Browsing Tag

mecca

ಕೊವೀಡ್-19 ಎಫೆಕ್ಟ್…! ಮೆಕ್ಕಾ ಮದಿನಾ ಯಾತ್ರೆಗೆ ಕೊರೋನಾ ಲಸಿಕೆ ಪಡೆದವರಿಗಷ್ಟೇ ಎಂಟ್ರಿ…!!

ಪವಿತ್ರ ಮೆಕ್ಕಾ ಮದಿನಾ ಯಾತ್ರೆ ಮೇಲೂ ಕೊರೋನಾ ಕರಿನೆರಳು ಬಿದ್ದಿದ್ದು, ಕೊರೋನಾ ಲಸಿಕೆ ಪಡೆದವರಿಗೆ ಹಾಗೂ ಕೊರೋನಾ ದಿಂದ ಗುಣಮುಖರಾದವರಿಗೆ ಮಾತ್ರ ಮೆಕ್ಕಾ ಮದಿನಾ ಯಾತ್ರೆಗೆ ಅವಕಾಶ ಎಂದು ಸೌದಿ ಅರೇಬಿಯಾ ಸರ್ಕಾರ ಆದೇಶಿಸಿದೆ. ಪವಿತ್ರ ರಂಜಾನ್ ತಿಂಗಳಿನಿಂದ ಆರಂಭವಾಗುವ ಮೆಕ್ಕಾ
Read More...