Browsing Tag

medical close

ತುರ್ತು ಸೇವೆಗೆ ಅಡ್ಡಿ ಪಡಿಸಿದ ಕೋಟ ಪಿಎಸೈ : ಎಸ್ಪಿಗೆ ದೂರುಕೊಟ್ಟ ಮೇಲೆ ಓಪನ್ ಆಯ್ತು ಮೆಡಿಕಲ್

ಕುಂದಾಪುರ : ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್ ಗಳನ್ನು ಕಡ್ಡಾಯವಾಗಿ ತೆರೆದು ಜನರಿಗೆ ಸೇವೆ ನೀಡುವಂತೆ ಸರಕಾರ ಆದೇಶಿಸಿದೆ. ಜನರಿಗೆ ಸೇವೆ ನೀಡದ ಮೆಡಿಕಲ್ ಶಾಪ್ ಮಾಲೀಕರ ವಿರುದ್ದ ಕ್ರಮಕೈಗೊಳ್ಳುವುದಾಗಿ ಹೇಳಿದೆ.
Read More...