿಯಾಗಿ ಓಡಾಡಿದ ಕಾರು ಇದಾಗಿತ್ತು. ಬರೋಬ್ಬರಿ 39 ವರ್ಷಗಳ ಹಿಂದೆ 1983 ರಲ್ಲಿ ಮಾರುತಿ ಸುಜುಕಿ, ಮೊದಲ ಮಾರುತಿ 800!-->…
Read More...