Browsing Tag

moodabidre

ಒಂದೇ ಮನೆಯ ಐವರು ನಿಗೂಢವಾಗಿ ನಾಪತ್ತೆ ..!! ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಮೂಡಬಿದಿರೆ: ಒಂದೇ ಮನೆಯ ಐವರು ನಾಪತ್ತೆಯಾಗಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಕಾರಿಂಜದ‌ ಸುವರ್ಣ ನಗರದಲ್ಲಿ ನಡೆದಿದೆ.ಕಾರಿಂಜ ಸುವರ್ಣ ನಗರದ ನಿವಾಸಿ ಜ್ಯೋತಿ ಮಣಿ (36 ವರ್ಷ), ದೆಬೋರ (11‌ವರ್ಷ ), ಜುಡಾ ಇಮಾನ್ವೇಲ್ (10 ವರ್ಷ), ಎಪ್ಸಿಬಾ (8 ವರ್ಷ )!-->!-->!-->…
Read More...

ಕೋಟಿ-ಚೆನ್ನಯ್ಯರಿಗೆ ಅವಹೇಳನ : ಜಗದೀಶ್ ಅಧಿಕಾರಿ ವಿರುದ್ದ ಪ್ರಕರಣ ದಾಖಲಿಸಿದ ಬಿಲ್ಲವ ಸಂಘ

ಮೂಡಬಿದಿರೆ : ತುಳುನಾಡಿನ ವೀರಪುರುಷರೆನಿಸಿಕೊಂಡಿರುವ ಕೋಟಿ -ಚೆನ್ನಯ್ಯ ಹಾಗೂ ಹಿರಿಯ ರಾಜಕಾರಣಿ, ಪ್ರಭಾವಿ ಬಿಲ್ಲವ ಮುಖಂಡ ಜನಾರ್ಧನ ಪೂಜಾರಿ ಅವರ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಬಿಲ್ಲವ ಸಂಘ ಮುಖಂಡರು ಮೂಡಬಿದಿದರೆ ಪೊಲೀಸರಿಗೆ!-->…
Read More...

ನದಿಯಲ್ಲಿ ಮುಳುಗಿ ನಾಲ್ವರು ಸಾವು : ಮದುವೆಗೆಂದು ಬಂದಿದ್ದವರು ಮಸಣ ಸೇರಿದ್ರು

ಮೂಡಬಿದಿರೆ : ನದಿಗೆ ಈಜಲು ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಕಡಂದಲೆಯಲ್ಲಿ ನಡೆದಿದೆ. (adsbygoogle = window.adsbygoogle || ).push({});ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (18 ವರ್ಷ), ಅರ್ಶಿತಾ!-->!-->!-->!-->!-->!-->…
Read More...

ಕಾರಿನಲ್ಲಿ ಅಕ್ರಮ ಗೋ ಸಾಗಾಟ : ಪೊಲೀಸರಿಂದ ಫೈರಿಂಗ್

ಮಂಗಳೂರು : ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕಾರಿನಲ್ಲಿದ್ದ ದುಷ್ಕರ್ಮಿಗಳು ಕಾರುಬಿಟ್ಟು ಪರಾರಿಯಾಗಿದ್ರೆ, ಪೊಲೀಸರು 6 ಹಸುಗಳನ್ನು ರಕ್ಷಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಸಮೀಪದ ಶಿರ್ತಾಡಿಯ ಔದಾಲ್!-->!-->!-->!-->!-->…
Read More...

CET ಟಾಪ್ 10ರಲ್ಲಿ ಆಳ್ವಾಸ್ ಕಾಲೇಜಿಗೆ 5 ರಾಂಕ್ : BNYS ನಲ್ಲಿ ಅರ್ನವ್ ಅಯ್ಯಪ್ಪಗೆ ಪ್ರಥಮ ರಾಂಕ್

ಮೂಡುಬಿದಿರೆ : ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಯಲ್ಲಿ ರಾಜ್ಯದ ಪ್ರತಿಷ್ಠಿತ ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜು ವಿಶಿಷ್ಟ ಸಾಧನೆ ಮಾಡಿದೆ. ಸಿಇಟಿಯ 6 ವಿಭಾಗಗಳ ಪೈಕಿ 5ರಲ್ಲಿ ಟಾಪ್ 10 ಸಾಲಿನಲ್ಲಿ ಕಾಲೇಜು 5 ರಾಂಕ್ ಗಳನ್ನು ಪಡೆದು ಕೊಂಡಿದೆ. ಅದ್ರಲ್ಲೂ ಆಳ್ವಾಸ್!-->!-->!-->!-->!-->!-->!-->…
Read More...

ಕೊರೊನಾ ವಿಚಾರದಲ್ಲಿ ಪಿಡಿಓಗಳ ನಿರ್ಲಕ್ಷ್ಯ : ಹೋಮ್ ಕ್ವಾರಂಟೈನ್ ಮಾಹಿತಿ ನೀಡಿದವರಿಗೆ ಧಮಕಿ

ಮಂಗಳೂರು : ಕೋರೋನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ವಿದೇಶದಿಂದ ಬಂದವರಿಗೆ ಕಡ್ಡಾಯ ಹೋಮ್ ಕ್ವಾರಂಟೈನ್ ಪಾಲಿಸುವಂತೆ ಸರಕಾರ ಖಡಕ್ ಆದೇಶ ಹೊರಡಿಸಿದೆ. ಆದರೆ ಕೆಲ ಪಿಡಿಓಗಳು ಹೋಮ್ ಕ್ವಾರಂಟೈನ್ ನಲ್ಲಿದ್ದವರು ಹೊರಗಡೆ ಓಡಾಡುತ್ತಿದ್ದವರ ಬಗ್ಗೆ ಮಾಹಿತಿ ನೀಡಿದ್ರೆ ಮಾಹಿತಿ!-->…
Read More...