Browsing Tag

mlc election

Nadoja Dr G Shankar : ವಿಧಾನ ಪರಿಷತ್‌ಗೆ ನಾಡೋಜಾ ಡಾ.ಜಿ.ಶಂಕರ್‌ ?

ಉಡುಪಿ : Nadoja Dr G Shankar : ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್‌ ಪರ ಅಲೆ ಇದ್ದರೂ ಕೂಡ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಅದ್ರಲ್ಲೂ ಉಡುಪಿ ಜಿಲ್ಲೆಯಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೀಗ
Read More...

ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ

ಬೆಂಗಳೂರು : ವಿಧಾನ ಪರಿಷತ್‌ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳ ಶಾಲೆ ಹಾಗೂ ಕಾಲೇಜುಗಳಿಗೆ (School and college holiday ) ಇಂದು ರಜೆಯನ್ನು ಘೋಷಣೆ ಮಾಡಿದೆ. ಒಟ್ಟು ನಾಲ್ಕು ವಿಧಾನ ಪರಿಷತ್‌
Read More...

MLC Election : ಎಂಎಲ್​ಸಿ ಚುನಾವಣೆಗೆ ಮುಹೂರ್ತ ಫಿಕ್ಸ್​ : ಜೂ.3ರಂದು ಚುನಾವಣೆ, ಅಂದೇ ಫಲಿತಾಂಶ

ಬೆಂಗಳೂರು :MLC Election: ಮುಂದಿನ ತಿಂಗಳು 14ನೇ ತಾರೀಖಿನಂದು ಕೊನೆಗೊಳ್ಳಲಿರುವ ರಾಜ್ಯದ ವಿಧಾನಪರಿಷತ್​​ ಸ್ಥಾನಗಳಿಗೆ ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸಲು ದಿನಾಂಕವನ್ನು ಪ್ರಕಟಿಸಿದೆ. ಹಾಲಿ ಇರುವ ವಿಧಾನ ಪರಿಷತ್​ ಸ್ಥಾನಗಳ ಅಧಿಕಾರಾವಧಿಯು ಜೂನ್​ 14ರಂದು ಕೊನೆಗೊಳ್ಳಲಿದೆ. ಹಾಗೂ
Read More...

Ramesh Jarakiholi disciplinary action : ಶಿಸ್ತುಕ್ರಮದ ಭಯ: ದೆಹಲಿಗೆ ದೌಡಾಯಿಸಿದ ಬೆಳಗಾವಿ ಸಾಹುಕಾರ

ಬೆಂಗಳೂರು : ರಾಜ್ಯದಲ್ಲಿ ಪರಿಷತ್ ಚುನಾವಣೆ ಮುಗಿದಿದ್ದರೂ ಎಲೆಕ್ಷನ್ ಲೆಕ್ಕಾಚಾರಗಳು ಮುಗಿದಿಲ್ಲ. ಬೆಳಗಾವಿಯಲ್ಲಿ ಆಡಳಿತಾರೂಢ ಬಿಜೆಪಿಗೆ ಎದುರಾದ ಸೋಲು ಪಕ್ಷದ ನಾಯಕರಿಗೆ ತೀವ್ರ ಮುಜುಗರ ತಂದಿಟ್ಟಿದ್ದು ಹುಬ್ಬಳ್ಳಿ ಕಾರ್ಯಕಾರಿಣಿಯಲ್ಲೂ ಇದೇ ಸಂಗತಿ ಪ್ರಸ್ತಾಪಗೊಂಡಿದೆ. ಮಾತ್ರವಲ್ಲ ಸೋಲಿನ
Read More...

KGF Babu Dream : ಕೋಟಿ ಒಡೆಯನಿಗೆ ಸೋಲು ಕಟ್ಟಿ ಕೊಟ್ಟ ಬಿಜೆಪಿ : ಕನಸಾಗೇ ಉಳಿತು ಕೆಜಿಎಫ್ ಬಾಬು ಪರಿಷತ್ ಕನಸು

ಬೆಂಗಳೂರು : ವಿಧಾನ ಪರಿಷತ್ ಅನ್ನೋದು ಬುದ್ಧಿವಂತರ, ರಾಜಕೀಯ ತಜ್ಞರ ಮನೆ ಅನ್ನೋ ಮಾತಿತ್ತು. ಆದರೆ ಕಾಲ‌ಬದಲಾದಂತೆ ವಿಧಾನಪರಿಷತ್ ( MLC Election ) ವ್ಯಾಖ್ಯಾನವೂ ಬದಲಾಗಿದೆ. ಅದರಲ್ಲೂ ಈ ಭಾರಿ ವಿಧಾನ ಪರಿಷತ್ ಬೆಂಗಳೂರು ನಗರ ಕ್ಷೇತ್ರದ ಟಿಕೇಟ್ ಹಂಚಿಕೆ ಬಳಿಕವಂತೂ ಕಾಂಗ್ರೆಸ್ ಟಿಕೆಟ್
Read More...

