Browsing Tag

melinda

ಕೊನೆಗೂ ಅಂತ್ಯವಾಯ್ತು 27 ವರ್ಷಗಳ ದಾಂಪತ್ಯ….!! ಬಿಲ್ ಗೇಟ್ಸ್-ಮಿಲಿಂಡಾ ವಿಚ್ಛೇಧನ ಅಧಿಕೃತ…!!

ಸಾಫ್ಟವೇರ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮಿಲಿಂಡಾ ವಿಚ್ಛೇಧನ ಘೋಷಿಸಿದ ಮೂರು ತಿಂಗಳ ಬಳಿಕ ಅಧಿಕೃತವಾಗಿ ವಿಚ್ಚೇಧನ ಪಡೆದುಕೊಂಡಿದ್ದು, 27 ವರ್ಷಗಳ ವಿವಾಹವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ್ದಾರೆ.ಬಿಲ್ ಗೇಟ್ಸ್ ಮತ್ತು ಮಿಲಿಂಡಾ ದಂಪತಿಯ ಪ್ರೆಂಚ್ ಗೇಟ್ಸ್ ದಂಪತಿಯ!-->!-->!-->!-->!-->…
Read More...

27 ವರ್ಷದ ಸಾಂಗತ್ಯಕ್ಕೆ ಅಂತ್ಯ ಹಾಡಿದ ವಿಶ್ವದ ಶ್ರೀಮಂತ ದಂಪತಿ…! ವಿಚ್ಚೇಧನಕ್ಕೆ ಅರ್ಜಿ ಹಾಕಿದ ಮೈಕ್ರೋಸಾಫ್ಟ್…

ವಿಶ್ವದ ಅತ್ಯಂತ ಶ್ರೀಮಂತ ದಂಪತಿ ಖ್ಯಾತಿಯ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ದಂಪತಿ 27 ವರ್ಷದ ಸಾಂಗತ್ಯಕ್ಕೆ ಅಂತ್ಯ ಹಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 27 ವರ್ಷದ ದಾಂಪತ್ಯ ಅಂತ್ಯಗೊಳಿಸುವುದಾಗಿ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಘೋಷಿಸಿದ್ದು, ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಗೆ!-->!-->!-->…
Read More...