Browsing Tag

mindblock song

ಕೊಡಗಿನ ಕುವರಿ ಮುಟ್ಟಿದ್ದೆಲ್ಲ‌ಚಿನ್ನ…! ಹೊಸ ದಾಖಲೆ ಬರೆಯಿತು ರಶ್ಮಿಕಾ ಹಾಡು…!!

ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ಅಂಗಳ ದಾಟಿ ಬಾಲಿವುಡ್ ಅಂಗಳ ಸೇರಿ ಎರಡೆರಡು ಚಿತ್ರದಲ್ಲಿ ಅವಕಾಶ ಪಡೆದಿದ್ದಾರೆ. ಈ ಮಧ್ಯೆ ರಶ್ಮಿಕಾ‌ಮಂದಣ್ಣ ನಟನೆಯ ಹಾಡೊಂದು ಹೊಸ ದಾಖಲೆ ಬರೆದಿದೆ. ರಶ್ಮಿಕಾ‌ ನಟನೆಯ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಚಿನ್ನದ ಗಳಿಕೆ
Read More...