Kota – Bhandary : ವಿಧಾನ ಪರಿಷತ್‌ ಚುನಾವಣೆ : ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ್‌ ಭಂಡಾರಿಗೆ ಭರ್ಜರಿ…

ಮಂಗಳೂರು : ವಿಧಾನ ಪರಿಷತ್‌ ಚುನಾವಣೆಯಲ್ಲಿ ( MLC Election ) ದಕ್ಷಿಣ ಕನ್ನಡ ಜಿಲ್ಲಾ ದ್ವಿಸದಸ್ಯ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಗೆಲುವು ದಾಖಲಿಸಿವೆ. ಬಿಜೆಪಿಯ ಪ್ರಭಾವಿ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ ಮುಖಂಡ ಮಂಜುನಾಥ್‌ ಭಂಡಾರಿ ( Kota
Read More...

Liquor Shops bund : ಮದ್ಯಪ್ರಿಯರಿಗೆ ಬಿಗ್‌ ಶಾಕ್‌ : ನಾಳೆಯಿಂದ ಬಾರ್‌, ವೈನ್‌ಶಾಪ್‌ ಬಂದ್‌

ಬೆಂಗಳೂರು : ರಾಜ್ಯದಲ್ಲಿ ಡಿಸೆಂಬರ್‌ ೧೦ರಂದು ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ( MLC Election ) ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಡಿಸೆಂಬರ್‌ 8 ರಿಂದ ಡಿಸೆಂಬರ್‌ 10 ರ ವರೆಗೆ ಮೂರು ದಿನಗಳ ಮದ್ಯ ಮಾರಾಟಕ್ಕೆ (Liquor Shops bund ) ಬ್ರೇಕ್‌ ಬಿದ್ದಿದೆ.
Read More...

KGF BABU : ಕೈ- ಕಮಲ ಟ್ವೀಟ್ ವಾರ್ : ಕೆಜಿಎಫ್ ಬಾಬು ಆಸ್ತಿಮೂಲಕ ಕೆಣಕಿದ ಬಿಜೆಪಿ

ಬೆಂಗಳೂರು : ರಾಜ್ಯದಲ್ಲಿ ಪರಿಷತ್ ಚುನಾವಣಾ ಕಣ ರಂಗೇರುತ್ತಿದೆ. ಈ ಮಧ್ಯೆ ವಿದ್ಯಾವಂತರ ವೇದಿಕೆ, ಚಿಂತಕರ ಚಾವಡಿ ಎಂದೆಲ್ಲ ಕರೆಯಿಸಿಕೊಳ್ಳುವ ವಿಧಾನ ಪರಿಷತ್ ಗೆ ಕಾಂಗ್ರೆಸ್, ಬೆಂಗಳೂರು ನಗರದ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು (KGF BABU) ಅಲಿಯಾಸ್ ಯೂಸೂಫ್ ಷರೀಪ್ ( Yousuf Shariff ) ಗೆ
Read More...

MLC Election : ಆಪ್ತರ ಟಿಕೆಟ್‌ಗಾಗಿ ನಾಯಕರಿಂದ ಲಾಭಿ : ಕರಾವಳಿಯಲ್ಲಿ ಕೈ ಕಾರ್ಯಕರ್ತರ ಪರ ಒಲವು ತೋರುತ್ತಾ…

ಮಂಗಳೂರು : ಕರಾವಳಿಯಲ್ಲಿ ವಿಧಾನ ಪರಿಷತ್‌ ಚುನಾವಣೆಯ (MLC Election) ಕಾವು ಹೆಚ್ಚುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೊಂದೆಡೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಹುಡುಕಾಟದಲ್ಲಿಯೇ ಮಗ್ನವಾಗಿದೆ. ಈ ನಡುವಲ್ಲೇ ಕಾಂಗ್ರೆಸ್‌
Read More...

ಮದ್ಯಪ್ರಿಯರಿಗೆ ಬಿಗ್ ಶಾಕ್ : ಅಕ್ಟೋಬರ್ 28ರ ವರೆಗೆ ಬಾರ್ ಬಂದ್ !!

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ
Read More...